ಬಾಲ ವಿಕಾಸ ಪ್ರಶಸ್ತಿ

ಗ್ರಾಮಾಂತರ ಪ್ರತಿಭೆ-ಪರಿಚಯ ಸ್ಥಳೀಯ

ಆಳ್ವಾಸ್ ವಿದ್ಯಾರ್ಥಿಗೆ 2020-21 ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿ

Upayuktha
ಮೂಡುಬಿದಿರೆ: ಧಾರವಾಡದ ಕರ್ನಾಟಕ ಬಾಲವಿಕಾಸ ಆಕಾಡೆಮಿಯ 2020-21 ಸಾಲಿನ ಅಕಾಡೆಮಿ ಬಾಲಗೌರವ ಪ್ರಶಸ್ತಿಯನ್ನು ಆಳ್ವಾಸ್ ವಿದ್ಯಾರ್ಥಿ ಅಥರ್ವ ಹೆಗ್ಡೆ ಪಡೆದುಕೊಂಡಿದ್ದಾನೆ. ಇವರು ಮೂಡುಬಿದಿರೆಯ ಪ್ರಸನ್ನ ಹೆಗ್ಡೆ ಹಾಗೂ ಶ್ರೇಯಾ ದಂಪತಿ ಪುತ್ರ. ಆಳ್ವಾಸ್ ಸಿ.ಬಿ.ಎಸ್.ಸಿ....