ಕೋಟಿ ಚೆನ್ನಯರ ಕ್ಷೇತ್ರದಲ್ಲಿ ಏ.23-24ರಂದು ಬ್ರಹ್ಮಕಲಶೋತ್ಸವ: ಕುದ್ರೋಳಿಯಲ್ಲಿ ಪೂರ್ವಭಾವಿ ಸಭೆ
ಮಂಗಳೂರು: ತುಳುನಾಡಿನ ಅವಳಿ ವೀರ ಪುರುಷ ಕೋಟಿ ಚೆನ್ನಯರ ಜನ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಡುಮಲೆ ಪಡುವನ್ನೂರುನಲ್ಲಿ ಮೊದಲ ಹಂತದ ಕಾರ್ಯ ಪೂರ್ಣಗೊಂಡಿದ್ದು ಈ ಪುಣ್ಯ ಸ್ಥಳದಲ್ಲಿ ಏಪ್ರಿಲ್ ತಿಂಗಳ 23...