ಭಜನಾ ಸ್ಪರ್ಧೆ

ನಗರ ಸ್ಥಳೀಯ

ಯುವವಾಹಿನಿ ವತಿಯಿಂದ ಕುದ್ರೋಳಿಯಲ್ಲಿ ಭಜನಾ ಸ್ಪರ್ಧೆ ನಾಳೆ

Upayuktha
ಮಂಗಳೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಯುವವಾಹಿನಿ’ ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಕುಣಿತ ಭಜನಾ ಸ್ಪರ್ಧೆ ಜ.19ರ ಭಾನುವಾರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಲಿದೆ. ‘ಕುಣಿದು ಭಜಿಸಿರೋ’ ಭಾವ-ಗಾನ-ಕುಣಿತ ಸ್ಪರ್ಧೆಯನ್ನು ಬೆಳಗ್ಗೆ 9:30ಕ್ಕೆ...