ಭಾವನೆಗಳು

ಲೇಖನಗಳು

ಆಂತರ್ಯದಲ್ಲಿ ಅಡಗಿದ ಭಾವ…

Upayuktha
ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು…? ಪ್ರೀತಿ…….. ಉತ್ತಮ, ದ್ವೇಷ…….. ಮಧ್ಯಮ, ಕೋಪ…….. ಸ್ವಲ್ಪ ಹೆಚ್ಚು, ಕಾಮ……ಸಮಾಧಾನಕರ, ಕರುಣೆ…… ಪರವಾಗಿಲ್ಲ, ತ್ಯಾಗ…….ಸುಮಾರಾಗಿದೆ, ಧೈರ್ಯ……. ಕಡಿಮೆ, ಅಹಂಕಾರ…. ಒಂದಷ್ಟುಇದೆ,...