ಮಂಗಳೂರು ಮಹಾನಗರ ಪಾಲಿಕೆ

ನಗರ ಸ್ಥಳೀಯ

ಅಭಿವೃದ್ಧಿಗೆ ಪೂರ್ಣ ಬೆಂಬಲ: ನೂತನ ಮೇಯರ್, ಉಪ ಮೇಯರ್‌ಗೆ ಶಾಸಕ ಡಾ.ಭರತ್ ಶೆಟ್ಟಿ ಅಭಿನಂದನೆ

Upayuktha
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 22ನೇ ಮಹಾಪೌರರಾಗಿ ಪದಗ್ರಹಣ ಮಾಡಿದ ಶ್ರೀ ಪ್ರೇಮಾನಂದ ಶೆಟ್ಟಿ ಹಾಗೂ ಉಪ ಮಹಾಪೌರರಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ಸಮಂಗಲ ರಾವ್ ಅವರನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್...
ನಗರ ಸ್ಥಳೀಯ

ಮಹಾನಗರ ಪಾಲಿಕೆ ರಸ್ತೆಗೆ ಮೂಲ್ಕಿ ಎಂ. ಸುಂದರ ರಾಮ ಶೆಟ್ಟರ ಹೆಸರು: ಡಾ. ಹೆಗ್ಗಡೆ ಅಭಿನಂದನೆ

Upayuktha
ಧರ್ಮಸ್ಥಳ: ಮಂಗಳೂರು ಮಹಾನಗರ ಪಾಲಿಕೆಯ ರಸ್ತೆಗೆ ವಿಜಯಾಬ್ಯಾಂಕ್ ಸ್ಥಾಪಕಾಧ್ಯಕ್ಷರಾದ ಮೂಲ್ಕಿ ಎಂ ಸುಂದರ ರಾಮ ಶೆಟ್ಟರ ಹೆಸರು ನಾಮಕರಣ ಮಾಡಿರುವುದುನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೆಟ್ಟರು...
ನಗರ ಸ್ಥಳೀಯ

ಮಳೆನೀರಿನ ಮ್ಯಾನ್ ಹೋಲ್ ಗೆ ಇಳಿದು ದುರಸ್ತಿ ಮಾಡಿದ ಕಾರ್ಪೋರೇಟರ್

Upayuktha
ಮಂಗಳೂರು: ಕಾರ್ಮಿಕರೇ ಮ್ಯಾನ್ ಹೋಲ್ ಇಳಿಯಲು ಹಿಂದೆ ಮುಂದೆ ನೋಡಬೇಕಿದ್ದರೆ ಇಲ್ಲೊಬ್ಬರು ಕಾರ್ಪೊರೇಟರ್ ಮ್ಯಾನ್ ಹೋಲ್ ಇಳಿದು ದುರಸ್ತಿ ಮಾಡಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಸೂಟು ಬೂಟು ಹಾಕಿ ಪೋಸು ನೀಡುವ ಕಾರ್ಪೊರೇಟರ್ ಗಳ...
ನಗರ ಪ್ರಮುಖ ವ್ಯಾಪಾರ- ವ್ಯವಹಾರ ಸ್ಥಳೀಯ

ಮಂಗಳೂರು ಸೆಂಟ್ರಲ್ ಮಾರ್ಕೆಟ್ ಕೆಡವಲು ಮನಪಾ ನಿರ್ಧಾರ; ವ್ಯಾಪಾರಿಗಳು ಬೈಕಂಪಾಡಿ ಎಪಿಎಂಸಿ ಯಾರ್ಡಿಗೆ ಸ್ಥಳಾಂತರ

Upayuktha
ಮಂಗಳೂರು: ನಗರದ ಕೇಂದ್ರ ಮಾರುಕಟ್ಟೆಯನ್ನು (ಸೆಂಟ್ರಲ್ ಮಾರ್ಕೆಟ್) ಸಂಪೂರ್ಣ ಮುಚ್ಚಲಾಗಿದ್ದು, ಪ್ರಸ್ತುತ ಕೋವಿಡ್ 19 ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ಈಗಿರುವ ಮಾರುಕಟ್ಟೆಯ ವಿನ್ಯಾಸ ಮತ್ತು ರಚನೆ ಸೂಕ್ತವಾಗಿಲ್ಲ. ಅಲ್ಲದೆ ಅದು ದುರಸ್ತಿಗೊಳಿಸಲಾಗದಷ್ಟು ಜೀರ್ಣಾವಸ್ಥೆಗೆ ತಲುಪಿದ್ದು,...
ನಗರ ಪ್ರಮುಖ ಸ್ಥಳೀಯ

ಪೈಪ್‌ ದುರಸ್ತಿಗಾಗಿ ನಾಳೆ ನೀರು ಪೂರೈಕೆ ಸ್ಥಗಿತ: ಮನಪಾ ಪ್ರಕಟಣೆ

Upayuktha
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆ ತುಂಬೆಯಿಂದ ಬೆಂದೂರು ಮತ್ತು ಪಣಂಬೂರು ಕಡೆಗೆ ನೀರು ಪೂರೈಸುವ 1000 ಮಿ.ಮೀ. ವ್ಯಾಸದ ಮುಖ್ಯ ಕೊಳವೆಯು ಅಡ್ಯಾರ್ ಕಟ್ಟೆ ಬಳಿ ಹಾಗೂ ಕೂಳೂರು ಗೋಲ್ಡ್ ಪಿಂಚ್...
ನಗರ ಪ್ರಮುಖ ಸ್ಥಳೀಯ

ಪಾಲಿಕೆ ತ್ಯಾಜ್ಯ ಘಟಕ: ಪರ್ಯಾಯ ಸ್ಥಳಕ್ಕೆ ಮುಖ್ಯ ಕಾರ್ಯದರ್ಶಿ ಸೂಚನೆ

Upayuktha
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ತ್ಯಾಜ್ಯಗಳನ್ನು ಸುರಿಯುವ ಪಚ್ಚನಾಡಿ ಘಟಕದಲ್ಲಿ ಸಮಸ್ಯೆಗಳು ಕಂಡುಬಂದಿರುವುದರಿಂದ ಪರ್ಯಾಯ ಸ್ಥಳ ಹುಡುಕುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಸೂಚಿಸಿದ್ದಾರೆ. ಅವರು ಬುಧವಾರ ಪಚ್ಚನಾಡಿ ತ್ಯಾಜ್ಯ ನಿರ್ವಹಣಾ...
ನಗರ ಸ್ಥಳೀಯ

24×7 ನೀರು: ದೇರೆಬೈಲ್‌ ವಾರ್ಡ್ ಮಟ್ಟದ ಸಾರ್ವಜನಿಕ ಸಭೆ ಇಂದು ಸಂಜೆ 6 ಗಂಟೆಗೆ

Upayuktha
ಮಂಗಳೂರು: ಎಡಿಬಿ ಹಾಗೂ ಅಮೃತ್ ನೆರವಿನೊಂದಿಗೆ ಕರ್ನಾಟಕ ಸರ್ಕಾರವು ಮಂಗಳೂರು ನಗರಕ್ಕೆ ಕ್ವಿಮಿಪ್ ಟ್ರಾಂಚ್-2 ರಡಿಯಲ್ಲಿ ಒಳಚರಂಡಿ ಹಾಗೂ 24×7 ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಜನವರಿ...
ನಗರ ಸ್ಥಳೀಯ

ಸ್ವಚ್ಚತೆ ಕಾಪಾಡಿಕೊಂಡು ವ್ಯಾಪಾರ ನಡೆಸಿ: ಮನಪಾ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ

Upayuktha
ಮಂಗಳೂರು: ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು, ಟ್ರಾಫಿಕ್‍ಗಳಿಗೆ ತೊಂದರೆ ನೀಡದೆ ಯಾವುದೇ ದೂರು ಬಾರದ ಹಾಗೆ ವ್ಯವಸ್ಥಿತವಾಗಿ ಬೀದಿ ವ್ಯಾಪಾರಿಗಳು ವ್ಯಾಪಾರ ನಡೆಸಿಕೊಂಡು, ಸುವ್ಯವಸ್ಥೆಯನ್ನು ಕಾಪಾಡಿಕೊಂಡು ವ್ಯಾಪಾರ ನಡೆಸಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಶಾನಾಡಿ...
ನಗರ ಪ್ರಮುಖ ಸ್ಥಳೀಯ

ಸ್ಮಾರ್ಟ್‍ಸಿಟಿ ಕಾಮಗಾರಿಗಳು: ಮಹಾನಗರಪಾಲಿಕೆ, ಎನ್‍ಐಟಿಕೆಯಿಂದ ಪರಿಶೀಲನೆ

Upayuktha
ಮಂಗಳೂರು: ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಮಂಗಳೂರಿನಲ್ಲಿ ಕೈಗೊಳ್ಳಲಾಗಿರುವ ಎಲ್ಲಾ ಕಾಮಗಾರಿಗಳನ್ನು ಮಹಾನಗರಪಾಲಿಕೆ ಹಾಗೂ ಎನ್.ಐ.ಟಿ.ಕೆ. ಯಿಂದ ಪ್ರತ್ಯೇಕವಾಗಿ ತಾಂತ್ರಿಕ ಪರಿಶೀಲನೆಗೊಳಪಡಿಸಲು ನಿರ್ಧರಿಸಲಾಗಿದೆ. ಸೋಮವಾರ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ...
ನಗರ ಪ್ರಮುಖ ಸ್ಥಳೀಯ

ಮನಪಾ ಚುನಾವಣೆ: ಶೇ. 59.67 ಮತದಾನ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಇಳಿಕೆ

Upayuktha
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಗೆ ಮಂಗಳವಾರ ಶಾಂತಿಯುತ ಚುನಾವಣೆ ನಡೆದಿದ್ದು, ಶೇ. 59.67 ಮತದಾನವಾಗಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನದಲ್ಲಿ ಇಳಿಕೆಯಾಗಿದೆ. ಕಳೆದ ಬಾರಿ ಶೇ. 63.29 ಮತದಾನವಾಗಿತ್ತು. ಪಾಲಿಕೆಯ 448 ಮತಗಟ್ಟೆಗಳಲ್ಲಿ...