ಮಂಗಳೂರು ಸುದ್ದಿ

ನಗರ ಸ್ಥಳೀಯ

ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕೆಲಸ ನಿರ್ವಹಿಸಿ: ಶ್ಯಾಮಲಾ ಕುಂದರ್

Upayuktha
ಮಂಗಳೂರು: ಅಧಿಕಾರಿಗಳು ಕಾನೂನು ಚೌಕಟ್ಟಿನ ಮಿತಿಯೊಳಗೆ ಕೆಲಸ ನಿರ್ವಹಿಸದೆ ಮಾನವೀಯ ನೆಲೆಯಲ್ಲಿ ಜನರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು. ಪೊಲೀಸ್ ಇಲಾಖಾ ವತಿಯಿಂದ ಮಂಗಳವಾರ...
ಕ್ಯಾಂಪಸ್ ಸುದ್ದಿ ನಗರ ಪ್ರಮುಖ ಸ್ಥಳೀಯ

ಮಹಿಳೆಯರ ರಕ್ಷಣೆಗಿರುವ ಕಾನೂನುಗಳು ಸದ್ಬಳಕೆಯಾಗಲಿ: ಶ್ಯಾಮಲಾ ಎಸ್ ಕುಂದರ್

Upayuktha
ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಮಾನವ ಹಕ್ಕುಗಳ ಪ್ರಾಥಮಿಕ ತರಬೇತಿ ಕಾರ್ಯಕ್ರಮ ಉದ್ಘಾಟನೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಅವರಿಂದ ಉದ್ಘಾಟನೆ ಮಂಗಳೂರು: ಭಾರತ ಪ್ರತಿಯೊಂದರಲ್ಲೂ ದೈವತ್ವವನ್ನು ಕಾಣುವ ಸಂಸ್ಕೃತಿಯುಳ್ಳ ದೇಶ....
ನಗರ ಸ್ಥಳೀಯ

ಆಂಬ್ಯುಲೆನ್ಸ್‌ನಲ್ಲಿ ಮಗು ಜನನ

Upayuktha
ಮಂಗಳೂರು: ನಗರದ ಕುಳಾಯಿಯಿಂದ ಲೇಡಿಗೋಶನ್ ಆಸ್ಪತ್ರೆಗೆ ಗರ್ಭಿಣಿಯೊಬ್ಬರನ್ನು ಕರೆದೊಯ್ಯುತ್ತಿದ್ದಾಗ ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ ಆದ ಘಟನೆ ವರದಿಯಾಗಿದೆ. ಫೆಬ್ರವರಿ 6 ರಂದು ಕುಳ್ಳಾ ಯಿಂದ ರಾತ್ರಿ ಸುಮಾರು 11.10 ಗಂಟೆಗೆ ಹೆರಿಗೆ ನೋವು ಎಂದು ಕರೆ...
ಅಪರಾಧ ನಗರ ಪ್ರಮುಖ ಸ್ಥಳೀಯ

ಬಿಜೈನಲ್ಲಿ ವಿದ್ಯಾರ್ಥಿನಿಯ ಅಪಹರಣ ಯತ್ನ: ಯುವಕ ಪೊಲೀಸರ ವಶಕ್ಕೆ

Upayuktha
ಮಂಗಳೂರು ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದ ಘಟನೆ. ಸಕಾಲದಲ್ಲಿ ಯುವತಿಯ ರಕ್ಷಣೆ  ಯುವಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಮಂಗಳೂರು: ಹಾಸನ ಮೂಲದ ಕಾಲೇಜು ವಿದ್ಯಾರ್ಥಿನಿಯನ್ನು ನಗರದ...
ನಗರ ಪ್ರಮುಖ ಸ್ಥಳೀಯ

ಉರ್ವಸ್ಟೋರ್‌ ಖಾಸಗಿ ಅಪಾರ್ಟ್‌ಮೆಂಟ್‌ ತಡೆಗೋಡೆ ಮತ್ತೆ ಕುಸಿತ: ಆಕಾಶವಾಣಿ ಕ್ವಾರ್ಟರ್ಸ್‌ಗೆ ಅಪಾಯದ ಭೀತಿ

Upayuktha
ಮಂಗಳೂರು: ನಗರದ ಉರ್ವ ಸ್ಟೋರ್‌ ಸಮೀಪ ನಿರ್ಮಾಣ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ ಒಂದರ ಬೃಹತ್ ತಡೆಗೋಡೆ ಮತ್ತೆ ಕುಸಿದಿದೆ. ಮಂಗಳೂರು ಆಕಾಶವಾಣಿ ಕ್ವಾರ್ಟರ್ಸ್‌ ಹಿಂಬದಿಯಲ್ಲಿ ಖಾಸಗಿ ಕಟ್ಟಡ ನಿರ್ಮಾಣ ಸಂಸ್ಥೆಯೊಂದು ಭೂ ಅತಿಕ್ರಮಣ ನಡೆಸಿದೆ ಎಂಬ...
ನಗರ ಪ್ರಮುಖ ಸ್ಥಳೀಯ

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Upayuktha
ಕೃಷಿ, ತೋಟಗಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ: ಶಾಸಕ ಡಿ. ವೇದವ್ಯಾಸ ಕಾಮತ್ ಮಂಗಳೂರು: ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಹಾಗೂ ಇದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ತೋಟಗಾರಿಕಾ...
ಕೃಷಿ ನಗರ ಸ್ಥಳೀಯ

ಸಾವಯವ ಕೃಷಿಕ ಗ್ರಾಹಕ ಬಳಗದಿಂದ ಗಿಡಗಳು ಬೀಜಗಳ ಪ್ರದರ್ಶನ, ಮಾರಾಟ ನಾಳೆ

Upayuktha
ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ವತಿಯಿಂದ ನಾಳೆ (ಭಾನುವಾರ ಬೆಳಗ್ಗೆ7ರಿಂದ ಮಧ್ಯಾಹ್ನ 12ರ ತನಕ) ಗಿಡಗಳು ಮತ್ತು ಬೀಜಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ನಗರದ ಪಂಜೆ ಮಂಗೇಶ ರಾವ್...
ನಗರ ಪ್ರಮುಖ ಸ್ಥಳೀಯ

ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಮಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ

Upayuktha
ವಾಹನಗಳ ಓಡಾಟ, ಜನಜೀವನ ಸಹಜಸ್ಥಿತಿಯಲ್ಲಿ ಬಂದರು ಪ್ರದೇಶದಲ್ಲಿ ಮಾತ್ರ ಬಂದ್ ಮಂಗಳೂರು: ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿಗಳು ತೆರೆದಿದ್ದು ಬಸ್ ಸಂಚಾರ ಎಂದಿನಂತಿದೆ....
ನಗರ ಸ್ಥಳೀಯ

ಮಾದಕ ವಸ್ತುಗಳ ಜಾಲದಿಂದ ಪಾರಾಗಲು ಸ್ವಯಂ ಜಾಗೃತಿ ಅಗತ್ಯ

Upayuktha
ಮಂಗಳೂರು: ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿಶ್ವವಿದ್ಯಾನಿಲಯ ಕಾಲೇಜಿನ ಎನ್.ಎಸ್.ಎಸ್, ಮಾನವ ಹಕ್ಕುಗಳ ಸಂಘ, ಮಾನವಿಕ ಸಂಘ ಮತ್ತು ಮಾಧ್ಯಮ ವೇದಿಕೆಯ ಸಹಯೋಗದಲ್ಲಿ ‘ಹದಿಹರೆಯ, ಮಾದಕ ವ್ಯಸನ...
ಭಾಷಾ ವೈವಿಧ್ಯ ರಾಜ್ಯ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ@ 25: ಬೆಳ್ಳಿಹಬ್ಬದ ಸಂಭ್ರಮ ಫೆ. 22, 23ಕ್ಕೆ

Upayuktha
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 25ನೇ ವರ್ಷದ ಬೆಳ್ಳಿ ಹಬ್ಬ ಕಾರ್ಯಕ್ರಮ ಫೆಬ್ರವರಿ 22 ಮತ್ತು 23 ರಂದು ಕಾರ್ಕಳದ ವೆಂಕಟರಮಣ ದೇವಸ್ಥಾನ ಶಿಕ್ಷಣ ಸಮೂಹ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ. ಜನವರಿ 5...