ಮಂಗಳೂರು

ನಗರ ಸ್ಥಳೀಯ

ಕೋವಿಡ್ ಕರ್ಫ್ಯೂ ಹಿನ್ನಲೆ: ಮಾಧ್ಯಮ ಸಿಬ್ಬಂದಿಗೆ ವಿನಾಯಿತಿ, ಕಮಿಷನರ್ ಸಮ್ಮತಿ

Upayuktha
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೊರೊನಾ ಕರ್ಫ್ಯೂ ಸಂದರ್ಭ ಮಾಧ್ಯಮದಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುವ ಸಿಬ್ಬಂದಿಗೆ ವಿನಾಯಿತಿ ನೀಡಿ ಸಹಕರಿಸುವಂತೆ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಲಾಗುವುದು ಎಂದು ಮಂಗಳೂರು...
ನಗರ ಸ್ಥಳೀಯ

ಶಿಕ್ಷಣ ವಂಚಿತರಿಗೆ ವಿದ್ಯಾದಾನ ಮಾಡುವುದು ಶ್ರೇಷ್ಠ ಕಾರ್ಯ: ಸುನೀಲ್ ಆಚಾರ್ಯ

Upayuktha
ಮಂಗಳೂರು: ನವಭಾರತ ರಾತ್ರಿ ಪ್ರೌಢಶಾಲೆಯಂತಹ ವಿದ್ಯಾ ಸಂಸ್ಥೆ ನಗರದ ಹೃದಯ ಭಾಗದಲ್ಲಿ ಶಿಕ್ಷಣ ವಂಚಿತರಿಗೆ ವಿದ್ಯಾದಾನ ಮಾಡುತ್ತಾ ಸಮಾಜ ಉಪಯೋಗೀ ಕಾರ್ಯವನ್ನು ಮಾಡಿಕೊಂಡು ಬರುತ್ತಾ ಇದೆ. 78 ವರ್ಷಗಳ ಇತಿಹಾಸವುಳ್ಳ ನಿಃಶುಲ್ಕ ವಿದ್ಯಾದಾನ ನೀಡುತ್ತಿರುವ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಪದವಿ ಪರೀಕ್ಷೆ: ವಿಶ್ವವಿದ್ಯಾನಿಲಯ ಕಾಲೇಜಿಗೆ ಮೂರು ರ‍್ಯಾಂಕ್

Upayuktha
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕಳೆದ ಸಾಲಿನ ಪದವಿ ಪರೀಕ್ಷೆಯಲ್ಲಿ ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ನಗರದ ಶೋಭಾ ಪಿ ಮತ್ತು ಕೆ ಎಸ್‌ ಪ್ರೇಂಕುಮಾರ್‌ ಅವರ...
ಕ್ಯಾಂಪಸ್ ಸುದ್ದಿ

‘ಭಾಷೆಗಳನ್ನು ಬೆಳೆಸುವ ಜೊತೆಗೆ ಉಳಿಸಿಕೊಳ್ಳಬೇಕಿದೆ’

Upayuktha
ಮಂಗಳೂರು: ಕೊಂಕಣಿ ಕಡಿಮೆ ಸಂಪನ್ಮೂಲವಿರುವ ಭಾಷೆ, ಇಲ್ಲಿ ನಡೆದಿರುವ ಸಂಶೋಧನೆಗಳೂ ಕಡಿಮೆ. ಶಬ್ದ ಭಂಡಾರ, ಟಿಪ್ಪಣಿಗಳನ್ನು ಬೆಳೆಸುವ ಜೊತೆಗೆ ಉಪಭಾಷೆಗಳ ಗೊಂದಲ ಪರಿಹರಿಸಿಕೊಂಡರೆ ಕೊಂಕಣಿಗೆ ಅದ್ಭುತ ಭವಿಷ್ಯವಿದೆ, ಎಂದು ಗೋವಾದ ದೆಂಪೆ ಕಾಲೇಜಿನ ಕಂಪ್ಯೂಟರ್‌...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ರತ್ನಾಕರವರ್ಣಿ ವಿಶ್ವಕವಿ, ಸರ್ವಮಾನ್ಯ: ಪ್ರೊ. ಪಿ ಎಸ್‌ ಯಡಪಡಿತ್ತಾಯ

Upayuktha
ವಿವಿ ಕಾಲೇಜಿನಲ್ಲಿ ‘ರತ್ನಾಕರವರ್ಣಿಯ ಶತಕಗಳು- ಒಂದು ಅವಲೋಕನ’- ರಾಜ್ಯಮಟ್ಟದ ವಿಚಾರ ಸಂಕಿರಣ ಸಂಪನ್ನ ಮಂಗಳೂರು: ರತ್ನಾಕರವರ್ಣಿ ಕೇವಲ ಜೈನ ಕವಿಯಲ್ಲ, ಆತ ವಿಶ್ವಕವಿ, ಸರ್ವಮಾನ್ಯ. ಆತನ ಸಾಹಿತ್ಯದ ಅವಲೋಕನದ ಜೊತೆಗೆ ಹೊಸ ತಲೆಮಾರಿಗೆ ಪರಿಚಯಿಸುವ...
ನಗರ ಸ್ಥಳೀಯ

ಶ್ರೀರಾಮಕೃಷ್ಣ ಮಠದಲ್ಲಿ ವಿಜ್ಞಾನ ವಿಸ್ಮಯ

Upayuktha
ಬಾಲಕಾಶ್ರಮದ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತುಪ್ರದರ್ಶನ ಮಂಗಳೂರು: ದುರ್ಬಲತೆಗೆ ಪರಿಹಾರವೆಂದರೆ ಅದರ ಬಗ್ಗೆ ಆಲೋಚಿಸುತ್ತಾ ಕೂಡುವುದಲ್ಲ ಅದಕ್ಕೆ ಬದಲಾಗಿ ಶಕ್ತಿಯ ಬಗ್ಗೆ ಆಲೋಚಿಸಬೇಕು. ತಮ್ಮಲ್ಲಿ ಈಗಾಗಲೇ ಸುಪ್ತವಾಗಿರುವ ಶಕ್ತಿಯ ಬಗ್ಗೆ ಜನರಿಗೆ ತಿಳಿಸಿ ಕೊಡಿ ಎಂಬ...
ರಾಜ್ಯ

ಇನ್ನೋವೇಶನ್ ಕಾನ್‌ಕ್ಲೇವ್ ಉದ್ಘಾಟಿಸಿದ ಡಿಸಿಎಂ ಡಾ. ಅಶ್ವಥ್ ನಾರಾಯಣ್

Upayuktha
ಮಂಗಳೂರು: ಕರಾವಳಿ ಭಾಗದ ಸರ್ವಾಂಗೀಣ ಬೆಳವಣಿಗೆಗೆ ವಿಶಿಷ್ಟ ಹೆಜ್ಜೆಯಾಗಿರುವ Beyond Bengaluru Mission Innovation Conclave ಕಾರ್ಯಕ್ರಮವನ್ನು ರಾಜ್ಯದ ಸನ್ಮಾನ್ಯ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಅವರು ಮಂಗಳೂರಿನಲ್ಲಿ ಇಂದು ಉದ್ಘಾಟಿಸಿದರು. ಉದ್ಯಮಶೀಲತೆ, ಪ್ರತಿಭೆ,...
ರಾಜ್ಯ

ಕೋವಿಡ್‌ ಪರೀಕ್ಷೆ ವರದಿ ಕಡ್ಡಾಯದಿಂದ ವಿನಾಯಿತಿ ನೀಡಲು ಮುಖ್ಯಮಂತ್ರಿ ಬಿಎಸ್‌ವೈಗೆ ಕಾಸರಗೋಡು ನಿವಾಸಿಗಳ ಸಂಘಟನೆ ಮನವಿ

Upayuktha
ಮಂಗಳೂರು: ಬೆಂಗಳೂರಿನಲ್ಲಿರುವ ಕಾಸರಗೋಡು ನಿವಾಸಿಗಳ ಸಂಘಟನೆ ವಿಕಾಸ ಟ್ರಸ್ಟ್ ನ ಪದಾಧಿಕಾರಿಗಳು ಇಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಜನರಿಗೆ ಕರ್ನಾಟಕಕ್ಕೆ...
ಅಪರಾಧ ನಗರ ಸ್ಥಳೀಯ

ಕಾಲೇಜಿನಲ್ಲಿ ರ‍್ಯಾಗಿಂಗ್: ಕೇರಳ ಮೂಲದ 9 ವಿದ್ಯಾರ್ಥಿಗಳ ಬಂಧನ

Upayuktha
ಮಂಗಳೂರು: ಮಂಗಳೂರಿನ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ರ‍್ಯಾಗಿಂಗ್ ಘಟನೆ ನಡೆದಿದ್ದು, ಈ ಕೃತ್ಯ ಎಸಗಿದ 9 ಮಂದಿ ಆರೋಪಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ ಕಾಲೇಜಿನ ಮೊದಲ ವರ್ಷದ ಬಿ- ಫಾರ್ಮಸಿ ಕಲಿಯುತ್ತಿದ್ದ ಕೇರಳ...
ಅಪರಾಧ ನಗರ ಪ್ರಮುಖ ಸ್ಥಳೀಯ

ಮಂಗಳೂರು: ಮತ್ತೆ ದುಷ್ಕರ್ಮಿಗಳಿಂದ ಪ್ರಚೋದನಕಾರಿ ಗೋಡೆ ಬರಹ, ಈ ಬಾರಿ ಕೋರ್ಟ್‌ ಆವರಣದ ಗೋಡೆಯ ಮೇಲೆ

Upayuktha
ಮಂಗಳೂರು: ಎರಡು ದಿನಗಳ ಹಿಂದಷ್ಟೇ ಕದ್ರಿ ಸರ್ಕ್ಯೂಟ್ ಹೌಸ್ ಸಮೀಪದ ಕಾಂಪೌಂಡ್‌ ಗೋಡೆಯೊಂದರ ಮೇಲೆ ಉಗ್ರರನ್ನು ಕರೆಸುವುದಾಗಿ ಬೆದರಿಕೆ ಹಾಕಿದ ದೇಶದ್ರೋಹಿ ಬರಹವೊಂದು ಕಾಣಿಸಿಕೊಂಡ ಘಟನೆಯ ಬೆನ್ನಲ್ಲೇ ಇಂದು ಬೆಳಗ್ಗೆ ಇಂತಹದೇ ಇನ್ನೊಂದು ಕೃತ್ಯ...