ಮಂಜೇಶ್ವರ

ಗ್ರಾಮಾಂತರ ಸ್ಥಳೀಯ

ಮಂಜೇಶ್ವರದ ವಿವಿಧ ಕಡೆ ಶಾಸಕ ಡಾ.ಭರತ್ ಶೆಟ್ಟಿ ಚುನಾವಣಾ ಅವಲೋಕನ ಸಭೆ

Upayuktha
ಮಂಜೇಶ್ವರ ಚರ್ಚಿನ ಧರ್ಮಗುರುಗಳ ಭೇಟಿ: ಕೇರಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿರುವ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಮಂಜೇಶ್ವರ ಚರ್ಚಿನ ಧರ್ಮಗುರುಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರು...
ಪ್ರಮುಖ ರಾಜ್ಯ

ಹಣಕಾಸು ವಂಚನೆ: ಬಂಧಿತ ಮಂಜೇಶ್ವರ ಶಾಸಕ ಕಮರುದ್ದೀನ್ ಆರೋಪಿ ನಂ.2

Upayuktha News Network
(ಚಿತ್ರಕೃಪೆ: ಮಾತೃಭೂಮಿ) ಕಾಸರಗೋಡು: ವಂಚನೆ ಪ್ರಕರಣವೊಂದರಲ್ಲಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಶಾಸಕ ಕಮರುದ್ದೀನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 800ಕ್ಕೂ ಹೆಚ್ಚು ಹೂಡಿಕೆದಾರರ140 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ವಂಚಿಸಿದ ಆರೋಪ ಪ್ರಕರಣದ ಸಂಬಂಧ...
ಜಿಲ್ಲಾ ಸುದ್ದಿಗಳು ಶಿಕ್ಷಣ

ಮಹಾರಾಷ್ಟ್ರ ಎಸ್ಎಸ್ಎಲ್‌ಸಿ ಫಲಿತಾಂಶ: ಮಂಜೇಶ್ವರದ ಧನ್ಯಶ್ರೀ ಆಚಾರ್ಯಗೆ ದ್ವಿತೀಯ ರ‍್ಯಾಂಕ್‌

Upayuktha
ಕಾಸರಗೋಡು: ಮಹಾರಾಷ್ಟ್ರ ರಾಜ್ಯ ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶವು ಇಂದು (ಜುಲೈ 29) ಅಪರಾಹ್ನ ಪ್ರಕಟಗೊಂಡಿದ್ದು, ನವಿ ಮುಂಬಯಿಯ ಪನ್ವೆಲ್ ದಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ಎಸ್ಎಸ್ಎಲ್‌ಸಿ ವಿದ್ಯಾರ್ಥಿನಿ ಧನ್ಯಶ್ರೀ ಆಚಾರ್ಯ ಎಲ್ಲಾ ವಿಷಯಗಳಲ್ಲೂ ಉತ್ತೀರ್ಣರಾಗಿ...
ಕಲೆ ಸಂಸ್ಕೃತಿ ಗ್ರಾಮಾಂತರ ಸ್ಥಳೀಯ

ವಿದುಷಿ ಅರ್ಥಾ ಪೆರ್ಲ ಅವರಿಂದ ‘ನೃತ್ಯಾರ್ಪಣ’

Upayuktha
ಮಂಜೇಶ್ವರದ ‘ರಾಗಸುಧಾ’ ಸಂಗೀತ ಶಾಲೆ ವಾರ್ಷಿಕೋತ್ಸವ ಮಂಜೇಶ್ವರ: ಸ್ಥಳೀಯ ‘ರಾಗಸುಧಾ’ ಸಂಗೀತ ಶಾಲೆಯ ವಾರ್ಷಿಕೋತ್ಸವ ‘ಸಂಗೀತಾರ್ಪಣಮ್’ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಭರತನಾಟ್ಯ ಕಲಾವಿದೆ ವಿದುಷಿ ಅರ್ಥಾ ಪೆರ್ಲ ಅವರಿಂದ ನೃತ್ಯಾರ್ಪಣ ಎಂಬ ವಿಶೇಷ ಭರತನಾಟ್ಯ...
ಗ್ರಾಮಾಂತರ ಸ್ಥಳೀಯ

ಲೈಬ್ರೆರಿ ಕೌನ್ಸಿಲ್ ವಜ್ರ ಮಹೋತ್ಸವ: ಮಂಜೇಶ್ವರ ತಾಲೂಕು ಲೈಬ್ರೆರಿ ಸಮಾರಂಭ ಜ.5 ಕ್ಕೆ ಕುಂಬಳೆಯಲ್ಲಿ

Upayuktha
ಮಂಜೇಶ್ವರ: ಲೈಬ್ರೆರಿ ಕೌನ್ಸಿಲ್ ವಜ್ರ ಮಹೋತ್ಸವ ಈಗಾಗಲೇ ಪೂರ್ತಿಗೊಂಡಿದ್ದು ಇದರ ಭಾಗವಾಗಿ ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ಸಮಾರಂಭ ಜನವರಿ 5ರಂದು ಭಾನುವಾರ ಕುಂಬಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಷ್ಟ್ರ ಕವಿ ಗೋವಿಂದ...
ಗ್ರಾಮಾಂತರ ಸ್ಥಳೀಯ

‘ತುಳುನಾಡ ಬಾಲೆ ಬಂಗಾರ್’ ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ ಸಂಪನ್ನ

Upayuktha
ಚಿತ್ರಗಳು: ದೀಪಕ್ ರಾಜ್ ಉಪ್ಪಳ ಮಂಜೇಶ್ವರ: ತುಳುವೆರೆ ಆಯನೊ ಕೂಟ (ರಿ.) ಹಾಗೂ ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಇದರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ ತುಳುನಾಡ ಬಾಲೆ ಬಂಗಾರ್- 2019...
ಸ್ಥಳೀಯ

ಮಂಜೇಶ್ವರ: ಸೋಂಕಾಲ್ ಬದ್ರ್ ಮಜ್ಲಿಸ್ 2ನೇ ವಾರ್ಷಿಕ ಸಮ್ಮೇಳನ ನಾಳೆ

Upayuktha
ಮಂಜೇಶ್ವರ: ಸೋಂಕಾಲ್ ಪ್ರತಾಪ್ ನಗರದಲ್ಲಿ ಪ್ರತೀ ತಿಂಗಳು ನಡೆಸಿಕೊಂಡು ಬರುವ ಬದ್ರ್ ಮಜ್ಲಿಸ್ ನ 2ನೇ ವಾರ್ಷಿಕ ಹಾಗೂ ಆತ್ಮೀಯ ಸಮ್ಮೇಳನ ಅಕ್ಟೋಬರ್ 27 ಭಾನುವಾರ ಸಂಜೆ 7 ಘಂಟೆಗೆ ಸೋಂಕಾಲ್ ಜಂಕ್ಷನ್ ನಲ್ಲಿ...