ಜೇನು ಕೃಷಿ ಹೆಚ್ಚಿಸಿ, ಬದುಕು ಸಿಹಿ ಮಾಡಿಕೊಳ್ಳಿ: ಪ್ರಧಾನಿ ಮೋದಿ ಅವರ 75ನೇ ‘ಮನ್ ಕೀ ಬಾತ್’
ಪ್ರಧಾನಿ ನರೇಂದ್ರ ಮೋದಿ ಅವರು ಆಕಾಶವಾಣಿ ಮೂಲಕ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಇಂದು ಮಾಡಿದ 75ನೇ ಮನ್ ಕೀ ಬಾತ್ ಭಾಷಣವನ್ನು ಇಲ್ಲಿ ಆಲಿಸಿ: ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ...