ಮಹಾರಾಷ್ಟ್ರ ರಾಜಕೀಯ

ದೇಶ-ವಿದೇಶ ಪ್ರಮುಖ

‘ಮಹಾ ನಾಟಕ’ದ ಬಳಿಕ ಮುಖ್ಯಮಂತ್ರಿಯಾಗಿ ಉದ್ಧವ್ ಠಾಕ್ರೆ ಕೆಲವೇ ನಿಮಿಷಗಳಲ್ಲಿ ಪ್ರಮಾಣ

Upayuktha
ಮುಂಬಯಿ: ಎನ್‌ಸಿಪಿ-ಶಿವಸೇನೆ-ಕಾಂಗ್ರೆಸ್ ಕೈಜೋಡಿಸಿ ರಚಿಸಿಕೊಂಡ ಮಹಾರಾಷ್ಟ್ರ ವಿಕಾಸ್ ಅಘಾಡಿ ಇಂದು ನೂತನ ಸರಕಾರ ರಚಿಸಿದ್ದು, ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಈ ಸಂಜೆ 6:40ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಸಿಪಿ ನಾಯಕ ಅಜಿತ್ ಪವಾರ್...
ದೇಶ-ವಿದೇಶ ಪ್ರಮುಖ

ಠಾಕ್ರೆ ಕುಟುಂಬದ ಮೊದಲ ಮುಖ್ಯಮಂತ್ರಿ ಉದ್ಧವ್ ಠಾಕ್ರೆ: ಡಿ.1ಕ್ಕೆ ಪ್ರಮಾಣವಚನ ಸ್ವೀಕಾರ

Upayuktha
ಮುಂಬಯಿ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಠಾಕ್ರೆ ಕುಟುಂಬದ ಮೊದಲ ಮುಖ್ಯಮಂತ್ರಿಯಾಗಿ ಡಿಸೆಂಬರ್ 1ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶಿವಸೇನೆ-ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ-ಕಾಂಗ್ರೆಸ್ ಮೈತ್ರಿಕೂಟ (ಮಹಾರಾಷ್ಟ್ರ ವಿಕಾಸ್ ಅಘಾಡಿ) ಸರಕಾರದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. 1966ರಲ್ಲಿ...
ದೇಶ-ವಿದೇಶ ಪ್ರಮುಖ

ಮಹಾರಾಷ್ಟ್ರ: ಸದನದಲ್ಲಿ ಬಲ ಪರೀಕ್ಷೆಗೆ ಮೊದಲೇ ಫಡ್ನವಿಸ್‌, ಅಜಿತ್ ಪವಾರ್ ರಾಜೀನಾಮೆ

Upayuktha
ಮುಂಬಯಿ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಂದು ಪ್ರಹಸನ ನಡೆದಿದ್ದು, ಬಹುಮತ ಸಾಬೀತಿಗೆ ಮೊದಲೇ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ ರಾಜೀನಾಮೆ ನೀಡಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಮೂರು ದಿನಗಳ...
ದೇಶ-ವಿದೇಶ ಪ್ರಮುಖ

ಮಹಾರಾಷ್ಟ್ರ ಪಾಲಿಟಿಕ್ಸ್: ನಾಳೆಗೆ ತೀರ್ಪು ಕಾದಿರಿಸಿದ ಸುಪ್ರೀಂ ಕೋರ್ಟ್‌

Upayuktha
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿನ ಸರಕಾರ ರಚನೆ ಕುರಿತಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಮಂಗಳವಾರ ಪ್ರಕಟಿಸಲಿದೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಘಟನೆ ವಿರುದ್ಧ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಅರ್ಜಿಯ ವಿಚಾರಣೆ ನಡೆಸಿದ...
ದೇಶ-ವಿದೇಶ ಪ್ರಮುಖ

ಮಹಾರಾಷ್ಟ್ರ: 154 ಶಾಸಕರ ಬೆಂಬಲದ ಪಟ್ಟಿ ಸಹಿತ ಅಫಿದವಿತ್ ಸಲ್ಲಿಸಲು ‘ಅಘಾಡಿ’ ನಿರ್ಧಾರ

Upayuktha
ಮುಂಬಯಿ: ಮಹಾರಾಷ್ಟ್ರದಲ್ಲಿ ನೂತನವಾಗಿ ಹೊಸೆದುಕೊಂಡ ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್ ಮೈತ್ರಿಕೂಟ ತನಗೆ 154 ಶಾಸಕರ ಬೆಂಬಲವಿದೆ ಎಂದು ತೋರಿಸುವ ಅಫಿದವಿತ್ ಅನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಲು ಮುಂದಾಗಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತವಿಲ್ಲದ ಬಿಜೆಪಿ ಮತ್ತು ಅಜಿತ್...
ದೇಶ-ವಿದೇಶ ಪ್ರಮುಖ

ಮಹಾರಾಷ್ಟ್ರ ಕ್ಷಿಪ್ರ ಕ್ರಾಂತಿ: ಪವಾರ್ ಕುಟುಂಬ ಕಲಹದ ಲಾಭ ಪಡೆದ ಬಿಜೆಪಿ

Upayuktha
ಮುಂಬಯಿ: ಎನ್‌ಸಿಪಿ ವರಿಷ್ಠ ಶರದ್ ಪವಾರ್ ಕುಟುಂಬದೊಳಗೆ ದೀರ್ಘಕಾಲದಿಂದ ಹೊಗೆಯಾಡುತ್ತಿದ್ದ ಕಲಹವನ್ನೇ ಬಿಜೆಪಿ ನಾಯಕತ್ವ ತನ್ನ ಲಾಭಕ್ಕೆ ಬಳಸಿಕೊಂಡಿದ್ದು ರಾತೋರಾತ್ರಿ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಶನಿವಾರ ಬೆಳಗ್ಗೆ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್...
ದೇಶ-ವಿದೇಶ ಪ್ರಮುಖ

ಮಹಾರಾಷ್ಟ್ರ ಕ್ಷಿಪ್ರ ಕ್ರಾಂತಿ: ರಾತೋರಾತ್ರಿ ಶಿವಸೇನೆಗೆ ಚಳ್ಳೆ ಹಣ್ಣು ತಿನ್ನಿಸಿದ ಬಿಜೆಪಿ

Upayuktha
ಹೊಸದಿಲ್ಲಿ: ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಕ್ಷಿಪ್ರ ಕ್ರಾಂತಿಯ ಬೆಳವಣಿಗೆಗಳು ಹೇಗೆ ನಡೆದವು ಗೊತ್ತೇ…? ಶುಕ್ರವಾರ ರಾತ್ರಿಯ ವೇಳೆಗೂ ಕಾಂಗ್ರೆಸ್‌-ಎನ್‌ಸಿಪಿ-ಶಿವಸೇನೆ ಮೈತ್ರಿಕೂಟವೇ ಸರಕಾರ ರಚಿಸುವ ಕನಸು ಕಾಣುತ್ತ ಒಮ್ಮತಕ್ಕೆ ಬಂದಿತ್ತು. ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ...
ದೇಶ-ವಿದೇಶ ಪ್ರಮುಖ

‘ಮಹಾ ನಾಟಕ’: ಅಳಿಯ ಅಜಿತ್ ಜತೆ 10-11 ಶಾಸಕರಿರಬಹುದು ಎಂದ ಶರದ್ ಪವಾರ್

Upayuktha
ಶಿವಸೇನೆ ಒಡೆಯಲು ಬಿಜೆಪಿ ಯತ್ನ: ಉದ್ಧವ್ ಠಾಕ್ರೆ ಆರೋಪ ಹೊಸದಿಲ್ಲಿ: ಎನ್‌ಸಿಪಿಯ 10-11 ಶಾಸಕರು ಅಜಿತ್ ಪವಾರ್ ಜತೆ ಬೆಂಬಲಕ್ಕೆ ನಿಂತಿದ್ದಾರೆ ಎಂದು ಪಕ್ಷದ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ. ಇದು ಪಕ್ಷ ಅಧಿಕೃತ...
ದೇಶ-ವಿದೇಶ ಪ್ರಮುಖ

ಮಹಾರಾಷ್ಟ್ರದಲ್ಲಿ ಕ್ಷಿಪ್ರ ಕ್ರಾಂತಿ: ದೇವೇಂದ್ರ ಫಡ್ನವಿಸ್‌ ಸಿಎಂ, ಎನ್‌ಸಿಪಿಯ ಅಜಿತ್ ಪವಾರ್ ಡಿಸಿಎಂ ಆಗಿ ಪ್ರಮಾಣ

Upayuktha
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಎನ್‌ಸಿಪಿಯ ಅಜಿತ್ ಪವಾರ್ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರ ವಿಧಾನಸಬೆ ಚುನಾವಣೆ ಫಲಿತಾಂಶ...
ದೇಶ-ವಿದೇಶ ಪ್ರಮುಖ

ಶಿವಸೇನೆ-ಎನ್‌ಸಿಪಿ ಕಾಂಗ್ರೆಸ್‌ನದ್ದು ಸಮಯಸಾಧಕ ಮೈತ್ರಿ: ನಿತಿನ್ ಗಡ್ಕರಿ

Upayuktha
ಆ ಪಕ್ಷಗಳ ಸರಕಾರ 6-8 ತಿಂಗಳ ಕಾಲವೂ ಮುಂದುವರಿಯದು ಎಂದ ಕೇಂದ್ರ ಸಚಿವರು ರಾಂಚಿ: ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮೈತ್ರಿ ಸಮಯಸಾಧಕತನದ್ದು ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ನಿತಿನ್...