ಮೂಡುಬಿದಿರೆ

ಕ್ಯಾಂಪಸ್ ಸುದ್ದಿ ಗ್ರಾಮಾಂತರ ಪರಿಸರ- ಜೀವ ವೈವಿಧ್ಯ ಸ್ಥಳೀಯ

ಆಳ್ವಾಸ್‌ನಲ್ಲಿ `ವೈಲ್ಡ್ ಇನ್ ಲೆನ್ಸ್’ ಛಾಯಾಚಿತ್ರ ಪ್ರದರ್ಶನ

Upayuktha
ಮೂಡುಬಿದಿರೆ: ಪ್ರಾಣಿಗಳನ್ನು ಪ್ರೀತಿಸುವುದರೊಂದಿಗೆ ಅವುಗಳ ಆರೈಕೆಯೂ ಮುಖ್ಯವೆಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹೇಳಿದರು. ಆಳ್ವಾಸ್ ಸ್ನಾತಕೋತ್ತರ ಕಾಲೇಜಿನ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ `ಝೂ ವೈವಿಧ್ಯ ಫೋರಂ’ ವತಿಯಿಂದ ವಿಶ್ವ ವನ್ಯಜೀವಿ ದಿನದ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಬದಲಾಗುತ್ತಿರುವ ಜಗತ್ತಿಗೆ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳಬೇಕು: ವಿವೇಕ್ ಆಳ್ವ

Upayuktha
ಸವ್ಯಸಾಚಿ ರಸಪ್ರಶ್ನೆ ಸ್ಪರ್ಧೆ: ಆಳ್ವಾಸ್ ಪಿಯು ವಿದ್ಯಾರ್ಥಿಗಳು ಪ್ರಥಮ ವಿದ್ಯಾಗಿರಿ: ‘ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಸೀಮಿತರಾಗದೇ ಹೆಚ್ಚಿನ ಜ್ಞಾನವನ್ನು ಪಡೆಯಲು ಉತ್ಸುಕರಾಗಿರಬೇಕು. ಕಲಿಕೆಯಲ್ಲಿ ಯಾವುದೇ ವಿಷಯದ ಬಗ್ಗೆ ಆಳವಾದ ಅಧ್ಯಯನ ಮತ್ತು ಅದರ ಸೃಜನಶೀಲ ಪ್ರಸ್ತುತಿ...
ಗ್ರಾಮಾಂತರ ಸಮುದಾಯ ಸುದ್ದಿ ಸ್ಥಳೀಯ

ಮೂಡುಬಿದರೆ: ಈಶ್ವರ ಭಟ್ಟರಿಗೆ ವಿಪ್ರಭೂಷಣ ಪ್ರಶಸ್ತಿ ಪ್ರದಾನ

Upayuktha
ಮೂಡುಬಿದರೆ: ಅಶ್ವತ್ಥಪುರದ ಶ್ರೀ ನಾರಾಯಣಾನಂದ ಸರಸ್ವತಿ ಟ್ರಸ್ಟ್ ವತಿಯಿಂದ ವಿಪ್ರಭೂಷಣ ಪ್ರಶಸ್ತಿಯನ್ನು ಅಲಂಗಾರು ಈಶ್ವರ ಭಟ್ ಅವರಿಗೆ ಪ್ರದಾನ ಮಾಡಲಾಯಿತು. ‌ ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಿ, ಅರ್ಚಕರು...
ಇತರ ಕ್ರೀಡೆಗಳು ರಾಜ್ಯ

ರಾಜ್ಯ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮುನ್ನಡೆ ಸಾಧಿಸಿದ ಆಳ್ವಾಸ್

Upayuktha
ಮೂಡುಬಿದಿರೆ: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ 36ನೇ ರಾಜ್ಯ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2020-21 ನಡೆಯುತ್ತಿದ್ದು, ಎರಡನೇ ದಿನವೂ ಅಥ್ಲೀಟ್‌ಗಳು ವಿಶೇಷ ಸಾಧನೆ ಮೆರೆದಿದ್ದಾರೆ....
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಸಹಬಾಳ್ವೆ ಮರೆತರೆ ಸೋಲು ಖಚಿತ: ಡಾ. ಕುರಿಯನ್

Upayuktha
ಆಳ್ವಾಸ್ ಕಾಲೇಜಿನಲ್ಲಿ ರಾಷ್ಟಮಟ್ಟದ ಕಿರುಚಿತ್ರ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ವಿದ್ಯಾಗಿರಿ (ಮೂಡುಬಿದಿರೆ): ನಾವು ಯಾವಾಗ ಸಹಬಾಳ್ವೆಯನ್ನು ಮರೆತು ಜೀವಿಸಲು ಆರಂಭಿಸುತ್ತವೆಯೋ ಅಂದು ಪರಿಸರದ ಜತೆಗೆ ನಮ್ಮ ಸ್ಪರ್ಧೆ ಪ್ರಾರಂಭವಾಗುತ್ತದೆ. ಆ ಸ್ಪರ್ಧೆಯಲ್ಲಿ ನಮ್ಮ...
ಗ್ರಾಮಾಂತರ ಸ್ಥಳೀಯ

ಗೃಹರಕ್ಷಕರು ದೇಶದ ಆಸ್ತಿ: ಡಾ|| ಮುರಳೀಕೃಷ್ಣ

Upayuktha
ಮೂಡುಬಿದಿರೆ ಘಟಕದ ಗೃಹರಕ್ಷಕರಿಗೆ ಪದೋನ್ನತಿ ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಮೂಡಬಿದಿರೆ ಘಟಕದ ಗೃಹಕ್ಷಕರ ಪದೋನ್ನತಿ ಹಾಗೂ ಸನ್ಮಾನ ಕಾರ್ಯಕ್ರಮವು ಮೂಡಬಿದಿರೆಯ ಅಮರಾವತಿ ಸಭಾಭವನದಲ್ಲಿ ಭಾನುವಾರ (ಡಿ.13) ನಡೆಯಿತು. ಈ ಕಾರ್ಯಕ್ರಮಕ್ಕೆ...
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಆಳ್ವಾಸ್‌ನಲ್ಲಿ ಮೂರನೇ ನ್ಯಾಷನಲ್ ನ್ಯಾಚುರೋಪಥಿ ದಿನ

Upayuktha
ಮಿಜಾರು (ಮೂಡುಬಿದಿರೆ): ಮನುಷ್ಯನಲ್ಲಿ ಆಸೆ ಹೆಚ್ಚಾದಷ್ಟು ಒತ್ತಡ ಹೆಚ್ಚಾಗುತ್ತದೆ, ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತದೆ ಎಂದು ಉಡುಪಿಯ ಬೀಚ್ ಹೀಲಿಂಗ್ ಹೋಮ್ ಸಮಗ್ರ ಸ್ವಾಸ್ಥ್ಯ ಕೇಂದ್ರದ ನಿರ್ದೇಶಕ ಡಾ. ಮಹಮ್ಮದ್ ರಫೀಕ್ ಹೇಳಿದರು....
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಮೂಡುಬಿದಿರೆ: ಜನಾಂದೋಲನ ಜಾಗೃತಿ ಕಾಲ್ನಡಿಗೆ ಜಾಥಾ

Upayuktha
ಮೂಡುಬಿದಿರೆ: ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜು, ಮೂಡಬಿದಿರೆ ಹಾಗೂ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ ಪುಣೆ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ-2020 ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕೋವಿಡ್-19...
ಗ್ರಾಮಾಂತರ ಸ್ಥಳೀಯ

ಪರಿಸರ ರಕ್ಷಣೆಯಿಂದ ಸಾಂಕ್ರಾಮಿಕ ರೋಗ ನಿಯಂತ್ರಣ: ಡಾ|| ಚೂಂತಾರು

Upayuktha
ಮೂಡುಬಿದಿರೆ: ಪರಿಸರ ನಾಶ ಮಾಡಿ ಕಾಂಕ್ರೀಟ್ ಕಾಡನ್ನು ಬೆಳೆಸುವುದರಿಂದ ಕಾಡುಗಳಲ್ಲಿ ಹಾಯಾಗಿದ್ದ ವೈರಾಣುಗಳು ಮತ್ತು ಇತರ ಜೀವಿಗಳು ನಾಡಿಗೆ ಸೇರಿಕೊಂಡು ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಪರಿಸರ ರಕ್ಷಿಸಿ, ಗಿಡ, ಮರ ನೆಟ್ಟು ಪೋಷಿಸಿದಲ್ಲಿ ಮಾತ್ರ...
ಗ್ರಾಮಾಂತರ ಸ್ಥಳೀಯ

ಪರಿಸರದ ಸಮತೋಲನ ಉಳಿಸಲೇಬೇಕು: ಡಾ|| ಚೂಂತಾರು

Upayuktha
ಮೂಡುಬಿದಿರೆ: ಬದಲಾಗುತ್ತಿರುವ ಜೀವನಶೈಲಿ, ಆಹಾರಪದ್ಧತಿ ಮತ್ತು ಕೈಗಾರೀಕರಣದಿಂದಾಗಿ ಹೊಸ ಹೊಸ ರೋಗಗಳು ಹುಟ್ಟುತ್ತಿದ್ದು, ಮನುಷ್ಯ ‘ಪರಿಸರ ಸ್ನೇಹಿ’ ಜೀವನಶೈಲಿ ಮತ್ತು ಆಹಾರ ಪದ್ಧತಿ ಬಳಸದಿದ್ದಲ್ಲಿ ಪರಿಸರದ ಸಮತೋಲನ ಕಳೆದು ಹೋಗಿ ಈ ಭೂಮಂಡಲ ಬರಿದಾಗಿ...