ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆ ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಮದ್ದಳೆ...
ಬದಿಯಡ್ಕ: ಪಳ್ಳತ್ತಡ್ಕದ ಬಾಲ ಯಕ್ಷ ಪ್ರತಿಭೆ ಸ್ವಸ್ತಿಕ್ ಶರ್ಮ 2021ನೇ ಸಾಲಿನ ಬಾಲ ವಿಕಾಸ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ಬೆಂಗಳೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಈ ಪ್ರಶಸ್ತಿಯನ್ನು...
ಮಂಗಳೂರು: ಯಕ್ಷಗಾನದ ಸವ್ಯಸಾಚಿ ‘ಮಾನಿಷಾದ’ ಖ್ಯಾತಿಯ ಪ್ರಸಂಗಕರ್ತೃ, ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕಳೆದ ಕೆಲವು ತಿಂಗಳಿಂದ Myelodysplasia ಎಂಬ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಶುಶ್ರೂಷೆಗಾಗಿ azacytidine +...
ಯಕ್ಷಗಾನ ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧಿ. ಜಾನಪದ ಕಲೆಯಾದರೂ ಶಾಸ್ತ್ರದ ಚೌಕಟ್ಟಿನಲ್ಲಿಯೇ ಬೆಳದು ಬಂದ ವಿಶಿಷ್ಟ ಕಲೆ. ಇಂತಹ ಗಂಡು ಕಲೆಯಲ್ಲಿ ಸದ್ಯ ಕಟೀಲು ಮೇಳದಲ್ಲಿ ಮಿಂಚುತ್ತಿರುವ ಭಾಗವತರು ಶ್ರೀಯುತ ಪ್ರದೀಪ್ ಕುಮಾರ್...
‘ಯಕ್ಷಗಾನವು ಪರಂಪರೆಯನ್ನು ಬೆಸೆಯುವ ಕಲೆ: ಅನಂತ ಆಸ್ರಣ್ಣ ಬಂಟ್ವಾಳ: ‘ಯಕ್ಷಗಾನ ಒಂದು ಪ್ರದರ್ಶನ ಕಲೆ. ಕರಾವಳಿಯಲ್ಲಿ ದೇವತಾರಾಧನೆಯ ರೂಪದಲ್ಲಿ ಪ್ರತಿದಿನ ಯಕ್ಷಗಾನ ಸೇವೆ ನಡೆಯುತ್ತದೆ. ಇದು ಪರಂಪರೆಯನ್ನು ಬೆಸೆಯುವ ಮಹತ್ವದ ಕಲೆಯಾಗಿ ಉಳಿದಿದೆ....
ಕೊಂಚಾಡಿ: ಪ್ರತಿವರ್ಷದಂತೆ ದಿ. ಶ್ರೀಮತಿ ಸೀತಾ ಮತ್ತು ದಿ. ಶ್ರೀ ಏಕನಾಥ ಜೋಗಿ ಅವರ ಸ್ಮರಣಾರ್ಥವಾಗಿ ಆಯೋಜಿಸಲಾಗುತ್ತಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ‘ಶ್ರೀ ದೇವಿ ಮಹಾತ್ಮೆ’ ಆಟ ಈ...
ಕಾಸರಗೋಡು ಜಿಲ್ಲೆಯ ಎಡನಾಡಿನಲ್ಲಿ ಶ್ರೀಮತಿ ಶಾರದಾ ಹಾಗೂ ಗಣಪತಿ ದಿವಾಣ ಇವರ 7 ಮಂದಿ ಮಕ್ಕಳಲ್ಲಿ 4ನೇ ಪುತ್ರನಾಗಿ 31.05.1964 ರಂದು ಇವರ ಜನನ. ಸರಕಾರಿ ಹಿರಿಯ ಬುನಾದಿ ಶಾಲೆ ಸೂರಂಬೈಲು ಹಾಗೂ ಸರಕಾರಿ...
ವಜ್ರದಂತೆ ಪ್ರತಿಭೆಯೊಂದು ಯಕ್ಷಲೋಕದಲ್ಲಿ ತನ್ನ ಛಾಪು ಮೂಡಿಸುತ್ತಾ ಹಲವಾರು ವೇದಿಕೆ ಏರಿ ಕಲಾ ಪ್ರೇಕ್ಷಕರನ್ನು ತನ್ನ ಕಡೆಗೆ ಸೆಳೆಯುತ್ತಿರುವ ಅಪ್ರತಿಮ ಪ್ರತಿಭಾನ್ವಿತ ಅಜಿತ್ ಕೆರೆಕಾಡು. ದಿನಾಂಕ 11.11.1998 ರಂದು ಶ್ರೀಮತಿ ಪ್ರೇಮಲತಾ ಹಾಗೂ ಜಯಂತ್...
• ಕರಾವಳಿ ಕನ್ನಡ ಜಿಲ್ಲೆಯವರಿಗೆ ಅತ್ಯಂತ ಇಷ್ಟವಾದ ರಂಗಕಲೆ ಯಕ್ಷಗಾನದ ಬಗೆಗೆ ಹೊಸಹೊಸ ಬರಹಗಳು ಬರುತ್ತಲೇ ಇರಬೇಕು. ಹೊಸಕಾಲಕ್ಕೆ ಅರ್ಥವಾಗುವ ಮಾತು ಬರುವುದು ಅವಶ್ಯ. ನಮ್ಮ ಕಾಲಕ್ಕೆ ನಮ್ಮ ನುಡಿ ಅನೇಕರಿಗೆ ಪ್ರೇರಣೆ ನೀಡಿದೆ...