ಯಶಸ್ಸಿಗಾಗಿ ಕೌಶಲ್ಯ ಕಾರ್ಯಾಗಾರ

ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಆಳ್ವಾಸ್‌ ಕಾಲೇಜಿನಲ್ಲಿ ‘ಯಶಸ್ಸಿಗಾಗಿ ಕೌಶಲ್ಯ’ ಕಾರ್ಯಾಗಾರ

Upayuktha
ಮೂಡುಬಿದಿರೆ: ಬದುಕಿನಲ್ಲಿ ಏನಾದರೂ ಸಾಧಿಸಬೇಕೆಂದರೆ ಶ್ರಮದ ಜತೆ ಸಂಕಲ್ಪವೂ ಮುಖ್ಯ. ಇದನ್ನು ಅರಿತವನು ನಿಜವಾಗಿಯೂ ಸಾಧಕನಾಗಬಲ್ಲ ಎಂದು ಜೆಸಿ ತರಬೇತುದಾರ ವೇಣು. ಜಿ. ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಪಿ.ಜಿ ಸೆಮಿನರ್ ಹಾಲ್‍ನಲ್ಲಿ ವಾಣಿಜ್ಯ...