ಈಜು ಪಟುಗಳಿಗೆ ಯೋಗರತ್ನ ದೇಲಂಪಾಡಿ ಅವರಿಂದ ಯೋಗ-ಪ್ರಾಣಾಯಾಮ ತರಬೇತಿ
ಮಂಗಳೂರು: ನಗರದ ಸಂತ ಅಲೋಶಿಯಸ್ ಕಾಲೇಜಿನ ಈಜುಕೊಳದಲ್ಲಿ ತರಬೇತಿ ಪಡೆಯುವ ಈಜು ಪಟುಗಳಿಗೆ ಯೋಗ/ ಪ್ರಾಣಾಯಾಮದ ತರಬೇತಿ ಯೋಗ ಗುರು, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಶನಿವಾರ ಆರಂಭವಾಯಿತು. ಈಜು ಕೊಳದ ಮುಖ್ಯ ತರಬೇತುದಾರರಾದ...