140 ಲಕ್ಷ ವೆಚ್ಚದಲ್ಲಿ ಕೊಂಚಾಡಿ ದೇವಸ್ಥಾನ ರಸ್ತೆ ಅಭಿವೃದ್ಧಿ: ಪ್ರಮುಖರೊಡನೆ ಶಾಸಕ ಡಾ.ಭರತ್ ಶೆಟ್ಟಿ ಸಭೆ
ಮಂಗಳೂರು: ನಗರದ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಂಚಾಡಿ ಶ್ರೀ ವೆಂಕಟರಮಣ ಮಹಾಲಸಾ ನಾರಾಯಣಿ ದೇವಸ್ಥಾನ ಪದವಿನಂಗಡಿ ಇದರ ಮುಂಭಾಗ ರಸ್ತೆಯ ಸಂಪೂರ್ಣ ಅಭಿವೃದ್ಧಿ ಹಾಗೂ ಕಾಂಕ್ರೀಟ್ ಕಾರ್ಯದ ಆರಂಭಕ್ಕೂ ಮುನ್ನ ನಡೆಯ ಬೇಕಾದ...