ರೈತರಿಗೆ ನಮನ

ಕೃಷಿ ಲೇಖನಗಳು

ಕಷ್ಟಗಳ ಮೇಲೆ ಕಷ್ಟ ಬಂದರೂ ನಿಲ್ಲದೇ ದುಡಿಯುವ ರೈತರಿಗೊಂದು ನಮನ

Upayuktha
ನಮ್ಮ ಈಗಿನ ನವಯುಗದಲ್ಲಿ ಅದೆಷ್ಟೋ ತರಹದ ವೃತ್ತಿಗಳಿವೆ. ಅದರಲ್ಲಿ ಹಲವಾರು ವೃತ್ತಿಗಳು ತಂತ್ರಜ್ಞಾನ ಆಧಾರಿತ ವೃತ್ತಿಯಾಗಿದೆ. ತಂತ್ರಜ್ಞಾನಗಳು ಅದೇಷ್ಟರ ಮಟ್ಟಿಗೆ ತನ್ನ ಕೈಚಳಕವನ್ನು ತೋರಿಸುತ್ತಿದೆ ಎಂದರೆ ಶೇಕಡ 75ರಷ್ಟು ವೃತ್ತಿಗಳಿಗೆ ತಂತ್ರಜ್ಞಾನ ಅಡಿಪಾಯವಾಗಿ ಬಿಟ್ಟಿದೆ....