ಲವ್ ಜಿಹಾದ್‌ ನಿಷೇಧ

ದೇಶ-ವಿದೇಶ ಪ್ರಮುಖ

ಬಲವಂತದ ಮತಾಂತರ ನಿಷೇಧ ಸುಗ್ರೀವಾಜ್ಞೆಗೆ ಉತ್ತರಪ್ರದೇಶದ ರಾಜ್ಯಪಾಲರ ಒಪ್ಪಿಗೆ

Upayuktha
ಲಕ್ನೋ: ಒತ್ತಾಯಪೂರ್ವಕ ಅಥವಾ ಅವಮಾನಕಾರಿ ಮತಾಂತರದ ವಿರೋಧಿ ವಿಧೇಯಕಕ್ಕೆ ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಶನಿವಾರದಂದು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಉತ್ತರಪ್ರದೇಶದ’ ಪ್ರೊಹಿಬಿಷನ್ ಆಫ್ ಅನ್ ಲಾ ಫುಲ್ ಆರ್ಡಿನೆನ್ಸ್ 2020′ ,...