ವ್ಯಕ್ತಿಚಿತ್ರ

ಸಾಧಕರಿಗೆ ನಮನ

ಇಂದಿನ ಐಕಾನ್- ಬೆಂಕಿಯಿಂದ ಎದ್ದು ಬಂದ ಕಪ್ಪು ವಜ್ರ ಒಪ್ರಾ ವಿನ್‌ಫ್ರೆ

Upayuktha
ಆಕೆಯ ಬದುಕು ನಮಗೆ ಕೊಟ್ಟ ಸ್ಫೂರ್ತಿಯನ್ನು ಬೇರೆ ಯಾರೂ ಕೊಡಲು ಸಾಧ್ಯವಿಲ್ಲ! ಸಾವಿರಾರು ಸಂಕಷ್ಟಗಳ ನಡುವೆ ಕೂಡ ಆಕೆ ತನ್ನ ಬದುಕನ್ನು ಕಟ್ಟಿಕೊಂಡ ರೀತಿ, ಜಗತ್ತಿನ ಅತ್ಯಂತ ಜನಪ್ರಿಯ ಟಿವಿ ಶೋವನ್ನು 25 ವರ್ಷಗಳ...
ಕಲೆ ಸಂಸ್ಕೃತಿ ಪ್ರತಿಭೆ-ಪರಿಚಯ

ಸುಮಧುರ ಕಂಠದ ಭಾಗವತರು ಚಂದ್ರಕಾಂತ್ ರಾವ್ ಮೂಡುಬೆಳ್ಳೆ

Upayuktha
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಪ್ರಸಿದ್ಧ ಕಲೆ ಯಕ್ಷಗಾನ.ಇಂತಹ ಪ್ರಸಿದ್ಧ ಕಲೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಬಡಗುತಿಟ್ಟಿನ ಖ್ಯಾತ ಭಾಗವತರು ಶ್ರೀಯುತ ಚಂದ್ರಕಾಂತ್ ರಾವ್...
ಸಾಧಕರಿಗೆ ನಮನ

ಭಿಲ್ ಬುಡಕಟ್ಟು ಸಮುದಾಯದ ಮೊದಲ ವೈದ್ಯ, ಐಎಎಸ್‌ ಅಧಿಕಾರಿ ಡಾ. ರಾಜೇಂದ್ರ ಭಾರುಡ್

Upayuktha
ಭಾರತೀಯ ಆಡಳಿತ ಸೇವೆಗೆ ಸೇರಿದ ಅನೇಕರ ಯಶೋಗಾಥೆಯನ್ನು ನಾವೆಲ್ಲ ಗಮನಿಸಿದ್ದೇವೆ. ಅತ್ಯಂತ ಕಠಿಣ ಅಭ್ಯಾಸ ಬೇಡುವ ಈ ಪರೀಕ್ಷೆ ಉತ್ತೀರ್ಣರಾಗುವುದೆಂದರೆ ಅದೊಂದು ಮಹತ್ಸಾಧನೆಯೇ ಸರಿ. ಮಹಾರಾಷ್ಟ್ರದ ಕುಗ್ರಾಮದಲ್ಲಿ ಹುಟ್ಟುವ ಮೊದಲೇ ತಂದೆಯನ್ನು ಕಳಕೊಂಡರೂ ತಾಯಿಯ...
ಕಲೆ-ಸಾಹಿತ್ಯ ಸಾಧಕರಿಗೆ ನಮನ

ಬೆಟ್ಟದಡಿಯ ಹುಲ್ಲಾಗಿ, ಮನೆಗೆ ಮಲ್ಲಿಗೆಯಾದ ಮಹೇಶ್ವರಪ್ಪ

Upayuktha
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವು ಮಹೇಶ್ವರಪ್ಪನವರಿದ್ದಾರೆ. ಆದರೆ ಇವರು ಆದ್ಯಕ್ಷರ (initial) ರಹಿತ ಮಹೇಶ್ವರಪ್ಪ. ಬದುಕಿನುದ್ದಕ್ಕೂ ಸದ್ದುಗದ್ದಲವಿಲ್ಲದೆ ಸಾಹಿತ್ಯ ಸೃಜಿಸಿದವರು. ಆದರ್ಶಗಳನ್ನು ಹೊತ್ತು ಮೆರೆದವರು. ತಾವು ಉಲಿದಿದ್ದನ್ನೇ, ಉಸುರಿದ್ದನ್ನೇ ಇಡೀ ಬದುಕಿನುದ್ದಕ್ಕೂ ಅನುಸರಿಸಿದವರು. ಹಾಗಾಗಿ...
ವಾಣಿಜ್ಯ ಸಾಧಕರಿಗೆ ನಮನ

ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ

Upayuktha
ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಏನಾದರೊಂದು ಗುರಿ ಇಟ್ಟು ಸಾಗುತ್ತಾರೆ. ಅದರಲ್ಲಿ ವಿಫಲರಾದೊಡನೆ ಗುರಿ ಮರೆತು ಸಾಮಾನ್ಯ ಜೀವನಕ್ಕೆ ಮರಳುವವರು ಕೆಲವರಾದರೆ ಇನ್ನು ಕೆಲವರು ಅದನ್ನೇ ಸವಾಲಾಗಿ ತೆಗೆದುಕೊಂಡು ಮುನ್ನುಗ್ಗಿ ವಿಜಯಿಗಳಾಗುತ್ತಾರೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಭಾಷೆಯ...
ಸಾಧಕರಿಗೆ ನಮನ

ಡ್ಯಾನ್ಸಿಂಗ್ ಸೆನ್ಸೇಷನ್ ಲವ್ಯ ಖನ್ನಾ

Upayuktha
ಕಲಾ ಮಾಧ್ಯಮಗಳ ಪೈಕಿ ಅತ್ಯಂತ ಜನಪ್ರಿಯವಾದುದು ನೃತ್ಯ. ಮನಸ್ಸಿನ ಭಾವನೆಗಳನ್ನು ಹೊರ ಹಾಕಲು ಇರುವ ಪರಿಣಾಮಕಾರಿ ಮಾಧ್ಯಮ ಇದು. ನೃತ್ಯವೆಂದರೆ ನಮ್ಮಂಥ ನೋಡುಗರಿಗೆ ಅದು ಬರಿಯ ದೈಹಿಕ ಕಸರತ್ತಿನಂತೆ ಕಂಡರೂ ನೃತ್ಯಗಾರರಿಗೆ ಅದು ಬೆಲೆ...
ಕಲೆ ಸಂಸ್ಕೃತಿ ಸಾಧಕರಿಗೆ ನಮನ

ಬಡಗು ತಿಟ್ಟಿನ ಆಲ್‌ರೌಂಡರ್‌ ಕಲಾವಿದ ನೀಲ್ಕೋಡು ಶಂಕರ ಹೆಗಡೆ

Upayuktha
ಬಡಗುತಿಟ್ಟು ಯಕ್ಷಗಾನ ರಂಗಕ್ಕೆ ಉತ್ತರ ಕನ್ನಡ ಜಿಲ್ಲೆ ಅನೇಕ ಪ್ರತಿಭೆಗಳನ್ನು ನೀಡಿದೆ. ಇಂತಹ ಪ್ರತಿಭೆಗಳಲ್ಲಿ  ಒಬ್ಬರು ಬಡಗು ತಿಟ್ಟಿನ ಆಲ್‌ರೌಂಡರ್‌ ಕಲಾವಿದ ನೀಲ್ಕೋಡು ಶಂಕರ ಹೆಗಡೆ. ವಿಶ್ವನಾಥ ಹೆಗಡೆ ಹಾಗೂ ಪಾರ್ವತಿ ಹೆಗಡೆ ಇವರ...
ಸಾಧಕರಿಗೆ ನಮನ

ಇಂದಿನ ಐಕಾನ್ – ಬದುಕು ಬದಲಿಸುವ ಕನ್ನಡದ ಕಥೆಗಾರ್ತಿ, ಟ್ರೆಂಡ್ ಸೆಟ್ಟರ್ ಲೇಖಕಿ ನೇಮಿಚಂದ್ರ.

Upayuktha
ಇತ್ತೀಚಿನ ವರ್ಷಗಳಲ್ಲಿ ನಿಮ್ಮನ್ನು ಪ್ರಭಾವಿಸಿದ ಲೇಖಕಿ ಯಾರು ಎಂದು ನನ್ನನ್ನು ಕೇಳಿದರೆ ಒಂದು ಕ್ಷಣ ಕೂಡ ಯೋಚನೆ ಮಾಡದೆ ನಾನು ಹೇಳುವ ಮೊದಲು ಹೆಸರು ನೇಮಿಚಂದ್ರ! ಇಂದು ಲಕ್ಷ ಲಕ್ಷ ಯುವ ಜನತೆಯನ್ನು ಪುಸ್ತಕ...
ಸಾಧಕರಿಗೆ ನಮನ

ಇಂದಿನ ಐಕಾನ್- ವ್ಯಕ್ತಿತ್ವ ವಿಕಸನದ ಮಹಾಗುರು ಡಾಕ್ಟರ್ ಭರತ ಚಂದ್ರ

Upayuktha
ಒಬ್ಬ ವ್ಯಕ್ತಿತ್ವ ವಿಕಸನದ ತರಬೇತುದಾರ ಆಗಿ, ಮೆಂಟರ್ ಆಗಿ, ಶ್ರೇಷ್ಟ ಕೋಚ್ ಆಗಿ, ಕಂಪೆನಿಗಳ ಮತ್ತು ಹಣಕಾಸು ಸಂಸ್ಥೆಗಳ ಬಿಸಿನೆಸ್ ಕನ್ಸಲ್ಟೆಂಟ್ ಆಗಿ, ಬಹಳ ಯಶಸ್ವಿ ಕೌನ್ಸೆಲರ್ ಆಗಿ, ನನ್ನ ಮೇಲೆ ಅತೀ ಹೆಚ್ಚು...
ಸಾಧಕರಿಗೆ ನಮನ

ವಿಶ್ವ ವಿಖ್ಯಾತ ಮರಳು ಶಿಲ್ಪಕಲಾವಿದ ಸುದರ್ಶನ್ ಪಟ್ನಾಯಕ್

Upayuktha
ಭಾರತ ಕಂಡ ಶ್ರೇಷ್ಠ ಮತ್ತು ವಿಶ್ವ ಮನ್ನಣೆ ಗಳಿಸಿರುವ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್. ಇವರು ರಚಿಸಿದ ಮರಳು ಶಿಲ್ಪಗಳು ಅಪಾರ ಜನಪ್ರಿಯತೆಯನ್ನು ಗಳಿಸಿವೆ. ವಿಶಿಷ್ಟ ಕಲೆ ಮರಳು ಶಿಲ್ಪದಲ್ಲಿ ಸುದರ್ಶನ್ ಪಟ್ನಾಯಕ್...
error: Copying Content is Prohibited !!