ಸಂತ ಫಿಲೋಮಿನಾ ಕಾಲೇಜು

ಕ್ಯಾಂಪಸ್ ಸುದ್ದಿ ಶಿಕ್ಷಣ

ಸಂತ ಫಿಲೋಮಿನಾದಲ್ಲಿ ಕ.ರಾ.ಮು.ವಿ. ಪ್ರವೇಶಾತಿ ಪ್ರಾರಂಭ

Upayuktha
ಪುತ್ತೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಶೈಕ್ಷಣಿಕ ವರ್ಷ 2020-21 ನೇ ಸಾಲಿನ ಸ್ನಾತಕ ಪದವಿ, ಸ್ನಾತಕೋತ್ತರ ಪದವಿ, ಎಮ್‍ಬಿಎ, ಡಿಪ್ಲೋಮ, ಮತ್ತು ಸರ್ಟಿಫಿಕೇಟ್ ಕೋರ್ಸುಗಳಿಗೆ ಪ್ರವೇಶಾತಿ ಪ್ರಾರಂಭಿಸಲಾಗಿದೆ. ವಿವಿಧ ಕೋರ್ಸುಗಳಿಗೆ ಸೇರ ಬಯಸುವ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

Upayuktha
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಜನ್ಮ ದಿನದ ಅಂಗವಾಗಿ ಸದ್ಭಾವನಾ ದಿನಾಚರಣೆಯನ್ನು ಆನ್‍ಲೈನ್ ವೆಬಿನಾರ್ ಮೂಲಕ ಆಗಸ್ಟ್ 20 ರಂದು ಆಚರಿಸಲಾಯಿತು....
ಕ್ಯಾಂಪಸ್ ಸುದ್ದಿ ನಗರ ಶಿಕ್ಷಣ ಸ್ಥಳೀಯ

ಫಿಲೋಮಿನಾ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ದಾಖಲಾತಿ ಆರಂಭ

Upayuktha
ಪುತ್ತೂರು: ಮಂಗಳೂರು ವಿವಿಯ ಅಧೀನ ಹಾಗೂ ಕೆಥೊಲಿಕ್ ಶಿಕ್ಷಣ ಮಂಡಳಿಯ ಆಡಳಿತಕ್ಕೆ ಒಳಪಡುವ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ 2020-21 ನೇ ಸಾಲಿನ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಸಿಎ ಮತ್ತು...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಶಿಬಿರದಾಟಗಳು’ ಹೊತ್ತಿಗೆಯ ಲೋಕಾರ್ಪಣೆ

Upayuktha
ಪುತ್ತೂರು: ಬರವಣಿಗೆಯೆನ್ನುವುದು ಹೃದಯಾಂತರಾಳದಲ್ಲಿ ಅಡಗಿರುವ ಭಾವನೆಗಳನ್ನು ಅಭಿವ್ಯಕ್ತಗೊಳಿಸಬಲ್ಲ ಒಂದು ಮೌಲ್ಯಯುತ ಪ್ರಕ್ರಿಯೆ. ವಸ್ತು ವಿಷಯ, ಭಾಷೆ ಮತ್ತು ಸಾಹಿತ್ಯವನ್ನು ಸಮರ್ಪಕವಾಗಿ ಬಳಸಿಕೊಂಡಾಗ ಪ್ರಬುದ್ಧ ಲೇಖನವು ಸೃಷ್ಠಿಗೊಳ್ಳುತ್ತದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ....
ಕ್ಯಾಂಪಸ್ ಸುದ್ದಿ ನಗರ ಪರಿಸರ- ಜೀವ ವೈವಿಧ್ಯ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

Upayuktha
ಪುತ್ತೂರು: ಪರಿಸರದ ಸಮತೋಲನ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವುದರ ಕಡೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು....
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ರೈ ನಿವೃತ್ತಿ

Upayuktha
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನ ರೈ ಕೆ ತಮ್ಮ 30 ವರ್ಷಗಳ ಸೇವೆಯ ಬಳಿಕ ಮೇ 30ರಂದು ವಯೋನಿವೃತ್ತಿ ಹೊಂದಿದರು. ಇವರು ಶೈಕ್ಷಣಿಕ ವರ್ಷ 1988-89ರಲ್ಲಿ ಪುತ್ತೂರಿನ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾ ಸ್ನಾತಕೋತ್ತರ ಅರ್ಥಶಾಸ್ತ್ರ ವಿದ್ಯಾರ್ಥಿಗಳಿಂದ ಪ್ರಬಂಧ ಮಂಡನೆ

Upayuktha
ಪುತ್ತೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿಯ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗವು ಮಾರ್ಚ್ 12ರಂದು ನಡೆಸಿದ ರಾಜ್ಯ ಮಟ್ಟದ ಒಂದು ದಿನದ ಪ್ರಬಂಧ ಮಂಡನೆ ಸ್ಪರ್ಧೆ ‘ಉತ್ಕರ್ಷ-2020’ ಯಲ್ಲಿ ಸಂತ ಫಿಲೋಮಿನಾ ಸ್ನಾತಕೋತ್ತರ ಅರ್ಥಶಾಸ್ತ್ರ...
ಕಲೆ ಸಂಸ್ಕೃತಿ ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾದಲ್ಲಿ ಪ್ರದರ್ಶನಗೊಂಡ ‘ಅಗ್ರಪೂಜೆ’ ಯಕ್ಷರೂಪಕ

Upayuktha
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಾರ್ಚ್ 3ರಂದು ಕಾಲೇಜು ಪ್ರಾಂಗಣದಲ್ಲಿ ಆಯೋಜಿಸಲಾದ ವಾರ್ಷಿಕೋತ್ಸವ ಸಾಂಸ್ಕೃತಿಕ ಸಂಭ್ರಮದಲ್ಲಿ ‘ಅಗ್ರಪೂಜೆ’ ಎಂಬ ಯಕ್ಷ ರೂಪಕವು ಮನೋಜ್ಞವಾಗಿ ಪ್ರಸ್ತುತಿಗೊಂಡಿತು. ಈ ಪ್ರಸಂಗದಲ್ಲಿ ಕಾಲೇಜಿನ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಫಿಲೋಮಿನಾದಲ್ಲಿ ಹಿರಿಯ ವಿದ್ಯಾರ್ಥಿಸಂಘ, ರಕ್ಷಕ ಶಿಕ್ಷಕ ಸಂಘದ ವಾರ್ಷಿಕೋತ್ಸವ

Upayuktha
ಪುತ್ತೂರು: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ಪಠ್ಯಾಧ್ಯಯನದೊಂದಿಗೆ ವೃತ್ತಿ ಕೌಶಲ್ಯಗಳನ್ನು ಸಂಪಾದಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದು ಬಿಎಎಸ್‍ಎಫ್‍ನ ನಿವೃತ್ತ ಸೈಟ್ ಡೈರೆಕ್ಟರ್ ಪುರಂದರ ಶೆಟ್ಟಿ ಹೇಳಿದರು....
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ಪುತ್ತೂರು ಫಿಲೋಮಿನಾದಲ್ಲಿ ಎನ್‍ಸಿಸಿ ದಿನಾಚರಣೆ ನಾಳೆ (ಫೆ. 25)

Upayuktha
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಎನ್‍ಸಿಸಿ ಸೀನಿಯರ್ ಡಿವಿಜನ್ ಮತ್ತು ಸೀನಿಯರ್ ವಿಂಗ್ ಆರ್ಮಿ ಇದರ ಆಶ್ರಯದಲ್ಲಿ ಫೆಬ್ರವರಿ 25ರಂದು ಬೆಳಿಗ್ಗೆ ಘಂಟೆ 9.15ಕ್ಕೆ ಕಾಲೇಜು ಪ್ರಾಂಗಣದಲ್ಲಿ ಎನ್‍ಸಿಸಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಪುತ್ತೂರು ಬಾರ್...