ಇಂದಿನ ಐಕಾನ್: ಸಾರಿಗೆ ಉದ್ಯಮಿ, ಸಮಾಜ ಸೇವಕ ಶತಾಯುಷಿ ಪಾಂಗಾಳ ರಬೀಂದ್ರ ನಾಯಕ್
ಉಡುಪಿ ಜಿಲ್ಲೆಯ ಮಹೋನ್ನತ ಸಾರಿಗೆ ಉದ್ಯಮಿ, ಸಮಾಜ ಸೇವಕರಾದ, ರೋಟೆರಿಯನ್ ಪಾಂಗಾಳ ರಬೀಂದ್ರ ನಾಯಕರಿಗೆ ಇಂದು ನೂರು ವರ್ಷ ತುಂಬಿತು. ಅವರ ಸಾಧನೆ, ಸೇವಾ ಶಕ್ತಿ, ಬದ್ಧತೆ, ದೂರದೃಷ್ಠಿ, ಜೀವನೋತ್ಸಾಹ ಇವುಗಳನ್ನು ನೋಡಿದಾಗ ನಿಜಕ್ಕೂ...