ಸಿಎಎ

ದೇಶ-ವಿದೇಶ ಪ್ರಮುಖ

ಮುಫ್ತಿ ಹೇಳಿಕೆ ಎಂದಿಗೂ ಒಪ್ಪಲಾಗದು: ದೇಶ ವಿರೋಧಿಗಳ ಮೇಲೆ ಪ್ರಧಾನಿ ಮೋದಿ ಸಂಸತ್ತಿನಲ್ಲಿ ವಾಗ್ದಾಳಿ

Upayuktha
ಹೊಸದಿಲ್ಲಿ: ಸಂವಿಧಾನಕ್ಕೆ ಸಂಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳು ಹೇಳಿಕೆಗೆಳು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾರ್ಪಣೆ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತ...
ದೇಶ-ವಿದೇಶ ಪ್ರಮುಖ

ಎನ್‌ಪಿಆರ್‌ಗೆ ಅಸಹಕಾರ: ಕಾಂಗ್ರೆಸ್‌ ರಾಜ್ಯ ಸರಕಾರಗಳ ನಿಲುವು

Upayuktha
ಹೊಸದಿಲ್ಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವಿಚಾರದಲ್ಲಿ ‘ಅಸಹಕಾರ ಧೋರಣೆ’ ಅನುಸರಿಸಲು ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರಗಳು ನಿರ್ಧರಿಸಿವೆ. ಸಮೀಕ್ಷೆ ಪೂರ್ಣಗೊಳಿಸಲು ಅಗತ್ಯವಿರುವ ಮಾಹಿತಿಗಳನ್ನು ನೀಡದಿರಲು ನಿರ್ಧರಿಸಿವೆ. ಏಪ್ರಿಲ್‌ನಲ್ಲಿ ನಡೆಯಬೇಕಿರುವ ತಾನು ಎನ್‌ಪಿಆರ್‌ ಚಟುವಟಿಕೆಗಳನ್ನು...
ದೇಶ-ವಿದೇಶ ಪ್ರಮುಖ

ನಾವು ಕಠಿಣ ಸನ್ನಿವೇಶದಲ್ಲಿದ್ದೇವೆ: ಸಿಎಎ ವಿರುದ್ಧ ಪ್ರತಿಭಟನೆಗೆ ಬಗ್ಗೆ ಸಿಜೆಐ

Upayuktha
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವಂತೆ ಯಾರೂ ವರ್ತಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿಎಎ ಸಾಂವಿಧಾನಿಕ ಮತ್ತು ಅದನ್ನು ಎಲ್ಲ ರಾಜ್ಯಗಳೂ ಕಡ್ಡಾಯವಾಗಿ ಜಾರಿಗೊಳಿಸುವಂತೆ...
ದೇಶ-ವಿದೇಶ ಪ್ರಮುಖ

ಸಿಎಎ ಜಾರಿ ನಿರ್ಧಾರದಿಂದ ಒಂದಿಂಚೂ ಹಿಂದೆ ಸರಿಯಲ್ಲ: ಅಮಿತ್ ಶಾ

Upayuktha
ಜೋಧ್‌ಪುರ: ವಿರೋಧ ಪಕ್ಷಗಳು ಎಷ್ಟೇ ವಿರೋಧಿಸಿದರೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ನಿರ್ಧಾರದಿಂದ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಘೋಷಿಸಿದ್ದಾರೆ. ತಿದ್ದುಪಡಿ ಮಡಿದ ಪೌರತ್ವ ಕಾಯ್ದೆ ಪರವಾಗಿ ಜನಜಾಗೃತಿ...
ದೇಶ-ವಿದೇಶ ಪ್ರಮುಖ

ಮುಂಬಯಿಯಲ್ಲಿ ಸಿಎಎ, ಎನ್‌ಆರ್‌ಸಿ ಪರ-ವಿರೋಧ ರಾಲಿ

Upayuktha
ಮುಂಬಯಿ: ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರೋಧದ ಪ್ರದರ್ಶನಗಳು ಶುಕ್ರವಾರ ಮುಂಬಯಿಯಲ್ಲಿ ನಡೆದವು. ವಿದ್ಯಾರ್ಥಿಗಳು ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ಕಾಯ್ದೆ ವಿರುದ್ಧ ಹಾಗೂ ಎನ್‌ಆರ್‌ಸಿ ವಿರುದ್ಧ ದಕ್ಷಿಣ ಮುಂಬಯಿಯ ಆಜಾದ್ ಮೈದಾನದಲ್ಲಿ...
ದೇಶ-ವಿದೇಶ ಪ್ರಮುಖ

ಸಿಎಎ, ಎನ್‌ಆರ್‌ಸಿ- ಎರಡೂ ಭಾರತೀಯ ಮುಸ್ಲಿಮರಿಗೆ ಬಾಧಕವಲ್ಲ:ಪ್ರಧಾನಿ ಮೋದಿ ಪುನರುಚ್ಚಾರ

Upayuktha
ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)- ಇವೆರಡೂ ಭಾರತೀಯ ಮುಸ್ಲಿಮರಿಗೆ ಯಾವುದೇ ರೀತಿಯಲ್ಲೂ ಬಾಧಕವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ವಿರೋಧ ಪಕ್ಷಗಳು ಸುಳ್ಳು ಮತ್ತು...