ಸುಯೋಗ- ಯೋಗಾಭ್ಯಾಸ ಮಾಲಿಕೆ-16: ಪ್ರಸಾರಿತ ಪಾದಾಂಗುಷ್ಠಾಸನ (Prasaritha Padangustasana)
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ ಯೋಗಾಸನ ಮಾಲಿಕೆ ಈ ಆಸನ ಅಭ್ಯಾಸದಿಂದ ಕಾಲಿನ ನರಗಳ ಸೆಳೆತ, ವಾತ ಇತ್ಯಾದಿಗಳು ನಿವಾರಣೆಯಾಗಲು ಸಹಕಾರಿಯಾಗುತ್ತದೆ. ಈ ಆಸನದಲ್ಲಿ ನಿಂತುಕೊಂಡು ಕಾಲುಗಳನ್ನು ವಿಸ್ತರಿಸಿ, ದೇಹವನ್ನು ಮುಂದಕ್ಕೆ ಭಾಗಿಸಿ ಗಲ್ಲವನ್ನು...