ಸ್ವಾಮಿ ವಿವೇಕಾನಂದ

ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ರಾಷ್ಟ್ರದ ಪ್ರಗತಿಗೆ ಮುನ್ನುಡಿ ಬರೆದ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ: ಸ್ವಾಮಿ ಪ್ರಕಾಶಾನಂದಜಿ

Upayuktha
ಮಂಗಳೂರು: “ಭಾರತದ ಪ್ರಗತಿಗೆ ಮುನ್ನುಡಿ ಬರೆದ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಂತಹ ಪ್ರತಿಷ್ಠಿತ ಸಂಸ್ಥೆಗಳನ್ನು ಪ್ರಾರಂಭಿಸಲು ಪ್ರೇರಣೆ ನೀಡಿದರು. ವ್ಯಕ್ತಿ ನಿರ್ಮಾಣದ ಜೊತೆಯಲ್ಲೇ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಸ್ವಾಮೀಜಿ...
ನಗರ ಸ್ಥಳೀಯ

ಸ್ವಾಮಿ ವಿವೇಕಾನಂದರ ಕಲ್ಪನೆಯೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ರವಿಚಂದ್ರ ಪಿ. ಎಂ

Upayuktha
ಮಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ವಾಮಿ ವಿವೇಕಾನಂದರ ಶಿಕ್ಷಣದ ಕಲ್ಪನೆ ಅಡಕವಾಗಿದೆ. ಆ ಮೂಲಕ ವಿವೇಕಾನಂದರ ಶಿಕ್ಷಣ ನೀತಿಯನ್ನೇ ಸರ್ಕಾರ ಅನುಷ್ಠಾನ ಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ...
ಜಿಲ್ಲಾ ಸುದ್ದಿಗಳು

ಆಧ್ಯಾತ್ಮಿಕತೆಯಿಂದ ವಿಶ್ವದಲ್ಲಿ ಬದಲಾವಣೆ ತೋರಿಸಿಕೊಟ್ಟ ಸಂತ ವಿವೇಕಾನಂದರು: ಯಾದವ ಕೃಷ್ಣ ಅಭಿಮತ

Upayuktha
ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಶಿವಮೊಗ್ಗ: ಆಧ್ಯಾತ್ಮಿಕತೆಯಿಂದ ಅಮೂಲಾಗ್ರ ಬದಲಾವಣೆ ತರಬಹುದು ಎಂಬುದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಮಹಾನ್ ಸಂತ ಶ್ರೀ ಸ್ವಾಮಿ ವಿವೇಕಾನಂದರು ಎಂದು ಆರ್’ಎಸ್’ಎಸ್ ಪ್ರಾಂತ್ಯ ಸಹ ಸಂಪರ್ಕ ಪ್ರಮುಖ್ ಯಾದವ...
ಲೇಖನಗಳು ಸಾಧಕರಿಗೆ ನಮನ

ಭಾರತದ ಯುವ ಚೈತನ್ಯ, ಆಧ್ಯಾತ್ಮಿಕ ಶಕ್ತಿ- ವೀರಸನ್ಯಾಸಿ ಸ್ವಾಮಿ ವಿವೇಕಾನಂದರು

Upayuktha
ಹಿಂದೂ ಧರ್ಮದ ಹಿರಿಮೆಯನ್ನು ಜಗದುದ್ದಗಲಕ್ಕೆ ಪಸರಿಸಿ, ಭಾರತದ ನವ ಯುವಚೈತನ್ಯವನ್ನು, ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿಯಾದ ಸ್ವಾಮಿ ವಿವೇಕಾನಂದರ 157ನೇ ಜನ್ಮದಿನವಿಂದು. 1985ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು “ರಾಷ್ಟ್ರೀಯ...
ಲೇಖನಗಳು ಸಾಧಕರಿಗೆ ನಮನ

ಇಂದಿನ ಐಕಾನ್: ಸ್ವಾಮಿ ವಿವೇಕಾನಂದರು

Upayuktha
ವಿವೇಕಾನಂದರು ಇಲ್ಲದ ಭಾರತವನ್ನು ಇಂದಿಗೂ ಊಹೆ ಮಾಡುವುದು ನನಗೆ ಕಷ್ಟ. “ಭಾರತವನ್ನು ಓದಬೇಕೆಂದು ನೀವು ಬಯಸಿದರೆ ವಿವೇಕಾನಂದರನ್ನು ಓದಿ” ಎಂದರು ರಾಷ್ಟ್ರಕವಿ ರವೀಂದ್ರನಾಥ ಠಾಗೋರರು. ಪ್ರತೀ ವರ್ಷ ಜನವರಿ 12 ಬಂತು ಅಂದರೆ ವಿವೇಕಾನಂದರ...
ಕ್ಯಾಂಪಸ್ ಸುದ್ದಿ ನಗರ ಪ್ರಮುಖ ಸ್ಥಳೀಯ

ಭಾರತದ ಉನ್ನತಿಯನ್ನು ವಿಶ್ವಕ್ಕೆ ಪರಿಚಯಿಸಿದವರು ವಿವೇಕಾನಂದರು: ವಿನಯ್ ಬಿದಿರೆ

Upayuktha
ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ವಿವೇಕಾನಂದ ಜಯಂತಿ ಆಚರಣೆ ಪುತ್ತೂರು: ಶತಮಾನದ ಹಿಂದೆಯೇ ಭಾರತದ ಬೌದ್ಧಿಕ ಸಾಮರ್ಥ್ಯವನ್ನು ಜಗತ್ತಿನ ಮೂಲೆಮೂಲೆಗೆ ಪರಿಚಯಿಸಿದವರು ಸ್ವಾಮಿ ವಿವೇಕಾನಂದರು. ಅಮೇರಿಕಾದ ಸರ್ವಧರ್ಮ ಸಮ್ಮೇಳನಕ್ಕೆ ಅವರು ತೆರಳಿದ್ದಾಗ ಅವರನ್ನು ಮೊದಲಿಗೆ ಭೇಟಿಯಾದ...