ಧರ್ಮಸ್ಥಳದಿಂದ 20 ಸಾವಿರ ಟ್ಯಾಬ್, 10 ಸಾವಿರ ಲ್ಯಾಪ್ಟಾಪ್ ವಿತರಣೆ; ಕೃಷಿಕರಿಗಾಗಿ 15 ಕೋಟಿ ರೂ ವೆಚ್ಚದಲ್ಲಿ ಯಂತ್ರಗಳ ಖರೀದಿ
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ 53ನೇ ವರ್ಧಂತಿ ಆಚರಣೆ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಲವು ಜನೋಪಯೋಗಿ ಯೋಜನೆಗಳು ಪ್ರಕಟ ಉಜಿರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 21 ಕೋಟಿ ರೂಪಾಯಿ...