accident news

ಅಪಘಾತ- ದುರಂತ ಸ್ಥಳೀಯ

ಪುತ್ತೂರು: ಕಾರು ಡಿಕ್ಕಿ ಓರ್ವ ಬಾಲಕಿ ದುರ್ಮರಣ

Harshitha Harish
ಪುತ್ತೂರು: ತಾಲೂಕಿನ ದರ್ಬೆ ಬೈಪಾಸ್ ಬಳಿ ಸ್ವಿಪ್ಟ್ ಕಾರೊಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ 9 ವರ್ಷದ ಓರ್ವ ಬಾಲಕಿ ಸಾವಿಗೀಡಾಗಿದ್ದು, ಇಬ್ಬರು ಗಂಭೀರ...
ಅಪಘಾತ- ದುರಂತ ಜಿಲ್ಲಾ ಸುದ್ದಿಗಳು

ಮಂಗಳೂರಿನಲ್ಲಿ ಲಾರಿಯೊಂದು ಬೈಕ್ ಗೆ ಡಿಕ್ಕಿ; ನವದಂಪತಿಗಳು ಸಾವು

Harshitha Harish
ಮಂಗಳೂರು: ತೊಕ್ಕೊಟ್ಟು ಓವರ್‌ಬ್ರಿಡ್ಜ್‌ನಲ್ಲಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಲಾರಿಯೊಂದು ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ಘಟನೆ ಯಿಂದ ನವದಂಪತಿಗಳು ಸಾವನ್ನಪ್ಪಿದ್ದಾರೆ. ಮೃತರನ್ನು ಬಜಾಲ್ ನಿವಾಸಿ ರಯಾನ್ ಫರ್ನಾಂಡಿಸ್ ಮತ್ತು ಪ್ರಿಯಾ ಫರ್ನಾಂಡಿಸ್...
ಅಪಘಾತ- ದುರಂತ ಸ್ಥಳೀಯ

ಭಕ್ತಕೋಡಿ ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಗಾಯಗೊಂಡ ವ್ಯಕ್ತಿ ಸಾವು

Harshitha Harish
ಸವಣೂರು: ಪುತ್ತೂರು ತಾಲೂಕಿನ ಕಾಣಿಯೂರು ರಸ್ತೆಯ ಭಕ್ತಕೋಡಿ ಎಂಬಲ್ಲಿ ಕಾರುಗಳ ಮಧ್ಯೆ ಅ.25ರಂದು ಅಪಘಾತ ಸಂಭವಿಸಿ ತೀವ್ರ ಗಾಯಗೊಂಡ ಓಮ್ನಿ ಚಾಲಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಹಾಗೆಯೇ ಮೃತರಾದ ಓಮ್ನಿ ಚಾಲಕನನ್ನು ಬೆಳ್ಳಾರೆ...
ಅಪಘಾತ- ದುರಂತ

ಮಾಣಿ- ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ..!

Harshitha Harish
○ಸುಳ್ಯ : ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರು ಎಂಬಲ್ಲಿ ಸರಣಿ ಅಪಘಾತ –3 ವಾಹನಗಳಾದ ಇನೋವಾ, ಜೀಪು ಹಾಗೂ ಸ್ಕೂಟಿ ಮಧ್ಯೆ ಸರಣಿ ಅಪಘಾತ ಸಂಭವಿಸಿದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಸೆ.20 ರಂದು...
ಅಪಘಾತ- ದುರಂತ

ಸರಣಿ ಅಪಘಾತ- ಗಂಭೀರ ಗಾಯಗೊಂಡ ಸ್ಕೂಟರ್ ಚಾಲಕ

Harshitha Harish
ಪುತ್ತೂರು – ತಾಲೂಕಿನ ಕಲ್ಲೇಗ ಬಳಿ ಓಮ್ನಿ, 1 ಡಿಯೋ, 1 ಅಕ್ಟೀವಾ, ಅಟೋರಿಕ್ಷಾ ನಡುವೆ ಸರಣಿ ಅಪಘಾತವೊಂದು ಸೆ.18 ರಂದು ರಾತ್ರಿ ಸಂಭವಿಸಿದೆ.   ಅಕ್ಟೀವಾ ಚಾಲಕನಾದ ಸ್ಥಳೀಯ ನಿವಾಸಿ ಸಂದೇಶ್ ಎಂಬವರಿಗೆ...
ಅಪಘಾತ- ದುರಂತ

ಅಪಘಾತ: ಲಾರಿ ಮತ್ತು ಕಾರು ಡಿಕ್ಕಿ; 2 ಸಾವು

Harshitha Harish
ತುಮಕೂರು: ಈಗಾಗಲೇ ಬಾರಿ ಅಪಘಾತವೊಂದು ನಿಂತಿದ್ದ ಲಾರಿಗೆ ಇನೋವಾ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ನಡೆದಿದೆ. ಮಧುಗಿರಿ ತಾಲೂಕಿನ ಚಂದ್ರಬಾವಿ ಬಳಿ ಮಧ್ಯರಾತ್ರಿ ಈ ಘಟನೆ...
ಅಪಘಾತ- ದುರಂತ

ದುರಂತ: ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಅಪಘಾತ ; 2 ಸಾವು

Harshitha Harish
ಮೈಸೂರು: ಕೆಎಸ್ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದಿದ್ದು, ಘಟನೆಯಲ್ಲಿ ಬೈಕಿನಲ್ಲಿದ್ದ ಸವಾರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹುಣಸೂರಿನ ಯಶೋಧಪುರ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಸಾವಿಗೀಡಾದ ಮೃತಪಟ್ಟ...
ಅಪಘಾತ- ದುರಂತ ಸ್ಥಳೀಯ

ಬೇಂಗಮಲೆ : ಬೈಕ್- ಸ್ಕೂಟಿ ನಡುವೆ ಅಪಘಾತ 3 ಮಂದಿಗೆ ಗಂಭೀರ ಗಾಯ

Harshitha Harish
ಸುಳ್ಯ : ಐವರ್ನಾಡು ಗ್ರಾಮದ ಬೇಂಗಮಲೆ ರಸ್ತೆಯಲ್ಲಿ ಸ್ಕೂಟಿ ಮತ್ತು ಬೈಕ್ ಪರಸ್ಪರ ಡಿಕ್ಕಿ ಹೊಡೆದು ಎರಡು ವಾಹನಗಳ ಸವಾರರು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಐವರ್ನಾಡು ಕಂಡಿಗೆ ಮೂಲೆಯ ತೀರ್ಥ ಪ್ರಸಾದ್ ಹಾಗೂ...
ಅಪಘಾತ- ದುರಂತ ಸ್ಥಳೀಯ

ನರಿಮೊಗರು ಅಪಘಾತ: ಕಾರು-ಬೈಕ್ ಡಿಕ್ಕಿಗೆ ಸವಾರರಿಬ್ಬರು ಮೃತ್ಯು

Harshitha Harish
ನರಿಮೊಗರು : ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ನರಿಮೊಗರಿನಲ್ಲಿ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡು ರಸ್ತೆಯ ಮಧ್ಯೆ ಬಿದ್ದಿದ್ದ ಸವಾರರಿಬ್ಬರನ್ನು ಅದೇ ರಸ್ತೆಯಾಗಿ ಹೋಗುತ್ತಿದ್ದ ಪುತ್ತೂರು ಶ್ರೀ...
ಅಪಘಾತ- ದುರಂತ

ಭೀಕರ ದುರಂತ: ಯಾತ್ರೆ ಹೊರಟ ನಾಲ್ವರು ಮೃತ್ಯು

Harshitha Harish
ಹೈದರಾಬಾದ್: ತಿರುಪತಿ ಶ್ರೀನಿವಾಸ ದೇವರ ಯಾತ್ರೆಗೆ  ಹೊರಟ  ಕಾರೊಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಲಿಜಪಲ್ಲಿ ಬಳಿ ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ ಘಟನೆ ಆಗಸ್ಟ್ 30 ರಂದು ನಡೆದಿದೆ. ಕರ್ನಾಟಕದಿಂದ ಆಂಧ್ರಪ್ರದೇಶ ದಲ್ಲಿರುವ ತಿರುಪತಿಯ ದರ್ಶನ...