ಲಾಕ್ಡೌನ್ ಲಹರಿಯ ರೂವಾರಿ ಮಯೂರ್ ಅಂಬೆಕಲ್ ಜತೆ ಚಿಟ್ಚಾಟ್
ಲಾಕ್ಡೌನ್ ಸಮಯದಲ್ಲಿ ಅನೇಕ ಪ್ರತಿಭೆಗಳು ಹೊರಬರುತ್ತಿವೆ ಎಂದರೆ ತಪ್ಪಾಗಲಾರದು. ಇಗಾಗಲೇ ಆಳ್ವಾಸ್ ಕಾಲೇಜಿನ ಭರತನಾಟ್ಯ ವಿದ್ಯಾರ್ಥಿಗಳು ನೃತ್ಯಂಟೈನ್ ಮೂಲಕ ರಂಜಿಸಿದರೆ, ಧೀಂಕಿಟ ಯಕ್ಷಗಾನ ತಂಡದ ವಿದ್ಯಾರ್ಥಿಗಳು ಯಕ್ಷಂಟೈನ ಮೂಲಕ ಜನರ ಮನಸೆಳೆದಿದ್ದಾರೆ. ಇದೀಗ ಆಳ್ವಾಸ್...