ಮುಂಬಯಿ ವಿವಿ ಕನ್ನಡ ಎಂಎಯಲ್ಲಿ ಅನಿತಾ ಪೂಜಾರಿ ಪ್ರಥಮ ರ್ಯಾಂಕ್: ಎಂ.ಬಿ.ಕುಕ್ಯಾನ್ ಚಿನ್ನದ ಪದಕ ನ.30ಕ್ಕೆ ಪ್ರದಾನ
ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ 2019 ಮೇ ತಿಂಗಳಲ್ಲಿ ನಡೆಸಿದ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ಸರ್ವಾಧಿಕ ಅಂಕ ಗಳಿಸಿ, ಪ್ರಥಮ ರ್ಯಾಂಕ್ ಪಡೆದ ಅನಿತಾ ಪಿ. ಪೂಜಾರಿ ತಾಕೊಡೆ ಅವರು ಚೊಚ್ಚಲ ‘...