Ayurveda

ಲೇಖನಗಳು ಸೌಂದರ್ಯ

ಮುಖದ ಸೌಂದರ್ಯಕ್ಕೆ ಸರಳ ವಿಧಾನ

Upayuktha
1. ಗ್ರೈಂಡರ್ ನಲ್ಲಿ ಎರಡರಿಂದ ಮೂರರಷ್ಟು ಪಪ್ಪಾಯಿ ಹಣ್ಣಿನ ಚೂರುಗಳನ್ನು ಹಾಕಿ ಗ್ರೈಂಡ್ ಮಾಡಿ. ನಂತರ ಒಂದು ಬೌಲ್ ನಲ್ಲಿ ಹಾಕಿ ಕಡಲೆಹಿಟ್ಟು ಸೇರಿಸಿ. ಇದನ್ನು ಪೇಸ್ಟ್ ರೂಪದಲ್ಲಿ ಮುಖಕ್ಕೆ ಹಚ್ಚಿ 20 ನಿಮಿಷ...
ದೇಶ-ವಿದೇಶ ಪ್ರಮುಖ

ಅಯುರ್ವೇದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಜಾಗತಿಕ ಬೇಡಿಕೆ; ಜಾಗತಿಕ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ

Upayuktha
ಹೊಸದಿಲ್ಲಿ: ಇದು ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧೀಯ ಪದ್ಧತಿಗಳನ್ನು ಇನ್ನೂ ಹೆಚ್ಚು ಪ್ರಸಿದ್ಧಗೊಳಿಸಲು ಸಕಾಲವಾಗಿದೆ ಮತ್ತು ಆಯುರ್ವೇದ ಔಷದ ಉತ್ಪಾದನೆಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಜಾಗತಿಕ ಮಟ್ಟದ ನಾಲ್ಕನೇ...
ಗ್ರಾಮಾಂತರ ಸ್ಥಳೀಯ

ಸುಳ್ಯ: ಕೆವಿಜಿ ಮೆಡಿಕಲ್‌ ಕಾಲೇಜಿನಲ್ಲಿ ‘ಸ್ಪಂದನ’ ರಾಷ್ಟ್ರೀಯ ವಿಚಾರ ಸಂಕಿರಣ, ಶಾಸಕ ಡಾ.ವೈ ಭರತ್ ಶೆಟ್ಟಿ ಉದ್ಘಾಟನೆ

Upayuktha
ಸುಳ್ಯ: ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ 25 ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ‘ಸ್ಪಂದನ’ ರಾಷ್ಟ್ರೀಯ ವಿಚಾರ ಸಂಕಿರಣವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್...
ರಾಜ್ಯ

ಪ್ರಕೃತಿದತ್ತ ಗಿಡಮೂಲಿಕೆಗಳಲ್ಲಿ ಮಾನವಕೋಶ ಪುನರುತ್ಥಾನ ಅಂಶಗಳು: ವಿಚಾರಸಂಕಿರಣ

Upayuktha
ಬೆಂಗಳೂರು: ಆಯುರ್ವೇದ ಮೂಲಕ ಮಾನವ ಕೋಶ ಪುನರುತ್ಪಾದನೆ ಸಿದ್ಧಾಂತದಲ್ಲಿ ಗುಣಪಡಿಸಲಾಗದ ಆರೋಗ್ಯ ಅಸ್ವಸ್ಥತೆಗಳಿಗೆ ಮಿರಾಕ್ಲ್ ಡ್ರಿಂಕ್ಸ್ ಎಂಬ ಗಿಡಮೂಲಿಕೆ ಔಷಧಿಗಳನ್ನು ಕಂಡುಹುಡುಕಿದ ಬಿಹಾರ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಹಾಗೂ ಗಿಡಮೂಲಿಕೆ ಔಷಧಿಗಳ ಸಂಶೋಧಕ...
ಅಡ್ವಟೋರಿಯಲ್ಸ್ ಗ್ರಾಮಾಂತರ ಸ್ಥಳೀಯ

ಪೈಸಾರಿ ಹರ್ಬಲ್ಸ್‌ನ ನಾಲ್ಕು ಆಯುರ್ವೇದ ಉತ್ಪನ್ನಗಳು ಮಾರುಕಟ್ಟೆಗೆ

Upayuktha
  ಬದಿಯಡ್ಕ: ನಿಸರ್ಗದತ್ತ ಆರೋಗ್ಯದತ್ತ ಪೈಸಾರಿ ಹರ್ಬಲ್ಸ್‌ನ ಚಿತ್ತ ಎಂಬ ಧ್ಯೇಯವಾಕ್ಯದೊಡನೆ ಕಾಟುಕುಕ್ಕೆಯಲ್ಲಿರುವ ಪೈಸಾರಿ ಆವರಣದಲ್ಲಿ ಆಯುರ್ವೇದದ ನಾಲ್ಕು ವಿಶಿಷ್ಟ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಕಾರ್ಯಕ್ರಮ ನೆರವೇರಿತು. ವಿಟ್ಲದ ಪ್ರಖ್ಯಾತ ಆಯುರ್ವೇದ ತಜ್ಞ, ಮೂಡಬಿದಿರೆ...
ಅಡ್ವಟೋರಿಯಲ್ಸ್ ಆರೋಗ್ಯ

ಕೊರೊನಾ ಕಾಲದಲ್ಲಿ ಮಧುಮೇಹಿಗಳು ವಹಿಸಬೇಕಾದ ಎಚ್ಚರಿಕೆಗಳೇನು…?

Upayuktha
ಮುಖ್ಯವಾಗಿ ಮಧುಮೇಹಿಗಳಿಗೆ ವಾಯುವಿಹಾರ (ವಾಕಿಂಗ್) ಹಾಗೂ ಆಹಾರಕ್ರಮ ಅತಿ ಅವಶ್ಯಕ. ಈ ಕೊರೊನಾ ಕಾಲಘಟ್ಟದಲ್ಲಿ ಹೊರಗೆ ವಾಕಿಂಗ್ ಹೋಗುವುದು ಕಷ್ಟದ ಕೆಲಸ ಮನೆಯಲ್ಲೆ ವಾಕಿಂಗ್ ಮಾಡಿದರೂ ಮನಸಿಗೆ ಅಷ್ಟು ಸಮಾಧಾನ ಅನ್ನಿಸುವುದಿಲ್ಲ. ಇನ್ನು ಸುದ್ದಿ...
ಪ್ರಮುಖ ರಾಜ್ಯ

ಕೊರೊನಾಗೆ ಆಯುರ್ವೇದ ಔಷಧ ಪ್ರಯೋಗ: 10 ಮಂದಿ ಸೋಂಕಿನಿಂದ ಮುಕ್ತ

Upayuktha
ಬೆಂಗಳೂರು: ಮಹಾಮಾರಿ ಕೊರೊನಾವನ್ನು ಮಣಿಸಲು ಪ್ರಾಚೀನ ಭಾರತದ ವೈದ್ಯಪದ್ಧತಿಯಾದ ಆಯುರ್ವೇದದಿಂದ ಸಾಧ್ಯ ಎಂಬ ನಂಬಿಕೆಗೆ ಈಗ ಪುಷ್ಟಿ ದೊರೆತಿದೆ. ಕೊರೊನಾ ಸೋಂಕಿನ ಗಂಭೀರ ಲಕ್ಷಣಗಳೊಂದಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಮಂದಿ ರೋಗಿಗಳಿಗೆ...
ಆರೋಗ್ಯ ಪ್ರಮುಖ ರಾಜ್ಯ

ಕೋವಿಡ್ 19 ನಾಶಕ್ಕೆ ಆಯುರ್ವೇದ ಔಷಧ ಸಿದ್ಧ: ಪ್ರಾಯೋಗಿಕ ಬಳಕೆಗೆ ಅನುಮತಿ ಕೋರಿ ಡಾ. ಗಿರಿಧರ ಕಜೆ ಅವರಿಂದ ಪ್ರಧಾನಿಗೆ ಮನವಿ

Upayuktha
ಬೆಂಗಳೂರು: ಮಹಾಮಾರಿ ಕೊರೊನಾ ಸಾಂಕ್ರಾಮಿಕದ ವಿರುದ್ಧ ಜಗತ್ತೇ ಸಮರ ಸಾರಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಖ್ಯಾತ ಆಯುರ್ವೇದ ವೈದ್ಯರಾದ ಡಾ. ಗಿರಿಧರ ಕಜೆ ಅವರು ಕೊರೊನಾ ವೈರಾಣು ನಾಶಕ ಔಷಧದ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ...
ಆರೋಗ್ಯ ಲೇಖನಗಳು

ಆಯುರ್ವೇದದ ವಿಶೇಷ ಚಿಕಿತ್ಸೆ- ‘ಪಂಚಕರ್ಮ’

Upayuktha
ಪಂಚಕರ್ಮ ಎನ್ನುವುದು ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾದ ವಿಶೇಷ ರೀತಿಯ ಚಿಕಿತ್ಸಾ ಪದ್ಧತಿ. ಪಂಚಕರ್ಮ ಎಂದರೆ ಒಂದು ರೀತಿಯ ಕರ್ಮಗಳು. ವಮನ, ವಿರೇಚನ, ಬಸ್ತಿ, ನಸ್ಯ, ರಕ್ತಮೋಕ್ಷಣ- ಇವುಗಳನ್ನು ಪಂಚಕರ್ಮ ಚಿಕಿತ್ಸೆಗಳು ಎನ್ನುತ್ತೇವೆ. ಪ್ರತಿಯೊಂದು ಚಿಕಿತ್ಸೆಗೂ...
ಲೇಖನಗಳು ಹಬ್ಬಗಳು-ಉತ್ಸವಗಳು

ಧನ್ವಂತರಿ ಜಯಂತಿ: ಆಯುರ್ವೇದದ ಅಧಿದೇವತೆ ಆವಿರ್ಭವಿಸಿದ ದಿನ

Upayuktha
ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯ ದಿನವನ್ನು ಧನ್ವಂತರಿ ಜಯಂತಿಯಾಗಿ ಆಚರಿಸಲಾಗುತ್ತದೆ. ಈ ದಿನ ಆಯುರ್ವೇದದ ಅಧಿದೇವತೆಯಾದ ಧನ್ವಂತರಿಯ ಜನ್ಮದಿನವೆಂದು ಹೇಳಲಾಗಿದೆ. ಭಗವಾನ್‌ ಧನ್ವಂತರಿಯು ದೇವತೆಗಳ ಚಿಕಿತ್ಸಕ ಹಾಗೂ ಸಾಕ್ಷಾತ್‌ ಮಹಾ ವಿಷ್ಣುವಿನ ಒಂದು...