Badiyadka news

ಗ್ರಾಮಾಂತರ ಸ್ಥಳೀಯ

ಬದಿಯಡ್ಕ ನವಜೀವನ ಶಾಲೆ: ಯು.ಪಿ ವಿಭಾಗದ ಸಾಂಸ್ಕೃತಿಕ ಹಬ್ಬ 2020

Upayuktha
ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಿ: ಯತೀಶ್ ಕುಮಾರ್ ರೈ ಬದಿಯಡ್ಕ: ಸಹಸ್ರಾರು ಮಕ್ಕಳಿಗೆ ನವಜೀವನವನ್ನು ಒದಗಿಸಿಕೊಟ್ಟ ಈ ಶಾಲೆಯ ವಾರ್ಷಿಕೋತ್ಸವವು ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು...
ಗ್ರಾಮಾಂತರ ಪ್ರಮುಖ ಸ್ಥಳೀಯ

ಬದಿಯಡ್ಕ: ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಹಿಂಸಾಚಾರ ವಿರೋಧಿಸಿ ಇಂದು ಸಂಜೆ ಹಿಂದೂ ಸಂಘಟನೆಗಳ ಪ್ರತಿಭಟನೆ

Upayuktha
ಬದಿಯಡ್ಕ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬದಿಯಡ್ಕ ಪೇಟೆಯಲ್ಲಿ ಸೋಮವಾರ ಮುಸ್ಲಿಂ ಸಂಘಟನೆಗಳು ನಡೆಸಿದ ಮೆರವಣಿಗೆ ವೇಳೆ ಪ್ರತಿಭಟನೆಕಾರರು ಹಿಂದೂ ವ್ಯಾಪಾರ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದು, ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನೆಕಾರರನ್ನು ಚದುರಿಸಿದ್ದಾರೆ. ಬದಿಯಡ್ಕದ...
ಕ್ಷೇತ್ರಗಳ ವಿಶೇಷ ಗ್ರಾಮಾಂತರ ಸ್ಥಳೀಯ

ಗೋಸಾಡ ಬ್ರಹ್ಮಕಲಶೋತ್ಸವ ಪ್ರಚಾರದ ಸ್ಟಿಕ್ಕರ್, ಬ್ಯಾನರ್‌ಗಳ ಬಿಡುಗಡೆ

Upayuktha
ಬದಿಯಡ್ಕ: ಗೋಸಾಡ ಶ್ರೀ ಮಹಿಷರ್ಮನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಚಾರಕ್ಕಾಗಿ ಪ್ರಚಾರ ಸಮಿತಿಯು ಕಾರ್ಯಪ್ರವೃತ್ತವಾಗಿದ್ದು, ಊರಿನ ವಿವಿಧೆಡೆಗಳಲ್ಲಿ ಬ್ಯಾನರ್‌ಗಳನ್ನು ಸ್ಥಾಪಿಸಲಾಗಿದೆ. ರಾತ್ರಿ ಹಗಲೆನ್ನದೆ ಬೇರೆ ಬೇರೆ ಕಡೆಗಳಲ್ಲಿ ರಚಿಸಲಾದ ವಿವಿಧ ಉಪಸಮಿತಿಯ ಕಾರ್ಯಕರ್ತರು ಸಹಕರಿಸಿದರು. ಪ್ರಚಾರಣಾರ್ಥ...
ಗ್ರಾಮಾಂತರ ಸ್ಥಳೀಯ

ಬದಿಯಡ್ಕ ಗ್ರಾಪಂ ವರ್ಕಿಂಗ್ ಗ್ರೂಪ್ ಸೆಮಿನಾರ್

Upayuktha
ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ 2020-21ನೇ ವಾರ್ಷಿಕ ಯೋಜನೆ ರೂಪೀಕರಣ ವರ್ಕಿಂಗ್ ಗ್ರೂಪ್ ಸೆಮಿನಾರ್ ಪಂಚಾಯಿತಿ ಕುಟುಂಬಶ್ರೀ ಹಾಲ್‍ನಲ್ಲಿ ಸೋಮವಾರ ಜರಗಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿ ಮಾತನಾಡಿ ನಿರ್ಣಾಯಕ ಹಂತದಲ್ಲಿ...
ಗ್ರಾಮಾಂತರ ಸ್ಥಳೀಯ

ಚಿನ್ಮಯ ವಿದ್ಯಾಲಯದ ಹಿರಿಯ ಅಧ್ಯಾಪಿಕೆಗೆ ಬೀಳ್ಕೊಡುಗೆ

Upayuktha
ಬದಿಯಡ್ಕ: ಓರ್ವ ಅಧ್ಯಾಪಕನು ವೃತ್ತಿಯಿಂದ ನಿವೃತ್ತಿಯನ್ನು ಹೊಂದಿದರೂ ಆತ ಜೀವಮಾನಪೂರ್ತಿ ಅಧ್ಯಾಪಕನೇ ಆಗಿರುತ್ತಾನೆ. 22 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಗುರುಸ್ಥಾನದಲ್ಲಿ ನಿಂತು ದಾರಿದೀಪವಾದ ಮಾಲತಿಯವರ ಸೇವೆ ಸದಾ ಸ್ಮರಣೀಯ ಎಂದು ಚಿನ್ಮಯ ಮಿಶನ್ ಕೇರಳ...
ಗ್ರಾಮಾಂತರ ಸ್ಥಳೀಯ

ಬದಿಯಡ್ಕದಲ್ಲಿ ಪಿಂಚಣಿದಾರರ ದಿನಾಚರಣೆ, ಹಿರಿಯರಿಗೆ ಸನ್ಮಾನ

Upayuktha
ಬದಿಯಡ್ಕ: ಕೇರಳ ರಾಜ್ಯ ಪಿಂಚಣಿದಾರರ ಸಂಘದ ಜಿಲ್ಲಾಸಮಿತಿಯ ನೇತೃತ್ವದಲ್ಲಿ ಪಿಂಚಣಿದಾರರ ದಿನಾಚರಣೆಯನ್ನು ಬದಿಯಡ್ಕ ಶಿವಳ್ಳಿ ಬ್ರಾಹ್ಮಣ ಸಭಾದ ಕಾರ್ಯಾಲಯದಲ್ಲಿ ಬುಧವಾರ ಆಚರಿಸಲಾಯಿತು. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ. ಕಾರ್ಯಕ್ರಮವನ್ನು ಉದ್ಘಾಟಿಸಿ...
ಗ್ರಾಮಾಂತರ ಸ್ಥಳೀಯ

ಪೆರಡಾಲ ಹೊಳೆಯಲ್ಲಿ ಶುಚಿತ್ವ ಅಭಿಯಾನ

Upayuktha
‘ಹಸಿರು ಕೇರಳ ಯೋಜನೆ’ ಸಾಕಾರಕ್ಕೆ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳ ಸಹಭಾಗಿತ್ವ ಬದಿಯಡ್ಕ: ಹಸಿರು ಕೇರಳ ಯೋಜನೆಯ ಅಂಗವಾಗಿ ಬದಿಯಡ್ಕ ಗ್ರಾಮಪಂಚಾಯಿತಿ ವತಿಯಿಂದ ಪೆರಡಾಲ ಹೊಳೆಯಲ್ಲಿ ಶುಚೀಕರಣ ಯಜ್ಞವನ್ನು ಹಮ್ಮಿಕೊಳ್ಳಲಾಯಿತು. ಮಂಗಳವಾರ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ...
ಗ್ರಾಮಾಂತರ ಸ್ಥಳೀಯ

ಸಂಸ್ಕೃತಿಯ ಬೇರು ಗಟ್ಟಿಯಾಗಲು ಸಂಸ್ಕೃತ ಕಾರಣ : ಕೆ.ಎನ್. ಕೃಷ್ಣಭಟ್

Upayuktha
ಬದಿಯಡ್ಕ ಶ್ರೀಭಾರತೀ ವಿದ್ಯಾಪೀಠದಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಜ್ಞಾನದಾಯಿನಿ ಶಿಬಿರ ಸಂಪನ್ನ ಬದಿಯಡ್ಕ: ಕುಂಬಳೆ ಉಪ ಜಿಲ್ಲಾಮಟ್ಟದ ಸಂಸ್ಕೃತ ಶೈಕ್ಷಣಿಕ ಮಂಡಳಿ (ಸ್ಯಾಂಸ್ಕ್ರಿಟ್ ಅಕಾಡೆಮಿಕ್ ಕೌನ್ಸಿಲ್‍)  ನೇತೃತ್ವದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಹಮ್ಮಿಕೊಂಡ...
ಗ್ರಾಮಾಂತರ ಸ್ಥಳೀಯ

ಫಾರ್ಮಸಿಸ್ಟ್‌ಗಳು ಆರೋಗ್ಯ ಸಂರಕ್ಷಕರು : ಡಾ. ಶ್ರೀನಿಧಿ ಸರಳಾಯ

Upayuktha
ಬದಿಯಡ್ಕ ಜನೌಷಧಿ ಕೇಂದ್ರದಲ್ಲಿ ಫಾರ್ಮಸಿಸ್ಟ್ ದಿನಾಚರಣೆ ಬದಿಯಡ್ಕ: ಫಾರ್ಮಸಿಸ್ಟ್‌ಗಳು ಕೇವಲ ಔಷಧಿ ವ್ಯಾಪಾರಿಗಳಲ್ಲ, ಬದಲಾಗಿ ನಮ್ಮ ಆರೋಗ್ಯ ಸಂರಕ್ಷಕರೂ ಆಗಿದ್ದಾರೆ. ವೈದ್ಯರು ಸಲಹೆ ನೀಡುವ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ಅರ್ಥೈಸಿ ಯೋಗ್ಯ ಮತ್ತು ಸಮ...
ಗ್ರಾಮಾಂತರ ಸ್ಥಳೀಯ

ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರದಲ್ಲಿ ನೂತನ ರಜತ ಫಲಕ ಪ್ರತಿಷ್ಠೆ

Upayuktha
ಬದಿಯಡ್ಕ: ಶರಣಮಂತ್ರ ಘೋಷಣೆಗಳೊಂದಿಗೆ ಬುಧವಾರ ಪೂರ್ವಾಹ್ನ ಧನುರ್ಲಗ್ನ ಶುಭಮುಹೂರ್ತದಲ್ಲಿ ಮಾವಿನಕಟ್ಟೆ ಪರಿವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ ದೇವರ ನೂತನ ರಜತ...