ಶ್ರೀ ವ್ಯಾಸತೀರ್ಥ ಗುರುಸಾರ್ವಭೌಮರ 482ನೇ ಆರಾಧನಾ ಮಹೋತ್ಸವ
ಬೆಂಗಳೂರಿನ ಕೋಣನಕುಂಟೆ ರಾಯರ ಮಠದಲ್ಲಿ ಮಾರ್ಚ್ 31ರಿಂದ ಬೆಂಗಳೂರು: ಶ್ರೀವಿದ್ಯಾವಿಜಯತೀರ್ಥ ಶ್ರೀಪಾದರ ಶಿಷ್ಯರು ಹಾಗೂ ಶ್ರೀವ್ಯಾಸರಾಜ ಭಕ್ತ ವೃಂದದಿಂದ, ಮಾರ್ಚ್ 31, ಏಪ್ರಿಲ್ 1 ಮತ್ತು 2ರಂದು ಶ್ರೀ ವ್ಯಾಸರಾಜ ಗುರುಸಾರ್ವಭೌಮರ 482ನೇ ಆರಾಧನೆಯನ್ನು...