Congress

ದೇಶ-ವಿದೇಶ

ರಾಹುಲ್ ಗಾಂಧಿಗೆ ಕೊರೊನಾ ಸೋಂಕು ದೃಢ; ಬಂಗಾಳದ ರ‍್ಯಾಲಿಗಳನ್ನು ನಿನ್ನೆಯೇ ರದ್ದುಪಡಿಸಿದ್ದ ಕಾಂಗ್ರೆಸ್ ನಾಯಕ

Upayuktha
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವಿಷಯವನ್ನು ಅವರೇ ಸ್ವತಃ ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ. ‘ಸೋಂಕಿನ ಲಘು ಲಕ್ಷಣಗಳು ಕಂಡು ಬಂದಿದ್ದು ಪರೀಕ್ಷೆ ನಡೆಸಿದಾಗ...
ಪ್ರಮುಖ ರಾಜ್ಯ

ಕೊರೋನಾ ಮಾರ್ಗಸೂಚಿ ಎಲ್ಲರಿಗೂ ಅನ್ವಯವಾಗಬೇಕು: ಡಿ.ಕೆ. ಶಿವಕುಮಾರ್

Upayuktha
ಬೆಂಗಳೂರು: ‘ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗಬೇಕು. ಅದನ್ನು ಬಿಟ್ಟು ತಮಗೆ ಬೇಕಾದಾಗ ಮಾರ್ಗಸೂಚಿ ಬಿಡುಗಡೆ ಮಾಡಿ ಬೇಡವಾದಾಗ ಅದನ್ನು ಸಡಿಲ ಮಾಡಬಾರದು. ಆ...
ನಗರ ಸ್ಥಳೀಯ

ಮಾಸ್ಕ್‌ ಧರಿಸದ ಯುವಕನನ್ನು ಅಪರಾಧಿಯಂತೆ ಬಿಂಬಿಸಿ ಬಂಧಿಸಿದ್ದು ಸರಿಯಲ್ಲ: ಪ್ರತಿಭಾ ಕುಳಾಯಿ

Upayuktha
ಮಂಗಳೂರು: ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಂಗಳವಾರ ಏಕಾಏಕಿ ಯಾವುದೇ ಸೂಚನೆ ನೀಡದೇ ಎಲ್ಲಾ ಅಂಗಡಿ ಹಾಗೂ ಮಳಿಗೆಗಳಿಗೆ ದಾಳಿ ನಡೆಸಿ ದಂಡವನ್ನು ವಿಧಿಸಿದ್ದಲ್ಲದೇ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿರುವ ಯುವಕ...
ನಗರ ಸ್ಥಳೀಯ

ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಮಾಸಿಕ ಸಭೆ

Upayuktha
ಸುರತ್ಕಲ್‌: ಸುರತ್ಕಲ್ ಬ್ಲಾಕ್ ಕಾಂಗ್ರೆಸ್‌ನ ಮಾಸಿಕ ಕಾರ್ಯಕರ್ತರ ಸಭೆ ಮತ್ತು ಅಭಿನಂದನಾ ಕಾರ್ಯಕ್ರಮವು ಸುರತ್ಕಲ್ ಸುಪ್ರೀಂ ಮಹಾಲ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸದಾಶಿವ ಶೆಟ್ಟಿ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಮಾಜಿ...
ದೇಶ-ವಿದೇಶ

ಭೋಪಾಲ್ : ಕಾಂಗ್ರೆಸ್ ಸೇರ್ಪಡೆಗೊಂಡ ಬಾಬುಲಾಲ್ ಚೌರಾಸಿಯಾ

Harshitha Harish
ಭೋಪಾಲ್‌: ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿರುವ ನಾಥುರಾಮ್‌ ಗೋಡ್ಸೆಯ ಆರಾಧಕ ಮತ್ತು ಗೋಡ್ಸೆ ಸಿದ್ಧಾಂತವನ್ನು ದೇಶವ್ಯಾಪಿಯಾಗಿ ಪಸರಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಬಾಬುಲಾಲ್‌ ಚೌರಾಸಿಯಾ ಇಂದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ...
ರಾಜ್ಯ

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಡಾ| ಅಬ್ದುಲ್ ಶಕೀಲ್ ನೇಮಕ

Upayuktha
ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ (ಐ) ಪಕ್ಷ ಎಐಸಿಸಿ ಇದರ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಅಧ್ಯಕ್ಷ ನದೀಮ್ ಜಾವೇದ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯಾಧ್ಯಕ್ಷ ವೈ. ಸಹೀದ್ ಅಹಮ್ಮದ್ ಅವರ ಸಲಹೆ, ಕೆಪಿಸಿಸಿ...
ಜಿಲ್ಲಾ ಸುದ್ದಿಗಳು

ಸಾರ್ವಜನಿಕವಾಗಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಬೇಡಿ: ಅಭಿಮಾನಿಗಳಿಗೆ ಈಶ್ವರ್ ಖಂಡ್ರೆ ಮನವಿ

Upayuktha
ಕೋವಿಡ್, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತೀವೃಷ್ಠಿ ಕಾರಣದಿಂದ ಬೇಡ ಎಂದ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಬೆಂಗಳೂರು: ಕೋವಿಡ್ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತೀವೃಷ್ಠಿ ಭಾಧಿತರಾಗಿ ಜನತೆ ಸಂಕಷ್ಟದಲ್ಲಿರುವುದರಿಂದ ಈ ಬಾರಿ ಸಾರ್ವಜನಿಕವಾಗಿ ಹುಟ್ಟುಹುಬ್ಬವನ್ನು ಆಚರಿಸಿಕೊಳ್ಳುವುದಿಲ್ಲ...
ರಾಜ್ಯ

ಮಾಜಿ ಸಚಿವ ಜೀವಿಜಯ ಕಾಂಗ್ರೆಸ್ ಸೇರ್ಪಡೆ

Harshitha Harish
ಬೆಂಗಳೂರು: ಹಿರಿಯ ರಾಜಕಾರಣಿಯಾಗಿದ್ದ , ಮಾಜಿ ಸಚಿವ ಜೀವಿಜಯ ರವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ‌ಪಕ್ಷದ‌ ನಾಯಕ ‌ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮಾಜಿ ಬಿ.ಎ....
ನಗರ ಸ್ಥಳೀಯ

ಉಗ್ರರ ಬೆಂಬಲಿಸುವ ಗೋಡೆ ಬರಹ ಬರೆದ ದುಷ್ಕರ್ಮಿಗಳ ಕೂಡಲೇ ಬಂಧಿಸಿ: ಯುವ ಇಂಟಕ್ ಆಗ್ರಹ

Upayuktha
ಮಂಗಳೂರು: ಉಗ್ರಗಾಮಿಗಳಿಗೆ ಗೋಡೆ ಬರಹದ ಮೂಲಕ ಬೆಂಬಲ ವ್ಯಕ್ತಪಡಿಸಿ, ದೇಶದ್ರೋಹ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಲು ಯೂಥ್ ಇಂಟಕ್ ಆಗ್ರಹಿಸಿ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಮಾಜಿ...
ನಗರ ಸ್ಥಳೀಯ

ಈ ಚುನಾವಣೆ ರಾಜ್ಯದ ಜನರಿಗೆ ಸತ್ವಪರೀಕ್ಷೆ: ಡಿ.ಕೆ ಶಿವಕುಮಾರ್

Upayuktha
ಬೆಂಗಳೂರು: ‘ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ರಾಜ್ಯದ ಜನರಿಗೆ ಸತ್ವಪರೀಕ್ಷೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಶಿರಾದಲ್ಲಿ ಪ್ರಚಾರ ನಡೆಸುತ್ತಿರುವ ಡಿ.ಕೆ ಶಿವಕುಮಾರ್ ಅವರು ಬುಧವಾರ...