Corona Combat

ದೇಶ-ವಿದೇಶ ಪ್ರಮುಖ

ಕೊರೊನಾ: ದೇಶದಲ್ಲಿ ಒಟ್ಟಾರೆ ಸಂಖ್ಯೆ ಹೆಚ್ಚಿದರೂ ಪಾಸಿಟಿವ್‌ ಪ್ರಕರಣಗಳು ಸ್ಥಿರ: ಐಸಿಎಂಆರ್

Upayuktha
ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಟ ಪರಿಣಾಮಕಾರಿಯಾಗಿದ್ದು, ಒಂದೂವರೆ ತಿಂಗಳ ಅವಧಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕೇವಲ ಶೇ 3 ರಿಂದ 5 ನಡುವೆ ಇವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ...
ರಾಜ್ಯ

ದೀಪೋಜ್ಯೋತಿ ಪರಂಜ್ಯೋತಿ… ದೀಪಂ ಜ್ಯೋತಿ ಜನಾರ್ದನ: ಸುಮಧುರ ಕಂಠದ ಗಾಯಕ ಸರಳಿ ಈಶ್ವರ ಪ್ರಕಾಶ್

Upayuktha
ಬದಿಯಡ್ಕ: ಜಗತ್ತಿಗೇ ಹಬ್ಬಿರುವ ಕೊರೊನಾ ಮಹಾಮಾರಿಯ ಅಂಧಕಾರ ತೊಲಗಿಸಲು ಸತ್ಸಂಕಲ್ಪದೊಂದಿಗೆ ಇಂದು ರಾತ್ರಿ 9 ಗಂಟೆಯಿಂದ 9 ನಿಮಿಷಗಳ ಕಾಲ ದೇಶವಾಸಿಗಳೆಲ್ಲರೂ ದೀಪಗಳನ್ನು ಹಚ್ಚುವ ಮೂಲಕ ಅಂಧಕಾರವನ್ನು ತೊಲಗಿಸುವ ಬೆಳಕಿನ ಮಹಾಶಕ್ತಿಯನ್ನು ಪ್ರದರ್ಶಿಸುವಂತೆ ಕರೆ...
ಕತೆ-ಕವನಗಳು

ಕಿರಿಯರ ಕವನ: ಹಣತೆ ಹಚ್ಚು

Upayuktha
~~~~~~ ಹಚ್ಚುತ ಹಣತೆಯ ದೀಪವ ಬೆಳಗುತ ಭಾರತ ಮಾತೆಗೆ ನಮಿಸುವೆವು| ಧೈರ್ಯವ ಗಳಿಸುತ ಗೆಳೆತನ ಬೆಳೆಸುತ ಕೆಚ್ಚೆದೆಯಿಂದಲಿ ಬದುಕುವೆವು|| ದೀಪದ ಬೆಳಕಲಿ ದೇವರ ಕಾಣುತ ಕವಿದಿಹ ರುಜೆಯನು ಕಳೆಯುವೆವು| ಹಗೆತನ ಮರೆಯುತ ಸೋದರ ಭಾವದಿ...
ನಗರ ಪ್ರಮುಖ ಸ್ಥಳೀಯ

ಶುಕ್ರವಾರವೂ ಬಿಗಿ ನಿರ್ಬಂಧ: ದ.ಕ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ

Upayuktha
ಮಂಗಳೂರು: ಕೊರೊನಾ ಸಾಂಕ್ರಾಮಿಕ ತಡೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಖಾಸಗಿ ವಾಹನಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಲಾಕ್‌ಡೌನ್‌ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ...
ನಗರ ಪ್ರಮುಖ ಸ್ಥಳೀಯ

ಕೊರೊನಾ ವಿರುದ್ಧ ಸಮರ: ದ.ಕ, ಬೆಂಗಳೂರು ಸಹಿತ 5 ಜಿಲ್ಲೆಗಳು ‘ರೆಡ್‌ ಝೋನ್’

Upayuktha
ಬೆಂಗಳೂರು: ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ‘ರೆಡ್ ಝೋನ್‘ ಎಂದು ರಾಜ್ಯ ಸರಕಾರ ಘೋಷಿಸಿದೆ. ರೆಡ್‌ ಝೋನ್ ವಲಯದಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಮನೆ ಮನೆಗಳಿಗೆ ತೆರಳಿ...
ನಗರ ಸ್ಥಳೀಯ

ಮೆಡಿಕಲ್ ಕಾಲೇಜುಗಳಲ್ಲೂ ಆಯುಷ್ಮಾನ್ ಸೌಲಭ್ಯ

Upayuktha
ಮಂಗಳೂರು: ವೆನ್‍ಲಾಕ್ ಆಸ್ಪತ್ರೆಯನ್ನು ಕೊರೋನಾ ಚಿಕಿತ್ಸೆಗೆ ಸಂಪೂರ್ಣವಾಗಿ ಬಳಸಲಾಗುತ್ತಿರುವುದರಿಂದ ಜಿಲ್ಲೆಯ ಖಾಸಗೀ ವೈದ್ಯಕೀಯ ಕಾಲೇಜುಗಳಿಗೆ ದಾಖಲಾಗುತ್ತಿರುವ ಇತರೆ ಅರ್ಹ ರೋಗಿಗಳಿಗೆ ಆಯುಷ್ಮಾನ್ ಭಾರತ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್ ತಿಳಿಸಿದ್ದಾರೆ....
ಪ್ರಚಲಿತ ವಿದ್ಯಮಾನಗಳು ಲೇಖನಗಳು

ಇದು ನಮಗೆ ಕಷ್ಟವಲ್ಲ, ದೃಢ ನಿಶ್ಚಯ, ಹೊಂದಾಣಿಕೆಯ ಮನೋಭಾವ ಇದ್ದರೆ ಸಾಕು!

Upayuktha
ಕೊರೊನಾ ವೈರಸ್ ಎಚ್ಚರಿಕೆ: ಇಂದು ಸೋಂಕಿತರ ಸಂಖ್ಯೆ 98ಕ್ಕೇರಿದೆ ಉದಯಶಂಕರ್ ನೀರ್ಪಾಜೆ ವಿಟ್ಲ: ಇಂದು (ಮಾರ್ಚ್ 31) ಮಧ್ಯಾಹ್ನದ ವೇಳೆಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 98ಕ್ಕೇರಿದೆ. ಇದು ಎಚ್ಚರಿಕೆಯ ಕರೆ ಗಂಟೆ!!...
ನಗರ ಪ್ರಮುಖ ಸ್ಥಳೀಯ

ಕೋವಿಡ್-19: ಕರ್ನಾಟಕದ ಗಡಿ ಮುಚ್ಚಿದರೆಂದು ಹುಯಿಲೆಬ್ಬಿಸುತ್ತಿರುವ ಕೇರಳ

Upayuktha
ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವುದು ಬಿಟ್ಟು ಕರ್ನಾಟಕದ ಮೇಲೆ ಗೂಬೆ ಕೂರಿಸಲು ಮುಂದಾದ ಕೇರಳ ಮಂಗಳೂರು: ದೇಶಾದ್ಯಂತ ಹಬ್ಬುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕವನ್ನು ಹತ್ತಿಕ್ಕುವ ದೃಷ್ಟಿಯಿಂದ ಇಡೀ ಭಾರತದಲ್ಲಿ ಲಾಕ್‌ಡೌನ್‌ ಘೋಷಿಸಿ...
ಪ್ರಮುಖ ಸ್ಥಳೀಯ

ದ.ಕ ಜಿಲ್ಲೆಯಾದ್ಯಂತ ಭಾನುವಾರವೂ ಪೂರ್ಣ ಬಂದ್

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮಾರ್ಚ್ 29ರಂದೂ ಕೂಡಾ ಜಿಲ್ಲೆಯಾದ್ಯಂತ ಸಂಪೂರ್ಣ ಬಂದ್‌ ಮುಂದುವರಿಯಲಿದ್ದು, ಈ ವೇಳೆ ಯಾವುದೇ ವಾಣಿಜ್ಯ ವ್ಯವಹಾರಗಳನ್ನು ನಿಷೇಧಿಸಲಾಗಿದೆ. ದಿನಾಂಕ...
ಪ್ರಮುಖ ಸ್ಥಳೀಯ

ದ.ಕ.ಜಿಲ್ಲೆಯಲ್ಲಿ ಇಂದು ಎರಡು ಕೋವಿಡ್-19 ಸೋಂಕು ಪತ್ತೆ

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಬಂಟ್ವಾಳ ತಾಲೂಕಿನ ಸಜಿಪ ಮೂಲದ 10 ತಿಂಗಳ ಮಗು ಹಾಗೂ ಬೆಳ್ತಂಗಡಿ ತಾಲೂಕಿನ ಕರಾಯ ನಿವಾಸಿ 21 ವರ್ಷ ಪ್ರಾಯದ ವ್ಯಕ್ತಿಯಲ್ಲಿ...