Crime

ಅಪರಾಧ ಜಿಲ್ಲಾ ಸುದ್ದಿಗಳು

ವಿಶೇಷ ವರದಿ: ಕಾರು ಕೊಂಡವರು ಯಾರೋ, ಸಸ್ಪೆಂಡ್ ಆದವರು ಇನ್ಯಾರೊ!

Upayuktha
ಪೊಲೀಸರ ಅಮಾನತು ಪ್ರಕರಣ ಮಂಗಳೂರು: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ…. ಇದು ಸದ್ಯ “ಸಿಸಿಬಿ ಪೊಲೀಸರು ಕಾರು ಮಾರಾಟ” ಪ್ರಕರಣದ ತನಿಖೆಯ ವೈಖರಿಗೆ ಹೇಳಿ ಮಾಡಿಸಿದಂತಿದೆ. ಯಾವ ರಗಳೆಗೂ ಇಲ್ಲದ, ಪ್ರಕರಣದಲ್ಲಿ ನೈತಿಕವಾಗಿ...
ಅಪರಾಧ ಗ್ರಾಮಾಂತರ ಸ್ಥಳೀಯ

ಮುಸ್ಲಿಂ ಯುವಕರೊಂದಿಗೆ ಪತ್ತೆಯಾದ ಹಿಂದೂ ಯುವತಿಯರನ್ನು ಪೊಲೀಸರಿಗೊಪ್ಪಿಸಿದ ಶ್ರೀರಾಮಸೇನೆ ಕಾರ್ಯಕರ್ತರು

Upayuktha
ಮಂಗಳೂರಿನ ಕಲ್ಲಿನ ಕೋರೆಯೊಂದರ ಬಳಿ ಅನ್ಯಕೋಮಿನ ಯುವಕರೊಂದಿಗೆ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾದ ಹಿಂದೂ ಯುವತಿಯರು…! ಮಂಗಳೂರು: ಬಜಪೆಯ ಎಕ್ಕಾರು ಸಮೀಪದಲ್ಲಿ ಇರುವ ಕಲ್ಲಿನ ಕೋರೆಯೊಂದರ ಬಳಿ ಅನ್ಯಕೋಮಿನ ಮೂವರು ಯುವಕರೊಂದಿಗೆ ಇದ್ದ ಇಬ್ಬರು ಹಿಂದೂ...
ಅಪರಾಧ ಸ್ಥಳೀಯ

ಮಹಿಳೆ ಸ್ನಾನ ಮಾಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದ ವಿಕೃತ ಕಾಮಿ ಅರೆಸ್ಟ್

Upayuktha
ಮಂಗಳೂರು: ಉಳ್ಳಾಲ ಖಾಸಗಿ ಆಸ್ಪತ್ರೆಯೊಂದರಲ್ಲಿ ರೋಗಿಯ ಜೊತೆಯಲ್ಲಿದ್ದ ಮಹಿಳೆಯೊಬ್ಬರು ಸ್ನಾನ ಮಾಡುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಪ್ರಕರಣ ದಾಖಲು ಆಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದ. ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ....
ಅಪರಾಧ ಗ್ರಾಮಾಂತರ

ಕಡಬ: ಮನೆಯಿಂದ ಲಕ್ಷಾಂತರ ರೂ ಚಿನ್ನಾಭರಣ, ನಗದು ದೋಚಿದ ಕಳ್ಳರು

Upayuktha
ಕಡಬ: ಕಡಬ ತಾಲೂಕಿನ ಕುಂತೂರು ಗ್ರಾಮದ ನೂಚಿಲ ನಿವಾಸಿ ಅನಿಸ್ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ ಘಟನೆ ನಡೆದಿದೆ. ಮನೆಯ ಹಿಂದಿನ ಬಾಗಿಲಿನ ಒಳನುಗ್ಗಿದ...
ಅಪರಾಧ ಸ್ಥಳೀಯ

ಕೆಲಸದಾಕೆಯಿಂದಲೇ ಕೊಲೆಗೆ ಸ್ಕೆಚ್, ಆರೋಪಿಗಳು ಪೊಲೀಸರ ವಶಕ್ಕೆ

Upayuktha
ಬಂಟ್ವಾಳ ವೃದ್ಧೆಯ ಅಸಹಜ ಸಾವಿನ ಪ್ರಕರಣಕ್ಕೆ ತಿರುವು ಬಂಟ್ವಾಳ: ಅಮ್ಮುಂಜೆ ಗ್ರಾಮದಲ್ಲಿ ವೃದ್ಧೆಯೋರ್ವರು ಅಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದ ಘಟನೆಗೆ ದೊಡ್ಡ ತಿರುವೊಂದು ದೊರಕಿದ್ದು ಇದೀಗ ಮೃತ ಮಹಿಳೆಯನ್ನು ನೋಡಿಕೊಳ್ಳುತ್ತಿದ್ದ ಕೆಲಸದಾಕೆ ಹಾಗೂ ಅಕೆಯ...
ಅಪರಾಧ ಗ್ರಾಮಾಂತರ

ಬೆಳ್ತಂಗಡಿ: ತಂದೆಯನ್ನೇ ಕೊಲೆ ಮಾಡಿದ ಮಗನ ಬಂಧನ

Upayuktha
ಬೆಳ್ತಂಗಡಿ: ತಂದೆಯನ್ನೇ ಮಗನೊಬ್ಬ ಕೊಲೆ‌ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಸೋಮವಾರ ನಡೆದಿದೆ‌. ಶ್ರೀಧರ ಪೂಜಾರಿ (55) ಅವರನ್ನು ಅವರ ಪುತ್ರ ಹರೀಶ (27) ಕೊಲೆಗೈದಿದ್ದಾನೆ.‌ ಘಟನೆಗೆ ಕಾರಣ...
ಅಪರಾಧ ನಗರ ಸ್ಥಳೀಯ

ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ನಡೆಸಿದ ಇಬ್ಬರ ಬಂಧನ

Upayuktha
ಹಿಂದೂ ಸಂಘಟನೆಗಳ ಪ್ರತಿಭಟನೆಯ 24 ಗಂಟೆಯೊಳಗೆ ಆಶ್ರಫ್ ಮತ್ತು ನಿಝಾಂ ಅರೆಸ್ಟ್ ಮಂಗಳೂರು: ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ಆರೋಪದಡಿಯಲ್ಲಿ ಇಬ್ಬರನ್ನು ಕೊಣಾಜೆ ಪೊಲೀಸರು ಜ.26 ರಂದು ಬಂಧಿಸಿದ್ದಾರೆ. ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಶ್ರೀ...
ಅಪರಾಧ ನಗರ ಸ್ಥಳೀಯ

ಕಾಲೇಜಿನಲ್ಲಿ ರ‍್ಯಾಗಿಂಗ್: ಕೇರಳ ಮೂಲದ 9 ವಿದ್ಯಾರ್ಥಿಗಳ ಬಂಧನ

Upayuktha
ಮಂಗಳೂರು: ಮಂಗಳೂರಿನ ವಳಚ್ಚಿಲ್ ಶ್ರೀನಿವಾಸ್ ಕಾಲೇಜಿನಲ್ಲಿ ರ‍್ಯಾಗಿಂಗ್ ಘಟನೆ ನಡೆದಿದ್ದು, ಈ ಕೃತ್ಯ ಎಸಗಿದ 9 ಮಂದಿ ಆರೋಪಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ ಕಾಲೇಜಿನ ಮೊದಲ ವರ್ಷದ ಬಿ- ಫಾರ್ಮಸಿ ಕಲಿಯುತ್ತಿದ್ದ ಕೇರಳ...
ಅಪರಾಧ ನಗರ ಪ್ರಮುಖ ಸ್ಥಳೀಯ

ಕೋಮು ಪ್ರಚೋದನೆಗೆ ದುಷ್ಕರ್ಮಿಗಳ ಸಂಚು: ಅವಹೇಳನಕಾರಿ ಬರಹದ ನೋಟುಗಳನ್ನು ದೈವಸ್ಥಾನಗಳ ಕಾಣಿಕೆ ಡಬ್ಬಿಗೆ ಹಾಕಿದ ದುರುಳರು

Upayuktha
ಮಂಗಳೂರು: ಮಂಗಳೂರು ನಗರದ ವಿವಿಧ ದೈವಸ್ಥಾನಗಳ ಕಾಣಿಕೆ ಹುಂಡಿಗಳಲ್ಲಿ ಸಮಾಜಘಾತುಕರು ನಕಲಿ ನೋಟುಗಳಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡುವ ಬರಹಗಳನ್ನು ಬರೆದು ಹಾಕಿರುವುದು ಪತ್ತೆಯಾಗಿದೆ. ನಗರದ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಗುಡ್ಡೆ ಬಬ್ಬುಸ್ವಾಮಿ...
ಅಪರಾಧ ಗ್ರಾಮಾಂತರ ಪ್ರಮುಖ

ಉಜಿರೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಕಿಡಿಗೇಡಿಗಳು: ಎಸ್‌ಡಿಪಿಐ ಬೆಂಬಲಿಗರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಕೇಸು ದಾಖಲು

Upayuktha
ಮಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ವೇಳೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಇಂದು ಎಸ್‌ಡಿಪಿಐನ ಕೆಲವು ಕಿಡಿಗೇಡಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ತುಣುಕೊಂದು ಸಾಮಾಜಿಕ...