ಮಗುವಿನ ತಪ್ಪು ಉಚ್ಚಾರದ ವೀಡಿಯೋ ವೈರಲ್: ತನಿಖೆಗೆ ಸಚಿವ ಸುರೇಶ್ ಕುಮಾರ್ ಆದೇಶ
ಬೆಂಗಳೂರು: ಪುಟ್ಟ ಮಗುವೊಂದು ‘ಪಕ್ಕೆಲುಬು’ ಎಂಬ ಪದವನ್ನು ತಪ್ಪಾಗಿ ಉಚ್ಚರಿಸುತ್ತಿರುವ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಗಮನಕ್ಕೂ ಬಂದಿದ್ದು, ಇಂತಹ ವೀಡಿಯೋ ಮಾಡಿ ಜಾಲತಾಂಣಗಳಲ್ಲಿ...