Daskhina Kannada

ಕಲೆ-ಸಾಹಿತ್ಯ ಜಿಲ್ಲಾ ಸುದ್ದಿಗಳು

ಡಾ. ಎಂ ಪ್ರಭಾಕರ ಜೋಶಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಕಿರೀಟ

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 24ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಕಿರೀಟವು ಯಕ್ಷಗಾನ ಮತ್ತು ಸಾಹಿತ್ಯ ರಂಗದ ಹಿರಿಯ ಮತ್ತು ಅಗ್ರಮಾನ್ಯ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಅವರಿಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ...
ಜಿಲ್ಲಾ ಸುದ್ದಿಗಳು

ಮಾಸ್ಕ್ ಕಡ್ಡಾಯ, ಧರಿಸದಿದ್ದರೆ ದಂಡ: ದ.ಕ ಡಿಸಿ

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಗ್ರಾಮಾಂತರ, ನಗರ ಸ್ಥಳೀಯ ಸಂಸ್ಥೆ ಹಾಗೂ ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಹೊಟೇಲ್‌, ರೆಸ್ಟೋರೆಂಟ್‌ಗಳು, ವಾಣಿಜ್ಯ...
ಜಿಲ್ಲಾ ಸುದ್ದಿಗಳು

ಋತುಸ್ರಾವ ಜಾಗೃತಿ ಸಪ್ತಾಹ ಜೂ.3ರ ವರೆಗೆ

Upayuktha
ಮಂಗಳೂರು: ಋತುಸ್ರಾವ ಜಾಗೃತಿ ಸಪ್ತಾಹದ ಅಂಗವಾಗಿ ಋತುಸ್ರಾವ ನೈರ್ಮಲ್ಯ ದಿನಾಚರಣೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಂಧ್ಯಾ ಮಾತನಾಡಿ, ಹೆಣ್ಣು ಮಕ್ಕಳು ಪ್ರಾರಂಭಿಕ ಹಂತದ ಋತುಸ್ರಾವದ ವೇಳೆ...
ನಗರ ಪ್ರಮುಖ ಸ್ಥಳೀಯ

ದ.ಕ. ಜಿಲ್ಲೆಯಲ್ಲಿಂದು ಒಂದು ಕೊರೊನಾ ಪಾಸಿಟಿವ್; ಉಡುಪಿ, ಕಾಸರಗೋಡಿನಲ್ಲಿಇಲ್ಲ

Upayuktha
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಒಂದು ಕೊರೊನಾ ಸೋಂಕು ಪತ್ತೆಯಾಗಿದೆ. ಈಕೆ ಈಗಾಗಲೇ ಸೋಂಕು ತಗುಲಿ ಚಿಕಿತ್ಸೆಯಲ್ಲಿರುವ ಬಂಟ್ವಾಳದ ಕಸಬದ ಮಹಿಳೆಯ ಪುತ್ರಿ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 18ಕ್ಕೆ...