Death news

ದೇಶ-ವಿದೇಶ ನಿಧನ ಸುದ್ದಿ

ಸುಧೀರ್ಘ ಕಾಲ ಬಹ್ರೈನ್‌ ಪ್ರಧಾನಿಯಾಗಿದ್ದ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ನಿಧನ

Harshitha Harish
ಬಹ್ರೇನ್: ಹೆಚ್ಚು ಕಾಲ ಬಹ್ರೇನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಪ್ರಧಾನಿ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ (84) ನಿಧನರಾಗಿದ್ದಾರೆ ಎಂದು ಬಹ್ರೇನ್  ರಾಯಲ್ ಕೋರ್ಟ್ ಮಾಹಿತಿ ನೀಡಿದೆ. ಕೋವಿಡ್ ಕಾರಣದಿಂದಾಗಿ ತುಂಬಾ ಹತ್ತಿರದ...
ನಿಧನ ಸುದ್ದಿ ಸ್ಥಳೀಯ

ಸುಳ್ಯ: ಚಿತ್ರಕಲಾ ಶಿಕ್ಷಕ ಮಹಾಬಲ ಕುಳ ನಿಧನ

Harshitha Harish
ಪಂಜ :  ಚಿತ್ರಕಲಾ ಶಿಕ್ಷಕರಾದ ಮಹಾಬಲ ಕುಳ ಅವರು ಮರದ ರೆಂಬೆ ಕೊಂಬೆಗಳನ್ನು ಕತ್ತರಿಸುವ ವೇಳೆಯಲ್ಲಿ ಮರದಿಂದ ಬಿದ್ದು ಗಂಭೀರ ವಾಗಿ ಗಾಯಗೊಂಡು ಇಂದು ಬೆಳಿಗ್ಗೆ ಮೃತಪಟ್ಟ ಘಟನೆ ವರದಿಯಾಗಿದೆ. ನಿನ್ನೆ ಬೆಳಿಗ್ಗೆ ಹೊತ್ತಲ್ಲಿ...
ಅಪಘಾತ- ದುರಂತ

ನೇತ್ರಾವತಿ ನದಿಗೆ ಹಾರಿದ ಬಲ್ನಾಡು ಯುವಕನ ಶವ ಪತ್ತೆ

Harshitha Harish
ಪುತ್ತೂರು: ಬಿ.ಸಿ.ರೋಡು ಸಮೀಪದ ನೇತ್ರಾವತಿ ನದಿಗೆ ವ್ಯಕ್ತಿ ಯೊಬ್ಬ ಹಾರಿದ ಘಟನೆ ನಿನ್ನೆ ನ.8 ರಂದು ಬೆಳಿಗ್ಗೆ ಸಂಭವಿಸಿದೆ. ಇದೀಗ ನದಿಗೆ ಹಾರಿದ ವ್ಯಕ್ತಿಯು ಪುತ್ತೂರು ಬಲ್ನಾಡು ನಿವಾಸಿ ಜಿನ್ನಪ್ಪ ಗೌಡರ ಪುತ್ರ ಸುಚೇತನ್...
ಕಿರುತೆರೆ- ಟಿವಿ ದೇಶ-ವಿದೇಶ ನಿಧನ ಸುದ್ದಿ

ತೆಲುಗು ಹಾಗೂ ತಮಿಳು ಚಿತ್ರರಂಗದ ಖ್ಯಾತ ತಂತ್ರಜ್ಞ , ಸಂಕಲನಕಾರ ಕೋಲ ಭಾಸ್ಕರ್ ನಿಧನ

Harshitha Harish
ಹೈದರಾಬಾದ್ : ದಕ್ಷಿಣ ಚಿತ್ರರಂಗದ ಖ್ಯಾತ ತಂತ್ರಜ್ಞ, ಸಂಕಲನಕಾರ ಕೋಲ ಭಾಸ್ಕರ್ (55) ವರ್ಷದವರಾಗಿದ್ದು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂಬ ಮಾಹಿತಿ ದೊರಕಿದೆ. ತೆಲುಗು ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಸಂಕಲನಕಾರನಾಗಿ ಕಾರ್ಯನಿರ್ವಹಿಸಿದ್ದ ಭಾಸ್ಕರ್...
ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ಹಿರಿಯ ನಟ ಎಚ್.ಜಿ. ಸೋಮಶೇಖರ ರಾವ್ ವಿಧಿವಶ

Harshitha Harish
ಬೆಂಗಳೂರು: ಕನ್ನಡದ ಹಿರಿಯ ನಟ ಎಚ್‍‍ ಜಿ ಸೋಮಶೇಖರ ರಾವ್ ಅವರು ಇಂದು ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಕಿರುತೆರೆ, ಚಲನಚಿತ್ರ ಗಳಿಂದ ಮಿಂಚಿದವರು. ಸೋಮಶೇಖರ ರಾವ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬ್ಯಾಂಕ್...
ನಿಧನ ಸುದ್ದಿ ಸ್ಥಳೀಯ

ಆಯುರ್ವೇದ ವೈದ್ಯ ಡಾ. ಪಟ್ಟಾಜೆ ಗಣೇಶ್ ಭಟ್ ನಿಧನ

Harshitha Harish
ಪುತ್ತೂರು : ತಾಲೂಕಿನ ಮಾಡ್ನೂರು ಗ್ರಾಮದ ಕಾವು ಬರೆಕೆರೆ ನಿವಾಸಿ, ಆಯುರ್ವೇದ ವೈದ್ಯರಾದ ಡಾ. ಪಟ್ಟಾಜೆ ಗಣೇಶ್ ಭಟ್ 77 ವರ್ಷ ವಯಸ್ಸಿನವರಾಗಿದ್ದು ಅವರು ಸ್ವಗೃಹದಲ್ಲಿ ನಿಧನರಾದರು. ಅವರು ಯಕ್ಷಗಾನ ಪ್ರಸಂಗ ಕರ್ತ ಹವ್ಯಾಸಿ...
ಜಿಲ್ಲಾ ಸುದ್ದಿಗಳು ನಿಧನ ಸುದ್ದಿ

ಬಂಟ್ವಾಳ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಂಡಿ ಶ್ಯಾಮರಾವ್ ನಿಧನ

Harshitha Harish
ಬಂಟ್ವಾಳ: ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಂಡಿ ಶ್ಯಾಮರಾವ್ (97) ವರ್ಷ ದವರಾಗಿದ್ದು, ಇಂದು ಬೆಳಿಗ್ಗೆ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಅವರು ಬಂಟ್ವಾಳ ಬಿ ಸಿ ರೋಡ್ ನವರಾದ ಶ್ಯಾಮರಾವ್ ಕಳೆದ ಕೆಲ...
ಅಪಘಾತ- ದುರಂತ ಸ್ಥಳೀಯ

ಪುತ್ತೂರು: ಕಾರು ಡಿಕ್ಕಿ ಓರ್ವ ಬಾಲಕಿ ದುರ್ಮರಣ

Harshitha Harish
ಪುತ್ತೂರು: ತಾಲೂಕಿನ ದರ್ಬೆ ಬೈಪಾಸ್ ಬಳಿ ಸ್ವಿಪ್ಟ್ ಕಾರೊಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ 9 ವರ್ಷದ ಓರ್ವ ಬಾಲಕಿ ಸಾವಿಗೀಡಾಗಿದ್ದು, ಇಬ್ಬರು ಗಂಭೀರ...
ನಿಧನ ಸುದ್ದಿ ರಾಜ್ಯ

ತಮಿಳುನಾಡಿನ ಕೃಷಿ ಸಚಿವ ನಿಧನ

Harshitha Harish
ಚೆನ್ನೈ: ತಮಿಳುನಾಡಿನ ಕೃಷಿ ಸಚಿವ ಆರ್ ದೊರೈಕಣ್ಣು ಅವರು ಕೋವಿಡ್ ಸೋಂಕಿನಿಂದ ಮೃತಪಟ್ಟರು. ಶನಿವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದೊರೈಕಣ್ಣು ಅವರಿಗೆ 72 ವರ್ಷ ವಯಸ್ಸಾಗಿತ್ತು. ಶನಿವಾರ ರಾತ್ರಿ ಸುಮಾರು 11.15ರ ವೇಳೆಗೆ...
ದೇಶ-ವಿದೇಶ ನಿಧನ ಸುದ್ದಿ

ಮೊದಲ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದ ನಟ ಶಾನ್ ಕಾನರಿ ನಿಧನ

Harshitha Harish
ಲಂಡನ್ :  ಮೊದಲ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಮೊದಲ ಜೇಮ್ಸ್ ಬಾಂಡ್ ಶಾನ್ ಕಾನರಿ ನಿಧನವಾಗಿದ್ದಾರೆ. ಬಹಾಮಾಸ್‌ನಲ್ಲಿದ್ದ ಶಾನ್ ಕಾನರಿ ಆರೋಗ್ಯ ಸಮಸ್ಯೆಯಿಂದ ನಿಧನರಾದರು ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ತಿಳಿಸಿದ್ದಾರೆ....