Deepavali

ನಗರ

ದೀಪಾವಳಿ ಸಂಭ್ರಮ ಹೆಚ್ಚಿಸಿದ ಗೋವರ್ಧನ ಗಿರಿ ಕೇಕ್‌!

Upayuktha News Network
ಬೆಂಗಳೂರು: ಕಾರ್ತಿಕಮಾಸದ ಶುದ್ಧ ಪ್ರತಿಪದೆ ದಿನವಾದ ಭಾನುವಾರ, ನ.15ರಂದು ಬೆಂಗಳೂರಿನ ಹರೇಕೃಷ್ಣ ಗಿರಿಯಲ್ಲಿರುವ ಇಸ್ಕಾನ್ ಮಂದಿರದಲ್ಲಿ ಗೋವರ್ಧನ ಪೂಜೆ ವಿಜೃಂಭಣೆಯಿಂದ ಆಚರಿಸಲಾಯಿತು. ಐದು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನು ಗೋವರ್ಧನ ಬೆಟ್ಟವನ್ನು ಎತ್ತಿ ಹಿಡಿದು...
ಗ್ರಾಮಾಂತರ ಸ್ಥಳೀಯ

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ದೀಪಾವಳಿ ಸಂದೇಶ

Upayuktha
ಧರ್ಮಸ್ಥಳ: ಧರ್ಮದ ವಿಜಯದ ಪ್ರತೀ ಹಾಗೂ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ಬೀರುವ ಪ್ರತೀಕವಾದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ....
ನಗರ ಸ್ಥಳೀಯ

ಮಣಿಪಾಲ ಶಾಂತಿನಗರದಲ್ಲಿ ಸಾಮೂಹಿಕ ದೀಪಾವಳಿ ಸಂಭ್ರಮ

Upayuktha
ಮಣಿಪಾಲ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಚೌಡೇಶ್ವರಿ ಕ್ರಿಕೆಟರ್ಸ್ ಶಾಂತಿನಗರ ಮಣಿಪಾಲ ಇವರ ಜಂಟಿ ಆಯೋಜನೆಯಲ್ಲಿ ಸಾಮೂಹಿಕ ದೀಪಾವಳಿ ಸಂಭ್ರಮ ಕಾರ್ಯಕ್ರಮವು 80 ಬಡಗುಬೆಟ್ಟು ಶಾಂತಿನಗರ ಇಲ್ಲಿಯ ಸಾರ್ವಜನಿಕ ಗಣೇಶೋತ್ಸವ ಸಭಾಂಗಣದಲ್ಲಿ...
ಗ್ರಾಮಾಂತರ ಸ್ಥಳೀಯ

ಕಮಿಲ-ಮೊಗ್ರದಲ್ಲಿ ಸೇತುವೆಗೆ ಒತ್ತಾಯ: ಹೊಳೆಯಲ್ಲಿ ದೀಪಾವಳಿ ಆಚರಣೆ

Upayuktha
ಸುಳ್ಯ: ಕಮಿಲ-ಮೊಗ್ರ ಸೇತುವೆ ರಚನೆಗೆ ಒತ್ತಾಯಿಸಿ ನಾಗರಿಕರು ಹಂತ ಹಂತದ ಹೋರಾಟ ಆರಂಭಿಸಿದ್ದಾರೆ. ಈ ನಡುವೆ ದೀಪಾವಳಿ ಸಂದರ್ಭ ಮೊಗ್ರ ಹೊಳೆಯಲ್ಲಿ ನಾಗರಿಕರು ಹಣತೆ ಬೆಳಗುವ ಮೂಲಕ ವಿನೂತನ ಮಾದರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಒತ್ತಾಯ...
ಲೇಖನಗಳು ಹಬ್ಬಗಳು-ಉತ್ಸವಗಳು

ನರಕ ಚತುರ್ದಶಿ- ದೀಪಾವಳಿ ಮೊದಲ ದಿನ, ಅಭ್ಯಂಗ ಸ್ನಾನ

Upayuktha
ನರಕ ಚತುರ್ದಶಿ ಎಂದು ಕರೆಯಲ್ಪಡುವ ಈ ಹಬ್ಬ ದ್ವಾಪರ ಯುಗದಿಂದ ಆರಂಭವಾಯಿತು. ಪ್ರಜ್ಞಾ ಜ್ಯೋತಿಷ್ಯಪುರ ಎಂಬ ಊರಿನಲ್ಲಿ ವಾಸವಾಗಿದ್ದ ಬಲಾಡ್ಯ ರಾಕ್ಷಸನು ಎಲ್ಲರನ್ನು ಹಿಂಸಿಸುತ್ತಿದ್ದನು. ಮಕ್ಕಳು ಮತ್ತು ಸ್ತ್ರೀಯರನ್ನು ಹಿಂಸಿಸುತ್ತಿದ್ದನು. ಇವನ ಕ್ರೂರತ್ವ ತಾಳಲಾರದೆ...
ದೇಶ-ವಿದೇಶ ಪ್ರಮುಖ

ವಿಸ್ತರಣಾವಾದದ ಶಕ್ತಿಗಳ ವಿರುದ್ಧ ಗಟ್ಟಿ ಧ್ವನಿಯಾಗಿ ಹೊರಹೊಮ್ಮಿದ ಭಾರತ

Upayuktha News Network
ಯೋಧರೊಂದಿಗೆ ಮುಂಪಡೆಯ ಪ್ರದೇಶಗಳಲ್ಲಿ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ ಜೈಸಲ್ಮೇರ್: ವಿಸ್ತರಣಾವಾದದ ಸಿದ್ಧಾಂತದ ವಿರುದ್ಧ ಭಾರತ ಶಕ್ತಿಯುತ ಧ್ವನಿಯಾಗಿ ಹೊರಹೊಮ್ಮಿದೆ. ಭಾರತದ ನೀತಿ ಸ್ಪಷ್ಟವಾಗಿದೆ. ಇಂದು ಭಾರತ ತಿಳಿವಳಿಕೆ ಮತ್ತು ವಿವರಣೆಯಲ್ಲಿ ನಂಬಿಕೆ...
ಚಂದನವನ- ಸ್ಯಾಂಡಲ್‌ವುಡ್ ಶುಭಾಶಯಗಳು

ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಿದ ಸೂಪರ್ ಸ್ಟಾರ್ ರಜನಿಕಾಂತ್

Harshitha Harish
ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದ್ದು ಸೂಪರ್ ಸ್ಟಾರ್ ಕುಟುಂಬದ ಜೊತೆ ಹಬ್ಬ ಆಚರಣೆ ಮಾಡುತ್ತಿರುವ ಫೋಟೊವನ್ನು ಮಗಳು ಸೌಂದರ್ಯ ರಜನಿಕಾಂತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ....
ನಗರ ವಾಣಿಜ್ಯ ಸ್ಥಳೀಯ

ಮುಳಿಯ ಜ್ಯುವೆಲ್ಸ್‌ನಲ್ಲಿ ನಾಳೆ (ನ.15) ಗೂಡು ದೀಪ ರಚನಾ ಸ್ಪರ್ಧೆ

Upayuktha
ಪುತ್ತೂರು: ಇಲ್ಲಿನ ಸುಪ್ರಸಿದ್ಧ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಗೂಡುದೀಪ ರಚನಾ ಸ್ಪರ್ಧೆಯು ಪುತ್ತೂರು ಮತ್ತು ಬೆಳ್ತಂಗಡಿ ಶಾಖೆಯಲ್ಲಿ ನವೆಂಬರ್ 15ರಂದು ಭಾನುವಾರ ಮಧ್ಯಾಹ್ನ 3ರ ನಂತರ ನಡೆಯಲಿದೆ. ಸ್ಪರ್ಧೆ...
ಗ್ರಾಮಾಂತರ ಸ್ಥಳೀಯ

ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಗೋಮಯದಿಂದ ಹಣತೆ ತಯಾರಿಸಿ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಪ್ರೇರಣೆ

Upayuktha
  ಕಲ್ಲಡ್ಕ: ಗೋಮಯ ಗೋಮೂತ್ರ ಉಪಯೋಗಿಸಿ ಹಣತೆ ತಯಾರಿಸುವ ಕಾರ್ಯಾಗಾರ ಕಲ್ಲಡ್ಕದ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಹತ್ತು ದಿವಸಗಳ ಕಾಲ ನಡೆಯಿತು. (ನವೆಂಬರ್ 4 ರಿಂದ 13ರ ವರೆಗೆ) ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ...
ಲೇಖನಗಳು ಹಬ್ಬಗಳು-ಉತ್ಸವಗಳು

ದೀಪಾವಳಿ: ಸೊಡರ ಹಬ್ಬದ ವೈಭವ “ನಿಸರ್ಗಕ್ಕೆ ನೀರಾಜನ‌”

Upayuktha
ವಿಶ್ವವ್ಯಾಪಿ “ಅನಂತ ಚೈತನ್ಯ”ಕ್ಕೆ‌ ಜ್ಯೋತಿ ಬೆಳಗಿ ಜ್ಯೋತಿರ್ಮಯವಾಗಿಸಿ‌ ಜ್ಯೋತಿರ್ಲತೆಗಳಿಂದ ಅಲಂಕರಿಸಿ ಜಗನ್ನಿಯಾಮಕ ಶಕ್ತಿಯ ದಿವ್ಯಮಂಗಳ ಸ್ವರೂಪವನ್ನು ದೀಪ ಪ್ರಕಾಶದಿಂದ ದರ್ಶಿಸುವ ಪರ್ವಕಾಲವೇ ಕಾರ್ತಿಕ ಮಾಸ, ಈ ಸಡಗರ ಆರಂಭಗೊಳ್ಳುವುದು ಸೋಡರಹಬ್ಬ ದೀಪಾವಳಿಯಿಂದ. ಅಮಾವಾಸ್ಯೆಯ ಕತ್ತಲು,...