ಭಾರತ ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿದ ದೇಶ. ಆದರೆ ಮಧುಮೇಹ ಹೆಚ್ಚಳದ ಪ್ರಮಾಣದಲ್ಲಿ ಇತರೆ ಎಲ್ಲಾ ದೇಶಗಳಿಂದ ಭಾರತವು ಮುಂದಿದೆ. ವಿಶ್ವದ ಪ್ರತಿ ಐವರು ಮಧುಮೇಹಿಗಳಲ್ಲಿ ಒಬ್ಬರು ಭಾರತೀಯರು. ವಿಶ್ವ ಸಂಸ್ಥೆಯ...
ಈ ಶೀರ್ಷಿಕೆಯ ಔಚಿತ್ಯ ಈ ಸಂದರ್ಭದಲ್ಲಿ ಏನು? ಎಂಬುದು ಬಹಳ ಮಂದಿಯ ಯೋಚನೆ ಆಗಿರಬಹುದು. ಏಕೆಂದರೆ ಎಲ್ಲಾ ವೈದ್ಯರು, ಸಂಶೋಧಕರು ಕೋವಿಡ್ 19 ಕಾಯಿಲೆಗೆ ಚಿಕಿತ್ಸೆಗಳ, ಔಷಧಗಳ ಆವಿಷ್ಕಾರದ ಭರಾಟೆಯಲ್ಲಿ ಇರುವಾಗ ಹೀಗೊಂದು ವಿಷಯವನ್ನು...
ನಮ್ಮ ದೇಹದಲ್ಲಿ ಅಡಗಿರುವ ಕಾಯಿಲೆಗಳ ಕುರುಹುಗಳೆಲ್ಲವನ್ನೂ ಬಾಯಿಯಲ್ಲೇ ಗುರುತಿಸಿ ಸರಿಯಾದ ಮಾರ್ಗದರ್ಶನ ಹಾಗೂ ಚಿಕಿತ್ಸೆ ನೀಡುವವರು ದಂತ ವೈದ್ಯರೆನ್ನುವುದರಲ್ಲಿ ಅನುಮಾನವಿಲ್ಲ. ನನಗೆ ವಾಸಿಯಾಗದ ಕಾಯಿಲೆಯಿದೆ ಎಂದು ಕೊರಗುವುದರ ಬದಲು, ಅದನ್ನು ಸರಿಯಾಗಿ ಗುರುತಿಸಿ, ಚಿಕಿತ್ಸೆಯ...
ಮೆಂತೆ ಕಾಳು ಹೇರಳ ಔಷಧೀಯ ಗುಣಗಳನ್ನು ಹೊಂದಿದೆ. ಒಂದು ಕಪ್ ಉಗುರು ಬೆಚ್ಚಗಿನ ನೀರಿಗೆ ಅರ್ಧ ಚಮಚ ಮೆಂತೆಯನ್ನು ರಾತ್ರಿ ವೇಳೆ ನೆನೆ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸುವುದು ಆರೋಗ್ಯ ರಕ್ಷಣೆಯ ದೃಷ್ಟಿಯಲ್ಲಿ...