ಕೊರೊನಾ ನಡುವೆ ಶಾಲೆ ಪ್ರಾರಂಭದ ಆತಂಕ; ಇನ್ನೂ ಎರಡು ತಿಂಗಳು ತಡವಾದರೆ ನಷ್ಟವೇನಿಲ್ಲ
ಎಲ್ಲರಿಗೂ ತಿಳಿದಂತೆ ನಾವಿಂದು ಕೋವಿಡ್ 19 ನಿಂದ ಭಯಭೀತರಾಗಿದ್ದೇವೆ. ಲಾಕ್ ಡೌನ್ ಇರುವಾಗ ಇದ್ದ ಸ್ಥಿತಿ ಈಗಂತೂ ಖಂಡಿತ ಇಲ್ಲ, ಮೊದಲು ನಿಯಂತ್ರಣಕ್ಕೆಂದು ಮನೆಯಲ್ಲಿ ಹೆದರಿ ಕೂತದ್ದೇ ಹೆಚ್ಚು, ಈಗ ಲಾಕ್ ಡೌನ್ ಸಡಿಲಿಕೆಯಾಯಿತು,...