Education

ಕ್ಯಾಂಪಸ್ ಸುದ್ದಿ ಜಿಲ್ಲಾ ಸುದ್ದಿಗಳು ಶಿಕ್ಷಣ

ಪರೀಕ್ಷಾ ವಿಧಾನಕ್ಕೆ ಕಾಯಕಲ್ಪ: ಮಂಗಳೂರು ವಿವಿಯಿಂದ ಹೊಸ ತಂತ್ರಾಂಶ

Upayuktha
ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವಿಧಾನ ಶಿಕ್ಷಕನ ಸಾಮಾಜಿಕ ಬದ್ಧತೆ: ಪ್ರೊ. ಪಿ ಎಲ್‌ ಧರ್ಮ ಮಂಗಳೂರು: ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವಿಧಾನಗಳನ್ನು ಅಳವಡಿಸಿಕೊಂಡು ಕ್ಲಪ್ತ ಸಮಯದಲ್ಲಿ ಫಲಿತಾಂಶ ಒದಗಿಸುವುದು ಶಿಕ್ಷಕನ ಸಾಮಾಜಿಕ ಬದ್ಧತೆಯಾಗಿರಬೇಕು, ಎಂದು...
ಪ್ರಮುಖ ರಾಜ್ಯ ಶಿಕ್ಷಣ

ಫೆ. 22ರಿಂದ 6ರಿಂದ 8ನೇ ತರಗತಿಗಳು ಪುನರಾರಂಭ: ಶಿಕ್ಷಣ ಸಚಿವ ಸುರೇಶ್ ಕುಮಾರ್‌

Upayuktha
ಬೆಂಗಳೂರು: ಹಂತ ಹಂತವಾಗಿ ಶಾಲೆಗಳು ಮರಳಿ ಆರಂಭವಾಗುತ್ತಿದ್ದು, ಫೆ. 22ರಿಂದ 6ನೇ ತರಗತಿಯಿಂದ 8ನೇ ತರಗತಿ ವರೆಗಿನ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್‌ ಪ್ರಕಟಿಸಿದರು. ಆದರೆ ಶಾಲೆಗಳಿಗೆ...
ಗ್ರಾಮಾಂತರ ಸ್ಥಳೀಯ

ಮಕ್ಕಳಲ್ಲಿ ದೇಶಭಕ್ತಿಯ ಚಿಂತನೆ ಬೇರೂರುವ ಶಿಕ್ಷಣವನ್ನು ನೀಡಬೇಕು: ಕಜಂಪಾಡಿ ಸುಬ್ರಹ್ಮಣ್ಯ ಭಟ್

Upayuktha
ದೇಶೀಯ ಅಧ್ಯಾಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮ್ಮೇಳನ ಬದಿಯಡ್ಕ: ದೇಶೀಯ ಅಧ್ಯಾಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮ್ಮೇಳನವು ಶನಿವಾರ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರೀ ಶಾಲೆಯಲ್ಲಿ ಜರಗಿತು. ಶಾಲಾ ವ್ಯವಸ್ಥಾಪಕ ನಾರಾಯಣ ಶರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು....
ಕ್ಯಾಂಪಸ್ ಸುದ್ದಿ ಗ್ರಾಮಾಂತರ ಸ್ಥಳೀಯ

ಆಳ್ವಾಸ್‍ನಲ್ಲಿ 2020ನೇ ಸಾಲಿನ ಎಂಬಿಎ ಬ್ಯಾಚ್ ಉದ್ಘಾಟನೆ

Upayuktha
ಮಿಜಾರು: ಒಂದು ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಪ್ರತಿಯೊಬ್ಬರು ಗಮನಿಸಬೇಕು. ತಿಳಿಯದ ವಿಷಯಗಳನ್ನು ಇನ್ನೊಬ್ಬರಿಂದ ತಿಳಿದುಕೊಳ್ಳಬೇಕು. ಪ್ರಶ್ನಿಸುವ ಸಾಮಥ್ರ್ಯವನ್ನು ಪ್ರತಿಯೊಬ್ಬರು ಕರಗತ ಮಾಡಿಕೊಳ್ಳಬೇಕು ಎಂದು ಐಸಕ್ ವಾಸ್ ಅವರು ತಿಳಿಸಿದರು. ಆಳ್ವಾಸ್ ಇನ್ಸ್ಟಿಟ್ಯೂಷನ್...
ಕ್ಯಾಂಪಸ್ ಸುದ್ದಿ ನಗರ ಸ್ಥಳೀಯ

ವಿವೇಕಾನಂದ ಕಾಲೇಜಿನಲ್ಲಿ ನೂತನ ವಿಭಾಗದ ಉದ್ಘಾಟನೆ

Upayuktha
ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ, ವ್ಯವಹಾರಾಡಳಿತ ಶಾಸ್ತ್ರದ ನೂತನ ವಿಭಾಗವನ್ನು ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್. ಬುಧವಾರ ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಶುಭಹಾರೈಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು...
ರಾಜ್ಯ ಶಿಕ್ಷಣ

ವಿಲೀನಗೊಂಡ ಜೆಒಸಿ ಸಿಬ್ಬಂದಿ ಸಮಸ್ಯೆಗಳಿಗೆ ಏಕಕಾಲದ ಪರಿಹಾರಕ್ಕೆ ಚಿಂತನೆ: ಸುರೇಶ್ ಕುಮಾರ್

Upayuktha
ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ವಿಲೀನಗೊಂಡ ಹಿಂದಿನ ವೃತ್ತಿ ಶಿಕ್ಷಣ –ಜೆಒಸಿ ಶಿಕ್ಷಕರ ಸಮಸ್ಯೆಗಳಿಗೆ ಒಂದು ಬಾರಿ ಇತಿಶ್ರೀ ಹಾಡಿ ಅವರಿಗೆ ಅನುಕೂಲ ಮಾಡಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ...
ಜಿಲ್ಲಾ ಸುದ್ದಿಗಳು

ಶಾಲೆ ತರಗತಿ ಬೆಳಗ್ಗೆ 10ರಿಂದ 4:30ರ ವರೆಗೆ ನಡೆಯಲಿ: ಶಿಕ್ಷಣ ಸಚಿವರಿಗೆ ಶಿಕ್ಷಕರ ಸಂಘದ ಮನವಿ

Upayuktha
ಶಿವಮೊಗ್ಗ: ಶಾಲಾ ಸಮಯವನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 4.30ರವರೆಗೆ ನಿಗದಿಗೊಳಿಸಿ ಎಂದು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಮನವಿ ಮಾಡಲಾಗಿದೆ. ಕುವೆಂಪು ರಂಗಮಂದಿರದಲ್ಲಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರೊಂದಿಗೆ...
ಪ್ರಮುಖ ರಾಜ್ಯ ಶಿಕ್ಷಣ

ಪ್ರಥಮ ಪಿಯು ಆರಂಭಕ್ಕೆ ಪ್ರಿನ್ಸಿಪಾಲರ ಒತ್ತಾಯ: ಸುರೇಶ್ ಕುಮಾರ್

Upayuktha
ಬೆಂಗಳೂರು: ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಪೋಷಕರ ಮತ್ತು ವಿದ್ಯಾರ್ಥಿಗಳ ಹೆಚ್ಚಿನ ಒತ್ತಡದ ಹಿನ್ನೆಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರಥಮ ಪದವಿಪೂರ್ವ ತರಗತಿಗಳನ್ನು ಶೀಘ್ರದಲ್ಲೇ ಆರಂಭಿಸಬೇಕೆಂದು ವಿವಿಧ ಜಿಲ್ಲೆಗಳ ಪ್ರಾಚಾರ್ಯರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ದ್ವಿತೀಯ...
ಪ್ರಮುಖ ರಾಜ್ಯ ಶಿಕ್ಷಣ

ಜ.15ರಿಂದ ಉನ್ನತ ಶಿಕ್ಷಣದ ಎಲ್ಲ ಆಫ್‌ಲೈನ್‌ ತರಗತಿಗಳು ಶುರು, ಹೊಸ ಎಸ್‌ಒಪಿ ಜಾರಿ

Upayuktha
ಆಫ್‌ಲೈನ್‌- ಆನ್‌ಲೈನ್‌ ಹಾಜರಿ ಕಡ್ಡಾಯ; ಕೋವಿಡ್‌ ಲಕ್ಷಣ ಇಲ್ಲದಿದ್ದರೆ ಪರೀಕ್ಷೆ ಅಗತ್ಯವಿಲ್ಲ ಎಂದ ಡಿಸಿಎಂ ಬೆಂಗಳೂರು: ಜನವರಿ 15ರಿಂದ ಎಲ್ಲ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಆಫ್‌ಲೈನ್‌ ತರಗತಿಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ...
ನಗರ ಸ್ಥಳೀಯ

ಸ್ವಾಮಿ ವಿವೇಕಾನಂದರ ಕಲ್ಪನೆಯೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ: ರವಿಚಂದ್ರ ಪಿ. ಎಂ

Upayuktha
ಮಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ವಾಮಿ ವಿವೇಕಾನಂದರ ಶಿಕ್ಷಣದ ಕಲ್ಪನೆ ಅಡಕವಾಗಿದೆ. ಆ ಮೂಲಕ ವಿವೇಕಾನಂದರ ಶಿಕ್ಷಣ ನೀತಿಯನ್ನೇ ಸರ್ಕಾರ ಅನುಷ್ಠಾನ ಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ...