ಕಾರ್ತಿಕ ಮಾಸ ವಿಶೇಷ: ಎಲ್ಲೂರಿನ ಶ್ರೀ ವಿಶ್ವೇಶ್ವರ ದೇವಳದ ದೀಪೋತ್ಸವ
|”ಉಮಯಾ ಸಹವರ್ತತೇ ಇತಿ ಸೋಮಃ”| ಶಿಷ್ಟ ಸಂಪ್ರದಾಯ, ನಡೆದು ಬಂದ ಪದ್ಧತಿ, ನಡವಳಿಕೆ, ಕ್ರಮಬದ್ಧತೆಗಳೇ ಪ್ರಧಾನವಾಗಿದ್ದು, “ಸೀಯಾಳ ಅಭಿಷೇಕ”ದ ಸೇವೆಯಿಂದ ಪ್ರಸಿದ್ಧವಾದ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಳವು 900- 1000 ವರ್ಷ ಪುರಾತನ...