Fight Against Coronavirus

ರಾಜ್ಯ

ಸರಕಾರಿ ಟೆಂಡರ್‌ನಲ್ಲಿ ಭಾಗವಹಿಸಲು ಎಂಎಸ್‌ಎಂಇಗಳಿಗೆ ಕೇಂದ್ರದ ಮಾದರಿ ವಿನಾಯಿತಿ ನೀಡಿ; ಎಚ್‌ಡಿಕೆ ಆಗ್ರಹ

Upayuktha
ಬೆಂಗಳೂರು: ಕೊರೋನಾ ಸೋಂಕು ಹಬ್ಬಿದ ನಂತರ ಲಾಕ್ಡೌನ್ ಮತ್ತು ವಹಿವಾಟುಗಳಿಲ್ಲದೆ ವಿಶೇಷವಾಗಿ ಸಣ್ಣ, ಮಧ್ಯಮ ಕೈಗಾರಿಕೆಗಳು ಬದುಕುಳಿಯುವುದೇ ಕಷ್ಟವಾಗಿದೆ. MSME ಗಳು ಕೇಂದ್ರದ ಯಾವುದೇ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಂಗಡ ಹಣ ಪಾವತಿ ಮಾಡಬೇಕಿಲ್ಲ....
ಜಿಲ್ಲಾ ಸುದ್ದಿಗಳು ಪ್ರಮುಖ

ಉಡುಪಿ ಜಿಲ್ಲೆಯಲ್ಲಿ ಇಂದು ರಾತ್ರಿ 8 ಗಂಟೆಯಿಂದ 14 ದಿನಗಳ ಸೀಲ್ ಡೌನ್: ಜಿಲ್ಲಾಧಿಕಾರಿ ಪ್ರಕಟಣೆ

Upayuktha
ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಜುಲೈ 15 ರಿಂದ 29ರ ವರೆಗೆ 14 ದಿನಗಳ ವರೆಗೆ ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗುವುದು, ಆದರೆ ಜಿಲ್ಲೆಯೊಳಗಿನ ಆರ್ಥಿಕ ಚಟುವಟಿಕೆಗಳನ್ನು ಎಂದಿನಂತೆ...
ಜಿಲ್ಲಾ ಸುದ್ದಿಗಳು ಪ್ರಮುಖ

ಕೊರೋನಾ ಸೋಂಕಿತರಿಗೆ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ: ಸಚಿವ ಕೋಟ

Upayuktha
ಮಂಗಳೂರು: ಕೊರೋನಾ ಸೋಂಕಿತರಿಗೆ ಜಿಲ್ಲೆಯ ಎಲ್ಲಾ ಮೆಡಿಕಲ್ ಕಾಲೇಜುಗಳ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಸೋಮವಾರ ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್...
ನಗರ ಸ್ಥಳೀಯ

ಜಿಲ್ಲಾ ಗೃಹರಕ್ಷಕ ದಳಕ್ಕೆ ಥರ್ಮಲ್ ಸ್ಕ್ಯಾನರ್ ಕೊಡುಗೆ

Upayuktha
ಮಂಗಳೂರು: ದ.ಕ. ಜಿಲ್ಲಾ ಗೃಹರಕ್ಷಕ ದಳ ಮಂಗಳೂರು ಇದರ ಕಛೇರಿಗೆ ಉಚಿತವಾಗಿ ಥರ್ಮಲ್ ಸ್ಕ್ಯಾನರ್ ಮತ್ತು ಪಲ್ಸ್ ಆಕ್ಸಿಮೀಟರ್ ಯಂತ್ರವನ್ನು ಸುಜಯ್ ಪಾರ್ಮ್ ವತಿಯಿಂದ ಸೋಮವಾರ ನೀಡಲಾಯಿತು. ಸುಜಯ್ ಫಾರ್ಮ್ ಇದರ ಮಾಲಿಕರಾದ ಎಚ್....
ಆರೋಗ್ಯ ಲೇಖನಗಳು

ಕೋವಿಡ್-19 ಮತ್ತು ಧೂಮಪಾನ: ಕೊರೊನಾ ಉಗ್ರತೆ ಧೂಮಪಾನಿಗಳಲ್ಲಿ ಹೆಚ್ಚು

Upayuktha
ಧೂಮಪಾನ ಎನ್ನುವುದು ಮನುಕುಲಕ್ಕೆ ಅಂಟಿಕೊಂಡ ಬಹುದೊಡ್ಡ ಮಹಾಮಾರಿ ಎಂದರೆ ತಪ್ಪಾಗಲಾರದು. ವಾರ್ಷಿಕವಾಗಿ ವಿಶ್ವದಾದ್ಯಂತ ಸುಮಾರು 8 ಮಿಲಿಯನ್ ಮಂದಿ ನೇರ ಧೂಮಪಾನದಿಂದಾಗಿ ಸಾವನ್ನಪ್ಪಿದರೆ ಉಳಿದ 1 ಮಿಲಿಯನ್ ಮಂದಿ ಪರೋಕ್ಷ ಧೂಮಪಾನದಿಂದ ಸಾವನ್ನಪ್ಪುತ್ತಾರೆ. ಧೂಮಪಾನ...
ಜಿಲ್ಲಾ ಸುದ್ದಿಗಳು ಪ್ರಮುಖ

ತಲಪಾಡಿಯಲ್ಲಿ ಮಂಗಳೂರಿಗೆ ಉದ್ಯೋಗಕ್ಕೆ ಬರುವವರನ್ನು ತಡೆದ ಪೊಲೀಸರು: ಬಿಗುವಿನ ವಾತಾವರಣ

Upayuktha
ತಲಪಾಡಿ: ಕೇರಳ ಸರಕಾರ ಅಲ್ಲಿನವರಿಗೆ ಪ್ರತಿದಿನ ಕರ್ನಾಟಕ ಪ್ರವೇಶಿಸುವ ಅವಕಾಶ ನಿರ್ಬಂಧಿಸಿದ ಕಾರಣ ಮಂಗಳವಾರ ತಲಪಾಡಿ ಗಡಿಯಲ್ಲಿ ಗೊಂದಲದ ವಾತಾವರಣ ಉಂಟಾಗಿದೆ. ಮಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳಿಗರಿಗೆ ಮಂಗಳೂರು ಪ್ರವೇಶವನ್ನು...
ಅಪರಾಧ ಜಿಲ್ಲಾ ಸುದ್ದಿಗಳು

ಕ್ವಾರೆಂಟೈನ್ ಉಲ್ಲಂಘನೆ: ದ.ಕ ಜಿಲ್ಲೆಯಲ್ಲಿ 54 ಪ್ರಕರಣ ದಾಖಲು

Upayuktha
ಮಂಗಳೂರು: ಕ್ವಾರೆಂಟೈನ್ ನಿಯಮ ಉಲ್ಲಂಘಿಸಿದ 54 ಮಂದಿಯ ಮೇಲೆ ಜಿಲ್ಲೆಯಲ್ಲಿ ಕೇಸು ದಾಖಲಾಗಿದೆ. ಕ್ವಾರೆಂಟೈನ್ ಉಲ್ಲಂಘಿಸಿ ಮನೆಯ ಹೊರಗಡೆ ಸಂಚರಿಸುತ್ತಿರುವುದು ರುಜುವಾದ ಹಿನ್ನೆಲೆಯಲ್ಲಿ ಇವರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಈ ಪೈಕಿ 10 ಪ್ರಕರಣ...
ದೇಶ-ವಿದೇಶ

ಒಂದೇ ದಿನ 14 ರಾಷ್ಟ್ರಗಳಲ್ಲಿ ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ

Upayuktha
ಹೊಸದಿಲ್ಲಿ: ವಿಶ್ವಾದ್ಯಂತ ವ್ಯಾಪಕವಾಗಿ ಕೊರೊನಾ ವೈರಸ್ ಹರಡುತ್ತಿದ್ದು, ಮಂಗಳವಾರ ಒಂದೇ ದಿನದಲ್ಲಿ 14 ರಾಷ್ಟ್ರಗಳಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿವೆ. ಜಗತ್ತಿನಾದ್ಯಂತ ಲಾಕ್‍ಡೌನ್ ಸಡಿಲಿಕೆ ಬಳಿಕ ವೈರಸ್ ಪಸರಿಸುವುದು ಕೂಡ ಏರಿಕೆಯಾಗುತ್ತಿವೆ. ಮಂಗಳವಾರ...
ದೇಶ-ವಿದೇಶ

ಪಾಕ್‌ನಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 1.85 ಲಕ್ಷಕ್ಕೆ ಏರಿಕೆ

Upayuktha
ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಮಂಗಳವಾರ ಬೆಳಗ್ಗಿನಿಂದ ಸಂಜೆಯ ವೇಳೆಗೆ 3,946 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 105 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1.85 ಲಕ್ಷ ದಾಟಿದೆ. ಪಾಕಿಸ್ಥಾನದಲ್ಲಿ ಫೆಬ್ರವರಿ...
ದೇಶ-ವಿದೇಶ ಪ್ರಮುಖ

ಕೊರೊನಾ ಆತಂಕ ನಡುವೆ ಆಶಾಕಿರಣ: ದೇಶದಲ್ಲಿ ಗುಣಮುಖ ಪ್ರಮಾಣ ಶೇ. 56.37ರಷ್ಟು ಏರಿಕೆ

Upayuktha
ಹೊಸದಿಲ್ಲಿ: ದೇಶದಲ್ಲಿ ಸೋಮವಾರದ 24 ಗಂಟೆ ಅವಧಿಯಲ್ಲಿ 9,440 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಕೊರೊನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಧ್ಯೆ ಇದೊಂದು ಆಶಾದಾಯಕ ಬೆಳವಣಿಗೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ....