Film news

ಚಂದನವನ- ಸ್ಯಾಂಡಲ್‌ವುಡ್

ಪೊಗರು’ ಚಿತ್ರದ ಡೇಟ್ ಫಿಕ್ಸ್ ಮಾಡಿದ ನಿರ್ದೇಶಕ ನಂದ ಕಿಶೋರ್

Harshitha Harish
ಬೆಂಗಳೂರು: ಕೋವಿಡ್ ವೈರಸ್ ಇವೆಲ್ಲದರ ನಡುವೆ ಬಾಕಿ ಉಳಿದಿದ್ದ ಚಿತ್ರವನ್ನು ಇದೀಗ ಪೊಗರು ಚಿತ್ರತಂಡ ರಿಲೀಸ್ ದಿನಾಂಕದ ಬಗ್ಗೆ ನಿರ್ಧಾರಕ್ಕೆ ಬಂದಿದ್ದು ಎಲ್ಲ ಅಂದುಕೊಂಡಂತೆ ಆದರೆ ಡಿಸೆಂಬರ್ 25ಕ್ಕೆ ಪೊಗರು ಬಿಡುಗಡೆ ಮಾಡುವ ಬಗ್ಗೆ...
ದೇಶ-ವಿದೇಶ ನಿಧನ ಸುದ್ದಿ

ಮೊದಲ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದ ನಟ ಶಾನ್ ಕಾನರಿ ನಿಧನ

Harshitha Harish
ಲಂಡನ್ :  ಮೊದಲ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಮೊದಲ ಜೇಮ್ಸ್ ಬಾಂಡ್ ಶಾನ್ ಕಾನರಿ ನಿಧನವಾಗಿದ್ದಾರೆ. ಬಹಾಮಾಸ್‌ನಲ್ಲಿದ್ದ ಶಾನ್ ಕಾನರಿ ಆರೋಗ್ಯ ಸಮಸ್ಯೆಯಿಂದ ನಿಧನರಾದರು ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ತಿಳಿಸಿದ್ದಾರೆ....
ಚಂದನವನ- ಸ್ಯಾಂಡಲ್‌ವುಡ್

ಅಣ್ಣಾವ್ರ ಮೊಮ್ಮಗನ ಚೊಚ್ಚಲ ಚಿತ್ರದ ಟೀಸರ್ ಬಿಡುಗಡೆ

Harshitha Harish
ಬೆಂಗಳೂರು : ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿಕೊಂಡಿದೆ. ಕನ್ನಡ ರಾಜ್ಯೋತ್ಸವ ದಿನದಂದು ಅಣ್ಣಾವ್ರ ಮೊಮ್ಮಗನ ಚೊಚ್ಚಲ ಚಿತ್ರದ ಟೀಸರ್...
ಚಂದನವನ- ಸ್ಯಾಂಡಲ್‌ವುಡ್ ನಿಧನ ಸುದ್ದಿ

ನಟ ,ನಿರ್ದೇಶಕ ,ನಿರ್ಮಾಪಕ ರಾದ ದಿನೇಶ್ ಗಾಂಧಿ ನಿಧನ

Harshitha Harish
ಬೆಂಗಳೂರು : ನಟ, ನಿರ್ದೇಶಕ, ನಿರ್ಮಾಪಕರಾದ ದಿನೇಶ್ ಗಾಂಧಿ (52) ವರ್ಷ ವಯಸ್ಸಿನವರಾಗಿದ್ದು, ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರು ಪತ್ನಿ, ಪುತ್ರ ಮತ್ತು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ಸ್ವಗ್ರಾಮ ಶ್ರೀರಂಗಪಟ್ಟಣದ...
ದೇಶ-ವಿದೇಶ

ಮುಂಬೈ ಯಲ್ಲಿ ಇಂದು ನಟಿ ಕಾಜಲ್ ಮದುವೆ ಸಂಭ್ರಮ

Harshitha Harish
ಮುಂಬೈ: ಉದ್ಯಮಿ ಗೌತಮ್ ಕಿಚ್ಲು ಜೊತೆ ನಟಿ ಕಾಜಲ್ ಅಗರ್ವಾಲ್ ವಿವಾಹ ಮುಂಬೈಯಲ್ಲಿ ನೆರವೇರಿತು. ತಮ್ಮ ಹತ್ತಿರದ ಬಂಧುಗಳು ಮತ್ತು ಆಪ್ತ ಸ್ನೇಹಿತರಿಗಷ್ಟೇ ಜೋಡಿ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಸಿನಿಮಾ ನಟ ನಟಿಯರಿಂದ ವಿವಾಹವಾಗುವ...
ಚಂದನವನ- ಸ್ಯಾಂಡಲ್‌ವುಡ್

ರಾಕಿಂಗ್ ಸ್ಟಾರ್ ಯಶ್- ರಾಧಿಕ ಅವರ ಮಗ ಯಥರ್ವ್ ಪ್ರಥಮ ವರ್ಷದ ಹುಟ್ಟು ಹಬ್ಬದ ಸಂಭ್ರಮ

Harshitha Harish
ಬೆಂಗಳೂರು : ಸ್ಯಾಂಡಲ್ ವುಡ್ ನ ಜನಪ್ರಿಯ ದಂಪತಿಗಳಾದ  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಎರಡನೇ ಮಗನ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2016, ಡಿಸೆಂಬರ್ 9ರಂದು ವಿವಾಹ ಬಂಧನಕ್ಕೆ...
ಚಂದನವನ- ಸ್ಯಾಂಡಲ್‌ವುಡ್

ಅ.30ರಂದು ರಾಜ್ಯಾದ್ಯಂತ 20 ಮಲ್ಟಿಪ್ಲೆಕ್ಸ್ ಗಳಲ್ಲಿ ರಂಗಿತರಂಗ ಸಿನಿಮಾ ರೀ ರಿಲೀಸ್

Harshitha Harish
ಬೆಂಗಳೂರು : ಈಗಾಗಲೇ ಅನೂಪ್ ಭಂಡಾರಿಯವರ ಚೊಚ್ಚಲ ನಿರ್ದೇಶನದ ರಂಗಿತರಂಗ ಸಿನಿಮಾವನ್ನು ಅಕ್ಟೋಬರ್ 30 ರಂದು ರಿ ರಿಲೀಸ್ ಮಾಡಲಿದ್ದಾರೆ. ಹಾಗೆಯೇ ಮಿಸ್ಟ್ರಿ ಥ್ರಿಲ್ಲರ್ ಕಥೆ ಹೊಂದಿದ ಈ ಸಿನಿಮಾದಲ್ಲಿ ನಿರೂಪ್ ಭಂಡಾರಿ, ಆವಂತಿಕ...
ಚಂದನವನ- ಸ್ಯಾಂಡಲ್‌ವುಡ್ ರಾಜ್ಯ

ಡ್ರಗ್ಸ್ ಪ್ರಕರಣ: ನಿರ್ಮಾಪಕ ಸೌಂದರ್ಯ ಜಗದೀಶ್ ರವರನ್ನು ಸಿಸಿಬಿ ವಿಚಾರಣೆ

Harshitha Harish
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೇ ಮೊದಲ ಬಾರಿಗೆ ನಿರ್ಮಾಪಕರೊಬ್ಬರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.   ಬೆಂಗಳೂರಿನ ಒರಾಯನ್ ಮಾಲ್ ಬಳಿ ಪಬ್ ಒಂದನ್ನು ಹೊಂದಿರುವ...
ಚಂದನವನ- ಸ್ಯಾಂಡಲ್‌ವುಡ್ ರಾಜ್ಯ

ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸಕ್ಕೆ ನಟ ಪುನೀತ್ ರಾಜ್‍ಕುಮಾರ್ ಭೇಟಿ

Harshitha Harish
ಹೊಸಪೇಟೆ: ನಟ ಪುನೀತ್ ರಾಜಕುಮಾರ್ ಅವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಅವರು ಇಂದು ಮಂಗಳವಾರ ತಮ್ಮ ನಿವಾಸದಲ್ಲಿ ಬೆಳ್ಳಿ ಗದೆ ನೀಡಿ ಗೌರವಿಸಿದರು. ಈಗಾಗಲೇ ಇವರು ತಾಲ್ಲೂಕಿನ ಕಮಲಾಪುರ, ಹಂಪಿ, ನೆರೆಯ ಕೊಪ್ಪಳ...
ಚಂದನವನ- ಸ್ಯಾಂಡಲ್‌ವುಡ್ ರಾಜ್ಯ

‘ಉಪಾಧ್ಯಕ್ಷ’ ಸಿನಿಮಾದ ನಾಯಕ ನ ಪಾತ್ರದಲ್ಲಿ ಹಾಸ್ಯ ನಟ ಚಿಕ್ಕಣ್ಣ

Harshitha Harish
ಬೆಂಗಳೂರು: ತೆರೆಯ ಮೇಲೆ ಅದೆಷ್ಟೋ ಮಂದಿ ನಟನೆ ಮಾಡುತ್ತಾರೆ ಅದರ ಹಾಸ್ಯ ಮಾಡುವವರು ಇರುತ್ತಾರೆ ಇದೀಗ ಹಾಸ್ಯ ನಟನೆ ಮಾಡುತ್ತಿದ್ದ ನಟ ಚಿಕ್ಕಣ್ಣ ಅವರಿಗೆ ಇದೀಗ ಮೊದಲ ಬಾರಿಗೆ ನಾಯಕನ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ....