ಕೋವಿಡ್ ಹಿನ್ನೆಲೆ: ಸಿರಿಗನ್ನಡ ವೇದಿಕೆ ವತಿಯಿಂದ ಉದ್ದೇಶಿತ ‘ಗಮಕ ಶ್ರಾವಣ’ ರದ್ದು
ಕಾಸರಗೋಡು: ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಹಾಗೂ ಕಾಸರಗೋಡಿನ ಸಿರಿಗನ್ನಡ ವೇದಿಕೆ ವತಿಯಿಂದ ಆಗಸ್ಟ್ 8 ಮತ್ತು 9ರಂದು ಆಯೋಜಿಸಲು ಉದ್ದೇಶಿಸಿದ್ದ ‘ಗಮಕ ಶ್ರಾವಣ’ ಕಾರ್ಯಕ್ರಮವನ್ನು ಕೋವಿಡ್ ಸಾಂಕ್ರಾಮಿಕದಿಂದ...