Gazal

ಕತೆ-ಕವನಗಳು

ಗಝಲ್: ಮುತ್ತಿನಂತೆ ಹೊಳೆಯುತಿರು ಗೆಳತಿ

Upayuktha
ಉಸಿರಿನ ಲಯಕೆ ಹೆಜ್ಜೆಯ ಹಾಕುತ ಎದೆಯ ಮಂಟಪದಲಿ ಕುಣಿಯುತಿರು ಗೆಳತಿ. ಹಸಿರಿನ ಮರಕೆ ಕಟ್ಟಿದ ಜೋಕಾಲಿ ತೂಗುತ‌ ಕರೆಯುವೆ ಮಣಿಯುತಿರು ಗೆಳತಿ. ಕೋಟಿ ತಾರೆ ಬೆಳಕ ತಂದೆ ಬದುಕಿನ ಅಂಗಳದಿ ಚಿತ್ತಾರ ಬಿಡಿಸಿ. ಮೀಟಿ...
ಕತೆ-ಕವನಗಳು

ಗಝಲ್: ಗೆಳೆಯ ಬಿಡಿಸಿದ ಚಿತ್ರ

Upayuktha
ಬಿಡಿಸಿದ ಚಿತ್ರದಲಿ ಮನದ ಭಾವನೆಗಳ ಬಿಡಿಸಿದೆಯಾ ಗೆಳೆಯಾ. ಮುಡಿಸಿದ ಹೂವಿನ ಬದಲಿಗೆ ಕಾಗೆಯ ಹಾರಿಸಿದೆಯಾ ಗೆಳೆಯಾ. ಬಣ್ಣವಿಲ್ಲದ ರೇಖೆಯಲಿ ಕನಸುಗಳ ಚಿತ್ತಾರ ಬಿಡಿಸಿದೆಯ. ತಣ್ಣನೆಯ ಮನಸಿನಲಿ ಬಿಸಿಯ ತುಂಬುತ ಅರಳಿಸಿದೆಯಾ ಗೆಳೆಯಾ. ಇರುಳಿನ ಹಾದಿಯಲಿ...
ಕತೆ-ಕವನಗಳು

ಗಝಲ್: ಬಾಳ ಬಂಡಿಯು ಹಳಿ ತಪ್ಪದಿರಲಿ

Upayuktha
ಬಾಳ ಬಂಡಿಯು ಸಾಗುತಿದೆ ಹಳಿಯ ತಪ್ಪದಿರಲಿ ಸಖಿ. ಕೂಳ ಅರಸಿ ನಡೆಯುತಿದೆ ಪಯಣ ನಿಲ್ಲದಿರಲಿ ಸಖಿ. ಹಸಿರು ವನಸಿರಿ ನಡುವೆ ಕಾಣುತಿದೆ ದಾರಿ ಬಹಳದೂರ. ಹೆಸರು ಮಾಡುವ ಬಯಕೆ ಮನವು ಒಪ್ಪದಿರಲಿ ಸಖಿ. ಹಿತವಾದ...
ಕತೆ-ಕವನಗಳು

ಗಝಲ್: ತಂಗಾಳಿಯಲಿ ತೇಲಾಡೋಣ ಗೆಳತಿ

Upayuktha
ನಿನಗಾಗಿ ಸಮದ್ರದ ದಡದಲ್ಲಿ ಕಾಯುತಿರುವೆನು ಗೆಳತಿ ಸಂಜೆಯ ಹೊತ್ತಿನ ತಿಳಿ ತಂಪಿನ ತಂಗಾಳಿಯಲ್ಲಿ ತೇಲಾಡೋಣ ಬಾ ಗೆಳತಿ ಅಲೆಗಳ ಸದ್ದಿನಲಿಹುದು ನನ್ನ ನಿನ್ನ ಮಿಲನದ ಸನ್ನಿವೇಶ ನನ್ನ ನಿನ್ನ ಪ್ರೀತಿಯ, ಒಲವಿನ ವಿಶೇಷ ಸಂದರ್ಭ...
ಕತೆ-ಕವನಗಳು

ಗಝಲ್: ಕಿತ್ತಳೆ ಮಾರುತ ಅಕ್ಷರ ಮೆರೆಯುತ ಕತ್ತಲೆ ಮರೆಸಿದ ಹಾಜಬ್ಬ

Upayuktha
ಕಿತ್ತಳೆಯ ಮಾರುತ ದಿನವನು ಕಳೆದಿರಿ ಹರೇಕಳದ ಹಾಜಬ್ಬ ಕತ್ತಲೆಯ ಮರೆಸುತ ಜನರನು ಸೆಳೆದಿರಿ ಗುರುವಿರದ ಹಾಜಬ್ಬ ಅಕ್ಷರವಿರದ ಕೊರಗು ಕಾಡಿತೇನು ಎದೆಯ ಕಟ್ಟಿರಲು ಗಬ್ಬ ಶಿಕ್ಷಣದ ಮೋಹವು ತೆರೆಸಿತೇನು ಶಾಲೆಯ ಮದವಿರದ ಹಾಜಬ್ಬ ಗುರಿಯಿಡುತ...