Health tips

ಮನೆ ಮದ್ದು ಲೈಫ್‌ ಸ್ಟೈಲ್- ಆರೋಗ್ಯ

ಕ್ಷೇಮಾಯು ಹೆಲ್ತ್ ಟಿಪ್ಸ್: ಬಿಸಿ ನೀರನ್ನು ಕುಡಿಯಿರಿ- ತೂಕವನ್ನು ಕಡಿಯಿರಿ!!

Upayuktha
ಬಿಸಿ ನೀರನ್ನು ಆಗಾಗ ದಿನಪೂರ್ತಿ ಕುಡಿಯುವುದು ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಇದರಿಂದ- * ದೇಹದಲ್ಲಿರುವ ವಿಷವು ಹೊರದೂಡಲ್ಪಡುತ್ತದೆ. * ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. * ಮೇದಸ್ಸು ವೇಗವಾಗಿ ಕರಗುತ್ತದೆ. * ಹಸಿವೆಯನ್ನು ಇಂಗಿಸುತ್ತದೆ....
ಆರೋಗ್ಯ ಲೇಖನಗಳು

ಆರೋಗ್ಯ ಭಾಗ್ಯಕ್ಕೆ ಮೂವತ್ತು ಸೂತ್ರಗಳು

Upayuktha
ಆರೋಗ್ಯವೇ ಭಾಗ್ಯ. ಇದು ನಮ್ಮ ಹಿರಿಯರು ಹೇಳಿದ ಮಾತು. ಕಳೆದು ಹೋದ ಸಂಪತ್ತನ್ನು ಸಂಪಾದಿಸಬಹುದು. ಆದರೆ ಕೆಟ್ಟು ಹೋದ ಆರೋಗ್ಯವನ್ನು ಪುನಃ ಪಡೆಯುವುದು ಕಷ್ಟ ಸಾದ್ಯ, ಇಂದಿನ ಧಾವಂತದ, ಒತ್ತಡ, ಬಿಡುವಿಲ್ಲದ ಜೀವನ ಶೈಲಿಯೇ...
ಆರೋಗ್ಯ ಪ್ರಮುಖ ಲೇಖನಗಳು

ಕೋವಿಡ್-19 ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು 19 ಸಲಹೆಗಳು

Upayuktha
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದು ಮಾಡಿ ವಿಶ್ವದಾದ್ಯಂತ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿ ಸುಮಾರು 210 ದೇಶಗಳಲ್ಲಿ ರುದ್ರ ತಾಂಡವವನ್ನಾಡುತ್ತಿರುವ ಕೋವಿಡ್-19 ವೈರಾಣು ಸೋಂಕಿಗೆ ಜನರು ಹೈರಾಣಾಗಿ ಹೋಗಿದ್ದಾರೆ. ಯಾವುದೇ ನಿರ್ದಿಷ್ಟ ಔಷಧಿ ಇಲ್ಲದ...
ಆರೋಗ್ಯ ಲೇಖನಗಳು

ಬಿಸಲ ಬೇಗೆ: ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ…?

Upayuktha
ಈ ವರ್ಷ ರಾಜ್ಯಾದ್ಯಂತ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ಫೆಬ್ರವರಿಯಿಂದ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ ಈ ಪ್ರಖರತೆ ಜೂನ್ ಎರಡನೇ ವಾರದ ವರೆಗೂ ಮುಂದುವರೆಯುವುದರಿಂದ ಖಂಡಿತವಾಗಿ ನಾವು ಕೆಲವೊಂದು ವ್ಯವಸ್ಥೆಗಳನ್ನು ಮಾಡಿಕೊಳ್ಳಲೇಬೇಕಿದೆ....
ಆರೋಗ್ಯ ಲೇಖನಗಳು

ಬಿಕ್ಕಳಿಕೆ ಎಂಬ ಬೇಡದ ಬಳವಳಿ: ಬಿಕ್ಕಳಿಕೆ ಬರೋದ್ಯಾಕೆ, ಅದನ್ನು ನಿಲ್ಸೋದು ಹೇಗೆ?

Upayuktha
ಬಿಕ್ಕಳಿಕೆ ಎನ್ನುವುದು ವಪೆ ಎಂಬ ಸ್ನಾಯುವಿನ ಅನಿಯಂತ್ರಿಕ ಕುಗ್ಗುವಿಕೆಯಿಂದಾಗಿ (ಸಂಕೋಚನ) ಉಂಟಾಗುತ್ತದೆ. ವಪೆಯನ್ನು ಆಂಗ್ಲಭಾಷೆಯಲ್ಲಿ ‘ಡಯಾಫ್ರಮ್’ ಎಂದು ಕರೆಯತ್ತಾರೆ. ಎದೆಗೂಡು ಮತ್ತು ಹೊಟ್ಟೆಯ ಭಾಗವನ್ನು ವಿಂಗಡಿಸುವ ಹಾಳೆಯಂತಹ ಈ ಸ್ನಾಯು, ಉಸಿರಾಟದಲ್ಲಿ ಬಹುಮುಖ್ಯ ಭೂಮಿಕೆ...
ಆರೋಗ್ಯ ಲೇಖನಗಳು

ನಿದಿರೆಯೇ !!! ಆಗಿ ಹೋದೆಯಾ ನೀ ಮರೀಚಿಕೆ…?

Upayuktha
ನಿದ್ರೆ ಅನ್ನುವುದು ಮನುಷ್ಯನ ಜೀವನಕ್ಕೆ ಅತ್ಯಗತ್ಯವಾಗಿ ಬೇಕಾಗುವ ಸುವಸ್ತು ಅಂತಾನೇ ಹೇಳಬಹುದು. ಆಯುರ್ವೇದದಲ್ಲಿ ನಿದ್ರೆಯನ್ನು ತ್ರಿಸ್ತಂಭಗಳಲ್ಲಿ ಒಂದಾಗಿ ಆಚಾರ್ಯರು ಹೆಸರಿಸಿರುತ್ತಾರೆ. ವಯಸ್ಸಿಗನುಗುಣವಾಗಿ ಒಬ್ಬ ಮನುಷ್ಯ ಅರೋಗ್ಯವಾಗಿರಬೇಕೆಂದರೆ 6-8 ಗಂಟೆಗಳ ಕಾಲ ದೀರ್ಘವಾದ ನಿದ್ರೆ ಇರಬೇಕು....
ಆರೋಗ್ಯ ಲೇಖನಗಳು

ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ವ್ಯಾಯಾಮ

Upayuktha
ನಮ್ಮ ಶರೀರಕ್ಕೆ ಆಹಾರ, ನಿದ್ರೆ ಎಷ್ಟು ಮುಖ್ಯವೋ ವ್ಯಾಯಾಮವೂ ಅಷ್ಟೇ ಮುಖ್ಯ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಸಮರ್ಪಕವಾದ ವ್ಯಾಯಾಮ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಉಂಟಾಗುವ ಕೊಲೆಸ್ಟ್ರಾಲ್‌ ಏರುಪೇರು. ಮಧುಮೇಹ,...
ಆರೋಗ್ಯ ಲೇಖನಗಳು

ಬೇಬಿ ಬಾಟಲ್ ದಂತ ಕ್ಷಯ: ಹಾಗಂದ್ರೇನು?

Upayuktha
ಹಲ್ಲುಗಳು ಹುಳುಕಾಗಲು ಬರೀ ಸಿಹಿ ತಿಂಡಿ ಮಾತ್ರವೇ ಕಾರಣವಲ್ಲ. ಹಲ್ಲು ಹುಳುಕಾಗಲು ಹಲವಾರು ಕಾರಣಗಳಿವೆ. ಅನುವಂಶಿಕ ಮತ್ತು ವಂಶ ಪಾರಂಪರ್ಯ ಕಾರಣಗಳು, ನಿಯಮಿತವಾಗಿ ಹಲ್ಲಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳದಿರುವುದು, ಸರಿಯಾದ ಕ್ರಮದಲ್ಲಿ ಸರಿಯಾದ ದಂತ ಚೂರ್ಣವನ್ನು...
ಆರೋಗ್ಯ ಲೇಖನಗಳು

ಸೆರುಮೆನ್ (ಕಿವಿಗುಗ್ಗೆ)‌ ಉಂಟಾಗೋದು ಹೇಗೆ? ಅದರಿಂದೇನು ಉಪಯೋಗ…?

Upayuktha
ಪಂಚೇಂದ್ರಿಯಗಳಾದ ನಾಲಗೆಯಿಂದ ನಾವು ರುಚಿಯನ್ನು ಅಸ್ಪಾಧಿಸಿ, ಕಣ್ಣುಗಳಿಂದ ಬಾಹ್ಯ ಜಗತ್ತಿನ ಸೌಂದರ್ಯವನ್ನು ಸವಿಯುತ್ತಾ, ಚರ್ಮಗಳಿಂದ ಸ್ವರ್ಶ ಜ್ಞಾನವನ್ನು ಅನುಭವಿಸಿ, ಮೂಗುಗಳಿಂದ ವಾಸನೆಯನ್ನು ಗೃಹಿಸಿ, ಕಿವಿಗಳಿಂದ ಕೇಳಿ ಜೀವನದ ಪ್ರತಿ ಕ್ಷಣವನ್ನು ಅಸ್ಪಾದಿಸುತ್ತೇವೆ ಮತ್ತು ಅನುಭವಿಸುತ್ತೇವೆ....
ಆರೋಗ್ಯ ಪ್ರಮುಖ ಲೇಖನಗಳು

ರಕ್ತನಾಳದೊಳಗೆ ರಕ್ತ ಹೆಪ್ಪುಗಟ್ಟುವಿಕೆ: ನಿರ್ಲಕ್ಷ್ಯ ಬೇಡ

Upayuktha
ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಅಪಾಯ ದೂರ ಹೆಪ್ಪುಗಟ್ಟಿದ ರಕ್ತದ ಉಂಡೆ ಶ್ವಾಸಕೋಶ ಅಥವಾ ಹೃದಯಕ್ಕೆ ತಲುಪಿದಲ್ಲಿ ಅಪಾಯ ರಕ್ತನಾಳದೊಳಗೆ ರಕ್ತ ನಿರಂತರವಾಗಿ ಸರಾಗವಾಗಿ ಹರಿಯುತ್ತಿರಬೇಕು. ಹೇಗೆ ನಿಂತ ನೀರಲ್ಲಿ ಕೊಚ್ಚೆ ಸೇರಿಕೊಂಡು ರೋಗಾಣುಗಳಿಗೆ...