health

ಆರೋಗ್ಯ ಲೇಖನಗಳು

ಮೂಗಿನಲ್ಲಿ ರಕ್ತಸ್ರಾವವಾದರೆ ಏನು ಮಾಡಬೇಕು…?

Upayuktha
ಮೂಗಿನಿಂದ ರಕ್ತಸ್ರಾವವಾಗುವುದನ್ನು ಆಂಗ್ಲಭಾಷೆಯಲ್ಲಿ ಎಪಿಸ್ಟಾಕ್ಸಿಸ್ ಎಂದು ಕರೆಯುತ್ತಾರೆ. ಮೂಗಿನೊಳಗಿನಿಂದ ಹರಿದು ಬರುವ ರಕ್ತ ಮುಂಭಾಗದ ಹೊರಳೆಗಳ ಮುಖಾಂತರ ಹೆಚ್ಚಾಗಿ ಬರುತ್ತದೆ. ಇದನ್ನು ಮುಂಭಾಗದ ಮೂಗಿನ ರಕ್ತಸ್ರಾವ ಎಂದೂ, ಹಿಂಭಾಗದಲ್ಲಿ ಬಾಯಿಯೊಳಗೆ ಉಂಟಾಗುವ ರಕ್ತಸ್ರಾವವನ್ನೂ ಹಿಂಭಾಗದ...
ಆರೋಗ್ಯ ಲೇಖನಗಳು

ಮನಸ್ಸು ಮತ್ತು ದೇಹ: ಆರೋಗ್ಯವಂತ ಮನಸ್ಸು, ಆರೋಗ್ಯವಂತ ದೇಹ

Upayuktha
ಮುಖವು ಕನಸ್ಸಿನ ಏಕೈಕ ಕನ್ನಡಿ. ನಮ್ಮ ಮನಸ್ಸು ನಮ್ಮಲ್ಲಿರುವ ಅತ್ಯಂತ ಶಕ್ತಿಶಾಲಿ ಅಸ್ತ್ರ. ನಮ್ಮ ಆಲೋಚನೆಗಳು, ನಮ್ಮ ವ್ಯಕ್ತಿತ್ವ ಮತ್ತು ಹವ್ಯಾಸಗಳಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ನಮ್ಮ ದೇಹವು ನಾವು ಯೋಚಿಸುವ ಆಲೋಚನೆಗಳಿಗೆ ಅನುಗುಣವಾಗಿ ಕಾರ್ಯ...
ಆರೋಗ್ಯ ಲೇಖನಗಳು

ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ವ್ಯಾಯಾಮ

Upayuktha
ನಮ್ಮ ಶರೀರಕ್ಕೆ ಆಹಾರ, ನಿದ್ರೆ ಎಷ್ಟು ಮುಖ್ಯವೋ ವ್ಯಾಯಾಮವೂ ಅಷ್ಟೇ ಮುಖ್ಯ. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಸಮರ್ಪಕವಾದ ವ್ಯಾಯಾಮ ಅತ್ಯಗತ್ಯ. ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದಾಗಿ ಉಂಟಾಗುವ ಕೊಲೆಸ್ಟ್ರಾಲ್‌ ಏರುಪೇರು. ಮಧುಮೇಹ,...
ಆರೋಗ್ಯ ಲೇಖನಗಳು

ವಿಶ್ವ ಮಾದಕ ದ್ರವ್ಯ ವಿರೋಧಿ ದಿನ (ಜೂ.26): ಮಾದಕ ದ್ರವ್ಯಗಳ ದಾಸ್ಯದಿಂದ ಮುಕ್ತಿ ಹೇಗೆ?

Upayuktha
ಪ್ರತಿ ವರ್ಷ ಜೂನ್ 26ರಂದು ವಿಶ್ವದಾದ್ಯಂತ ‘ಮಾದಕವಸ್ತು ವಿರೋಧಿ ದಿನ’ ಎಂದು ಆಚರಿಸಲಾಗುತ್ತದೆ. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ, ಯುವ ಜನತೆಯನ್ನು ಜಾಗೃತಗೊಳಿಸುವ ಸದುದ್ದೇಶ ಈ ಆಚರಣೆಯ ಹಿಂದೆ ಇದೆ...
ಆರೋಗ್ಯ ಲೇಖನಗಳು

ಬೇಬಿ ಬಾಟಲ್ ದಂತ ಕ್ಷಯ: ಹಾಗಂದ್ರೇನು?

Upayuktha
ಹಲ್ಲುಗಳು ಹುಳುಕಾಗಲು ಬರೀ ಸಿಹಿ ತಿಂಡಿ ಮಾತ್ರವೇ ಕಾರಣವಲ್ಲ. ಹಲ್ಲು ಹುಳುಕಾಗಲು ಹಲವಾರು ಕಾರಣಗಳಿವೆ. ಅನುವಂಶಿಕ ಮತ್ತು ವಂಶ ಪಾರಂಪರ್ಯ ಕಾರಣಗಳು, ನಿಯಮಿತವಾಗಿ ಹಲ್ಲಿನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳದಿರುವುದು, ಸರಿಯಾದ ಕ್ರಮದಲ್ಲಿ ಸರಿಯಾದ ದಂತ ಚೂರ್ಣವನ್ನು...
ಆರೋಗ್ಯ ಲೇಖನಗಳು

ಉಗುರಿನ ಆರೋಗ್ಯ, ದೇಹದ ಆರೋಗ್ಯದ ಸಂಕೇತ

Upayuktha
ಅಂದವಾದ ಉಗುರು ಆರೋಗ್ಯದ ಸಂಕೇತ. ಈ ಉಗುರುಗಳಲ್ಲಿ ಬಣ್ಣ, ಆಕಾರ, ಗಾತ್ರ ಎಲ್ಲವೂ ಒಬ್ಬರಿಂದೊಬ್ಬರಿಗೆ ವ್ಯತ್ಯಾಸ ಇರುವುದು ಸಹಜ. ಆರೋಗ್ಯವಂತ ಉಗುರಿಗೆ ಕ್ಯಾಲ್ಶಿಯಂ, ಕಬ್ಬೀಣದ ಅಂಶ ಮತ್ತು ವಿಟಮಿನ್‌ಗಳು ನಮ್ಮ ದೇಹಕ್ಕೆ ಆಹಾರದ ಮೂಲಕ...
ಆರೋಗ್ಯ ಲೇಖನಗಳು

ಬಾಯಿಯ ದುರ್ವಾಸನೆ: ಶೇ 80 ಜನರಿಗಿಲ್ಲ ಇದರ ಅರಿವು

Upayuktha
  ಬಾಯಿಯ ದುರ್ವಾಸನೆ ಶೇಕಡಾ 80% ಜನರಲ್ಲಿ ಕಾಣಬರುತ್ತದೆ. ಆದರೆ ಅದರ ಅರಿವು ಅವರಿಗಿರುವುದಿಲ್ಲ. ಬಾಯಿಯ ದುರ್ವಾಸನೆ ಎನ್ನುವುದು ಒಂದು ನಿರಂತರ ಸ್ಥಿರವಾದ ಅಸಹನೀಯವಾದ ಮತ್ತು ಅಸುಖಕರವಾದ ವಾಸನೆ ಬಾಯಿಯಿಂದ ಶ್ವಾಸೋಭ್ಯಾಸ ಮಾಡುವಾಗ ಹೊರಹೊಮ್ಮತ್ತಿರುತ್ತದೆ....
ಮನೆ ಮದ್ದು

ಬಹು ಉಪಯೋಗಿ ಕಂಚುಳ್ಳಿ: ರುಚಿಗೆ, ಆರೋಗ್ಯಕ್ಕೆ

Upayuktha
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುವ ಇದನ್ನು `ಕಂಚುಳ್ಳಿ’, `ಕಂಚೀಕಾಯಿ’, `ಹೇರಳೆಕಾಯಿ’ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇದರ ಗಿಡಕ್ಕೂ ದೊಡ್ಡ ಲಿಂಬೆ, ಮುಸುಂಬಿ ಗಿಡಗಳಿಗೂ ಸಾಮ್ಯತೆ ಇದೆ. ಆದರೆ ಎಲೆಯನ್ನು ಹಿಸುಕಿದಾಗ...