Help

ಓದುಗರ ವೇದಿಕೆ

ಯಕ್ಷಗಾನದ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ನೆರವಾಗಿ…

Upayuktha
ಯಕ್ಷಗಾನದ ವಾಲ್ಮೀಕಿ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಅವರು ಯಕ್ಷಗಾನದ ಸರ್ವಾಂಗ ಪರಿಣಿತರು. ಪರಂಪರೆಯ ಭಾಗವತರು, ವೇಷಧಾರಿ, ಮದ್ದಲೆ ವಾದಕರು ಮತ್ತು ಕೀರ್ತಿ ಪಡೆದ ಪ್ರಸಂಗಕರ್ತರು. ಅಕಾಡೆಮಿಕ್ಸಲ್ಲಿ ಬಿ.ಎಸ್‌ಸಿ ಪದವಿ ಪಡೆದವರು. ಪ್ರಧಾನ ಭಾಗವತರಾಗಿ...
Others

ಭಾಗವತ ಪೂಂಜರ ಚಿಕಿತ್ಸೆಗೆ ನೆರವು- ಅಜೆಕಾರು ಕಲಾಭಿಮಾನಿ ಬಳಗ ನೇತೃತ್ವದಲ್ಲಿ ರೂ.1 ಲಕ್ಷ ನಿಧಿ ಸಮರ್ಪಣೆ

Upayuktha
ಮಂಗಳೂರು: ಯಕ್ಷಗಾನದ ಸವ್ಯಸಾಚಿ ‘ಮಾನಿಷಾದ’ ಖ್ಯಾತಿಯ ಪ್ರಸಂಗಕರ್ತೃ, ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕಳೆದ ಕೆಲವು ತಿಂಗಳಿಂದ Myelodysplasia ಎಂಬ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಶುಶ್ರೂಷೆಗಾಗಿ azacytidine +...
ಚಿತ್ರ ಸುದ್ದಿ

ಉಡುಪಿಯ ಹೋಮ್ ಡಾಕ್ಟರ್ಸ್‌ ಫೌಂಡೇಶನ್ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ

Upayuktha
ಉಡುಪಿಯ ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಭಾನುವಾರ (ಫೆ.14), ಇತ್ತೀಚಿಗಷ್ಟೇ ನಿಧನ ಹೊಂದಿದ ಬೈಕಾಡಿಯ ಅಶೋಕ್ ಆಚಾರ್ಯ ಅವರ ಕುಟುಂಬದವರಿಗೆ 10,000 ರೂ.ಗಳ ಸಹಾಯಧನದ ಚೆಕ್‌ ಅನ್ನು ಸಾಂತ್ವನದ ನುಡಿಗಳೊಂದಿಗೆ ಹಸ್ತಾಂತರಿಸಲಾಯಿತು. ಫೌಂಡೇಶನ್‌ ತಂಡದಿಂದ...
ನಗರ ಸ್ಥಳೀಯ

ಕ್ಯಾನ್ಸರ್‌ನಿಂದ ಬಳಲುತ್ತಿರುವ 6 ವರ್ಷದ ಪುಟ್ಟ ಬಾಲೆಗೆ ಉಡುಪಿಯ ಹೋಂ ಡಾಕ್ಟರ್ಸ್‌ ಫೌಂಡೇಶನ್‌ನಿಂದ ನೆರವು

Upayuktha
ಉಡುಪಿ: ಕ್ಯಾನ್ಸರ್‌ನಿಂದ ಬಳಲುತ್ತಿರುವ 6 ವರ್ಷದ ಪುಟ್ಟ ಬಾಲೆ ತ್ರಿಷಾಳ ನೆರವಿಗಾಗಿ ಉಡುಪಿಯ ಹೋಂ ಡಾಕ್ಟರ್ಸ್‌ ಫೌಂಡೇಶನ್‌ ವತಿಯಿಂದ ಒಟ್ಟು 25,000 ರೂ.ಗಳ ಸಹಾಯಧನ ನೀಡಲಾಯಿತು. ಇಂದು (ಜ.31) ಭಾನುವಾರ ಸಂಜೆ 5 ಗಂಟೆಗೆ...
ಓದುಗರ ವೇದಿಕೆ

ಚಿಂತಾಜನಕ ಸ್ಥಿತಿಯಲ್ಲಿರುವ ಇವರಿಗೆ ನೆರವಾಗುವಿರಾ…?

Upayuktha
ಒಂದೇ ಮನೆಯಲ್ಲಿ ಸೊಂಟದ ಸ್ವಾಧೀನ ಇಲ್ಲದೆ ನಾಲ್ವರು ಅಸಹಾಯಕ ಸ್ಥಿತಿಯಲ್ಲಿ ದಿನಗಳ ಕಳೆಯತ್ತಿದ್ದಾರೆ..! ನಾಗರಿಕ ಸಮಾಜ ಮಾನವೀಯತೆಯ ನೆಲೆಯಲ್ಲಿ ಸ್ಪಂದಿಸಬೇಕಾಗಿದೆ. ನೆರವಾಗಿರುವಿರಾ..!! ಒಂದೇ ಮನೆಯಲ್ಲಿ ಇರುವ ನಾಲ್ವರು ವಿಚಿತ್ರ ವ್ಯಾಧಿಯಿಂದ ಬಳಲುತ್ತಿದ್ದು, ಕಳೆದ ಐದು...
ನಗರ ಸ್ಥಳೀಯ

ವಾರಸುದಾರರ ಪತ್ತೆಗೆ ಮನವಿ

Upayuktha
ಉಡುಪಿ: ಪೆರ್ಡೂರು ಸಾರ್ವಜನಿಕ ಸ್ಥಳದಲ್ಲಿ, ಅಸಹಾಯಕ ಸ್ಥಿತಿಯಲ್ಲಿ ಕಂಡುಬಂದಿದ್ದ ಅಪರಿಚಿತ ಯುವಕನನ್ನು 108 ಅಂಬುಲೆನ್ಸ್ ವಾಹನದ ಸಿಬ್ಬಂದಿಗಳು, ಕಳೆದ ಮಾರ್ಚ್ 18- ರಂದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು. ಈಗ ರೋಗಿ ಗುಣಮುಖನಾದರೂ ಸಂಬಂಧಿಕರು ಬಾರದೆ...
ಜಿಲ್ಲಾ ಸುದ್ದಿಗಳು

ಉಡುಪಿ: ಈ ಅಸಹಾಯಕರ ಸಂಬಂಧಿಕರ ಪತ್ತೆಗೆ ಮನವಿ

Upayuktha
ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಎಂಟು ರೋಗಿಗಳು, ಗುಣಮುಖರಾದರೂ, ಮನೆಗೆ ಹೋಗಲು ಸಂಬಂಧಿಕರು ಬಾರದೆ, ಆಸ್ಪತ್ರೆಯಲ್ಲಿ ಅಸಹಾಯಕರಾಗಿ ದಿನಗಳ ಕಳೆಯುತ್ತಿದ್ದು, ಅವರೆಲ್ಲರೂ ಮನೆ ಸೇರಲು, ಮನೆ ಮಂದಿಯ ಬರುವಿಕೆಯ ನೀರಿಕ್ಷೆಯಲ್ಲಿ ಇದ್ದಾರೆ. ಗುಣಮುಖ...
ನಗರ ಸ್ಥಳೀಯ

ಅಂಧ ಕಲಾವಿದನ ಹಣ ಕಳವು..! ಮಾನವೀಯತೆ ಮೆರೆದರು ಆಸ್ತಿ ತೆರಿಗೆ ಸಲಹೆಗಾರರು

Upayuktha
ಉಡುಪಿ: ಅಂಧ ಸಂಗೀತ ಕಲಾವಿದನ ಹಣವನ್ನು ಜೇಬುಗಳ್ಳರು ದೋಚಿದ್ದು, ಕಲಾವಿದ ತನ್ನ ಊರಾದ ಬಾಗಲಕೋಟೆಗೆ ತೆರಳಲು ಟಿಕೇಟಿಗೆ ಹಣವಿಲ್ಲದೆ ಉಡುಪಿಯಲ್ಲಿ ಅಸಹಾಯಕ ಪರಿಸ್ಥಿತಿ ಎದುರಿಸಿದ್ದಾನೆ. ಉಡುಪಿ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್...
ಲೇಖನಗಳು

ಮಾನವೀಯತೆ: ಅಸಹಾಯಕರು ಕಂಡಾಗ ಕಡೆಗಣಿಸಬಾರದು…!

Upayuktha
ಉಡುಪಿ ಶ್ರೀಕೃಷ್ಣ ಮಠ ಕನಕಗೋಪುರ ಬಳಿ ಓರ್ವ ಅಪರಿಚಿತ ದೃಢಕಾಯಕದ ಯುವಕ ಭಿಕ್ಷಾಟನೆ ನಡೆಸುತ್ತಿದ್ದ. ನೋಡಲು ಸುಸಂಸ್ಕೃತನಂತೆ ಕಾಣುತ್ತಿದ್ದ. ಆತನು ಧರಿಸಿರುವ ಬಟ್ಟೆ ಶುಭ್ರವಾಗಿತ್ತು. ಮುಖದಲ್ಲಿ ಮಾತ್ರ ವೇದನೆಯ ಛಾಯೆ ಎದ್ದು ಕಾಣುತಿತ್ತು. ಆತ...
ನಗರ ಸ್ಥಳೀಯ

ಮಾನವೀಯತೆಗಿಂತ ಮಿಗಿಲಾದ ಜಾತಿ ಇನ್ನೊಂದಿಲ್ಲ: ಡಾ| ಚೂಂತಾರು

Upayuktha
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದಿಂದ ನೆರವು ವಿತರಣೆ ಮಂಜೇಶ್ವರ: ಮಂಜೇಶ್ವರ ತಾಲೂಕಿನ ವರ್ಕಾಡಿ ಸಮೀಪದ ತಾಮಾರ್ ಎಂಬಲ್ಲಿನ ಕೇಶವ ಎಂಬವರು ಕಳೆದ 20 ವರ್ಷಗಳಿಂದ ಮಸ್ಕ್ಯುಲಾರ್ ಡಿಸ್ಟ್ರೋಪಿ ಎಂಬ ವಿಶೇಷ ಸ್ನಾಯು ಸಂಬಂಧ ರೋಗದಿಂದ...