India fights Corona

ನಗರ ಪ್ರಮುಖ ಸ್ಥಳೀಯ

ವೆನ್‌ಲಾಕ್ ಆಸ್ಪತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲ್ ತುರ್ತು ಭೇಟಿ, ಪರಿಶೀಲನೆ

Upayuktha
ಮಂಗಳೂರು: ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆತಂಕದ ನಡುವೆಯೂ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ಲಾಕ್ ಬಗ್ಗೆ ಅಪಪ್ರಚಾರ ನಡೆಸಿರುವ ಹಿನ್ನೆಲೆಯಲ್ಲಿ ವಾಸ್ತವಾಂಶದ ಪರಿಶೀಲನೆಗಾಗಿ ಸಂಸದ ನಳಿನ್‌...
ನಗರ ಸ್ಥಳೀಯ

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 19 ಮಂದಿಗೆ ಕೊರೋನಾ ಸೋಂಕು ದೃಢ

Upayuktha
ಕಾಸರಗೋಡು: ಜಿಲ್ಲೆಯಲ್ಲಿ ಸೋಮವಾರ ನೂತನವಾಗಿ 19 ಕೊರೋನಾ ಸೋಂಕು ಪ್ರರಣಗಳು ಪತ್ತೆಯಾಗಿವೆ. ಇವರೆಲ್ಲರೂ ದುಬೈನಿಂದ ಊರಿಗೆ ಮರಳಿದವರು. ನೆಲ್ಲಿಕುಂಜೆಯ 52 ವರ್ಷದ ವ್ಯಕ್ತಿ, ಬಾರ ನಿವಾಸಿಗಳಾದ 24, 30, 31 ವರ್ಷದ ವ್ಯಕ್ತಿಗಳು, 41...
ಓದುಗರ ವೇದಿಕೆ

ಕೊರೊನಾ ರುದ್ರ ನರ್ತನ… ಭಾವುಕ ಮನಗಳ ತಲ್ಲಣ….

Upayuktha
ಭಾರತವು ಹೆಮ್ಮೆಯ ತಾಯ್ನಾಡು. ನಾವು ಭಾರತೀಯರು ಎಂದೆನಿಸಿಕೊಳ್ಳಲು ಪುಣ್ಯವಂತರು, ಹೆಮ್ಮೆಯ ಮಾತು. ಕನಸಿನ ಲೋಕದಲ್ಲಿ ಕಂಡ ದೃಶ್ಯಗಳೀಗ ವಾಸ್ತವ ಜಗತ್ತಿನಲ್ಲಿ ಈಗ ಕಾಣಿಸುತ್ತಿರುವುದು ವಿಚಿತ್ರವಾದರೂ ನಿಜವಾದ ಸಂಗತಿ. ಲೋಕದ ಎಲ್ಲ ವ್ಯವಹಾರಗಳನ್ನೂ ಬುಡಮೇಲಾಗಿಸಿದ ಮಹಾಮಾರಿ...
ನಗರ ಪ್ರಮುಖ ಸ್ಥಳೀಯ

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ: ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

Upayuktha
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೋವಿಡ್ –19 (ಕೋರಾನಾ ವೈರಾಣು ಕಾಯಿಲೆ -2019) ಯ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿರುತ್ತದೆ. ಪ್ರತಿನಿತ್ಯ ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ಹಾಗೂ ಕೈಗೊಳ್ಳಲಾಗುವ ಮುಂಜಾಗ್ರತಾ ಕ್ರಮಗಳ...
ನಗರ ಪ್ರಮುಖ ಸ್ಥಳೀಯ

ನಿಷೇಧಾಜ್ಞೆ ಉಲ್ಲಂಘಿಸಿ ರಸ್ತೆಗಿಳಿದರೆ ಕಠಿಣ ಕ್ರಮ: ಸಿಟಿ ಪೊಲೀಸ್ ಕಮಿಷನರ್ ಖಡಕ್ ವಾರ್ನಿಂಗ್

Upayuktha
ಮಂಗಳೂರು: ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದ್ದು, ಜನರು ಅನಗತ್ಯ ಕಾರಣಗಳನ್ನು ಹೇಳಿಕೊಂಡು ನಿಷೇಧಾಜ್ಞೆ ಉಲ್ಲಂಘಿಸಿ ರಸ್ತೆಗೆ ಇಳಿದರೆ ತಕ್ಷಣವೇ ಸೂಕ್ತ...
ದೇಶ-ವಿದೇಶ ಪ್ರಮುಖ

ಲಾಕ್‌ಡೌನ್‌ ಕಟ್ಟುನಿಟ್ಟಿನ ಜಾರಿ, ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ: ಕೇಂದ್ರದ ನಿರ್ದೇಶನ

Upayuktha
ಹೊಸದಿಲ್ಲಿ: ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಮಾರಕ ಕೊರೊನಾ ವೈರಸ್ ವಿರುದ್ಧ ಭಾರತ ನಿರ್ಣಾಯಕ ಸಮರ ಘೋಷಿಸಿದ್ದು, ಈಗಾಗಲೇ 80ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೇಂದ್ರ ಸರಕಾರವು...