ಪವರ್ ಆಫ್ ಅಟಾರ್ನಿ ದುರ್ಬಳಕೆ, ನಕಲಿ ಸೃಷ್ಟಿಸಿ ಕಂಪನಿ ಅಧಿಕಾರಿಗಳಿಂದ ವಂಚನೆ: ಉದ್ಯಮಿ ಬಿ.ಆರ್. ಶೆಟ್ಟಿ ಸ್ಪಷ್ಟನೆ
ಮಂಗಳೂರು: ಕರಾವಳಿ ಮೂಲದ ದುಬೈನ ಖ್ಯಾತ ಉದ್ಯಮಿ ಬಿ.ಆರ್ ಶೆಟ್ಟಿ ಅವರು ತಮ್ಮ ಮಾಲೀಕತ್ವದ ಎನ್ಎಂಸಿ ಹೆಲ್ತ್ ಸಮೂಹ ಸಂಸ್ಥೆಗಳಲ್ಲಿ ವಂಚನೆಗಳು ನಡೆದಿವೆ ಎಂಬ ಆರೋಪಗಳ ಕುರಿತು ಸ್ವತಃ ಸ್ಪಷ್ಟನೆ ನೀಡಿದ್ದಾರೆ. ಕಳೆದ ಕೆಲವು...